Karedaaga Neenu Barabaaradenu Lyrics

ಕರೆದಾಗ ನೀನು ಬರಬಾರದೇನೂ Lyrics

in Premanubandha

in ಪ್ರೇಮಾನುಬಂಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕರೆದಾಗ ನೀನು ಬರಬಾರದೇನು
ಕರೆದಾಗ ನೀನು ಬರಬಾರದೇನು
ನನ್ನ ದೈವ ನೀನು ನಿನ್ನ ದಾಸಿ ನಾನು
ನನ್ನ ದೈವ ನೀನು ನಿನ್ನ ದಾಸಿ ನಾನು
 
|| ಕರೆದಾಗ ನೀನು ಬರಬಾರದೇನು…||
 
ಯಾರ ಪುಣ್ಯವೋ ಕಾಣೆ
ಯಾರ ಪೂಜೆಯೋ ಕಾಣೆ
ಯಾರ ಪುಣ್ಯವೋ ಕಾಣೆ
ಯಾರ ಪೂಜೆಯೋ ಕಾಣೆ
ಕರೆಯದೇ ಬಂದೆ ಮನೆಯಲ್ಲಿ ನಿಂದೆ.....
ಆಆಆ ಆಆಆ….ಆ ಆ ಆ ಆ ಆ……
ಮನಸಿನಲ್ಲಿ ಆಸೆ ತಂದೆ ಕಂಗಳಲ್ಲಿ ಕನಸು ತಂದೆ
ಚೆಲುವನೇ ನಿನಗೇ ಮರುಳಾಗಿ ಹೋದೇ
ಅರಿಯೆಯ ನನ್ನಾ ಬಯಕೆಯ ಚೆನ್ನ
ಅರಿಯೆಯ ನನ್ನಾ ಬಯಕೆಯ ಚೆನ್ನ
ವೇದನೆ ನಾ ತಾಳೆನು ಸ್ವಾಮಿ
 
|| ಕರೆದಾಗ ನೀನು ಬರಬಾರದೇನು
ಕರೆದಾಗ ನೀನು ಬರಬಾರದೇನು
ನನ್ನ ದೈವ ನೀನು ನಿನ್ನ ದಾಸಿ ನಾನು
ನನ್ನ ದೈವ ನೀನು ನಿನ್ನ ದಾಸಿ ನಾನು
ಕರೆದಾಗ ನೀನು ಬರಬಾರದೇನು….||
 
ನಿನ್ನ ಪೂಜೆಗೆಂದು ಬಂದ ಹೂವ
ಮರೆವುದೇನು ಚೆಂದಾ
ನಿನ್ನ ಪೂಜೆಗೆಂದು ಬಂದ ಹೂವ
ಮರೆವುದೇನು ಚೆಂದಾ
ಸ್ವೀಕರಿಸೆನ್ನನು ಪ್ರೇಮದಿಂದ ನೀನು
ಎಂದೂ ಹೀಗೆ ಮೌನವೇನು
ನನ್ನ ಮೇಲೆ ಕೋಪವೇನು
ಗೋಪಾಲ ನಿನ್ನನು ಬಿಡಲಾರೇ ನಾನು
ಸನಿಹಕೆ ಬಾರೋ ನಗುಮುಖ ತೋರೋ
ಸನಿಹಕೆ ಬಾರೋ ನಗುಮುಖ ತೋರೋ
ಬೇಡುವೆ ನಾ ನಿನ್ನನು.. ಸ್ವಾಮಿ….
 
|| ಕರೆದಾಗ ನೀನು ಬರಬಾರದೇನು
ಕರೆದಾಗ ನೀನು ಬರಬಾರದೇನು
ನನ್ನ ದೈವ ನೀನು ನಿನ್ನ ದಾಸಿ ನಾನು
ನನ್ನ ದೈವ ನೀನು ನಿನ್ನ ದಾಸಿ ನಾನು
ಕರೆದಾಗ ನೀನು ಬರಬಾರದೇನು….||

ಕರೆದಾಗ ನೀನು ಬರಬಾರದೇನು
ಕರೆದಾಗ ನೀನು ಬರಬಾರದೇನು
ನನ್ನ ದೈವ ನೀನು ನಿನ್ನ ದಾಸಿ ನಾನು
ನನ್ನ ದೈವ ನೀನು ನಿನ್ನ ದಾಸಿ ನಾನು
 
|| ಕರೆದಾಗ ನೀನು ಬರಬಾರದೇನು…||
 
ಯಾರ ಪುಣ್ಯವೋ ಕಾಣೆ
ಯಾರ ಪೂಜೆಯೋ ಕಾಣೆ
ಯಾರ ಪುಣ್ಯವೋ ಕಾಣೆ
ಯಾರ ಪೂಜೆಯೋ ಕಾಣೆ
ಕರೆಯದೇ ಬಂದೆ ಮನೆಯಲ್ಲಿ ನಿಂದೆ.....
ಆಆಆ ಆಆಆ….ಆ ಆ ಆ ಆ ಆ……
ಮನಸಿನಲ್ಲಿ ಆಸೆ ತಂದೆ ಕಂಗಳಲ್ಲಿ ಕನಸು ತಂದೆ
ಚೆಲುವನೇ ನಿನಗೇ ಮರುಳಾಗಿ ಹೋದೇ
ಅರಿಯೆಯ ನನ್ನಾ ಬಯಕೆಯ ಚೆನ್ನ
ಅರಿಯೆಯ ನನ್ನಾ ಬಯಕೆಯ ಚೆನ್ನ
ವೇದನೆ ನಾ ತಾಳೆನು ಸ್ವಾಮಿ
 
|| ಕರೆದಾಗ ನೀನು ಬರಬಾರದೇನು
ಕರೆದಾಗ ನೀನು ಬರಬಾರದೇನು
ನನ್ನ ದೈವ ನೀನು ನಿನ್ನ ದಾಸಿ ನಾನು
ನನ್ನ ದೈವ ನೀನು ನಿನ್ನ ದಾಸಿ ನಾನು
ಕರೆದಾಗ ನೀನು ಬರಬಾರದೇನು….||
 
ನಿನ್ನ ಪೂಜೆಗೆಂದು ಬಂದ ಹೂವ
ಮರೆವುದೇನು ಚೆಂದಾ
ನಿನ್ನ ಪೂಜೆಗೆಂದು ಬಂದ ಹೂವ
ಮರೆವುದೇನು ಚೆಂದಾ
ಸ್ವೀಕರಿಸೆನ್ನನು ಪ್ರೇಮದಿಂದ ನೀನು
ಎಂದೂ ಹೀಗೆ ಮೌನವೇನು
ನನ್ನ ಮೇಲೆ ಕೋಪವೇನು
ಗೋಪಾಲ ನಿನ್ನನು ಬಿಡಲಾರೇ ನಾನು
ಸನಿಹಕೆ ಬಾರೋ ನಗುಮುಖ ತೋರೋ
ಸನಿಹಕೆ ಬಾರೋ ನಗುಮುಖ ತೋರೋ
ಬೇಡುವೆ ನಾ ನಿನ್ನನು.. ಸ್ವಾಮಿ….
 
|| ಕರೆದಾಗ ನೀನು ಬರಬಾರದೇನು
ಕರೆದಾಗ ನೀನು ಬರಬಾರದೇನು
ನನ್ನ ದೈವ ನೀನು ನಿನ್ನ ದಾಸಿ ನಾನು
ನನ್ನ ದೈವ ನೀನು ನಿನ್ನ ದಾಸಿ ನಾನು
ಕರೆದಾಗ ನೀನು ಬರಬಾರದೇನು….||

Karedaaga Neenu Barabaaradenu song lyrics from Kannada Movie Premanubandha starring Srinath, Manjula, K Vijaya, Lyrics penned by Chi Udayashankar Sung by S Janaki, Music Composed by Rajan-Nagendra, film is Directed by R Ramamurthy and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ