Hosa Hosa Bayakeya Minchinali Lyrics

ಹೊಸ ಹೊಸ ಬಯಕೆಯ ಮಿಂಚಿನಲ್ಲೀ Lyrics

in Premanubandha

in ಪ್ರೇಮಾನುಬಂಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹೊಸ ಹೊಸ ಬಯಕೆಯ ಮಿಂಚಿನಲಿ
                ಮುದ್ದು ಮುದ್ದು ಮಾತಿನ ಮಳೆಯಲಿ
                ಛಳಿಯಾ ನೀನು ತಂದೆ ಸನಿಹ ನಾನು ಬಂದೆ
ಹೆಣ್ಣು : ನಾ ನಿನ್ನ ನೋಡಿದಾಗಾ ನೀ ನನ್ನ
                ಸೋಕಿದಾಗ ಇಂಥಾ ಸಂತೋಷವೇಕೆ..
                
|| ಹೆಣ್ಣು : ಹೊಸ ಹೊಸ ಬಯಕೆಯ ಮಿಂಚಿನಲಿ
                ಮುದ್ದು ಮುದ್ದು ಮಾತಿನ ಮಳೆಯಲಿ
                ಛಳಿಯಾ ನೀನು ತಂದೆ ಸನಿಹ ನಾನು ಬಂದೆ...||
 
ಗಂಡು : ಚೆಲುವಾದ ಕೆನ್ನೆಯೇತಕೆ ನಸುಗೆಂಪಗಾಗಿದೆ
                ಮೃದುವಾದ ತುಟಿಗಳೇತಕೆ ಬಳಿ ನನ್ನ ಕೂಗಿದೆ
ಹೆಣ್ಣು : ಪ್ರೇಮದ ಚಲ್ಲಾಟಕೆ ಉಲ್ಲಾಸ ತುಂಬಿ ಬಂದು
                ಮನಸಾರ ನನ್ನ ಪ್ರೀತಿಸು ಸಂಗಾತಿ ಎಂದಿದೆ
                ಸವಿಯಾದ ಒಂದು ಕಾಣಿಕೆ ಕೊಡು ಎಂದು ಬೇಡಿದೆ
ಗಂಡು : ನಲ್ಲೆಯಾ ಸಿಹಿ ಮಾತಿಗೆ ಬೆರಗಾಗಿ ಸೋತೆನಿಂದು
ಹೆಣ್ಣು : ಬೆರಗಾಗಿ ಸೋತೆನಿಂದು....
 
|| ಹೆಣ್ಣು : ಹೊಸ ಹೊಸ ಬಯಕೆಯ ಮಿಂಚಿನಲಿ
ಗಂಡು : ಮುದ್ದು ಮುದ್ದು ಮಾತಿನ ಮಳೆಯಲಿ
ಹೆಣ್ಣು : ಛಳಿಯಾ ನೀನು ತಂದೆ
ಗಂಡು : ಸನಿಹ ನಾನು ಬಂದೆ….||
 
ಹೆಣ್ಣು : ನೀನಾಡೊ ಮಾತು ಕೇಳುತಾ ನೂರಾಸೆ ನನ್ನಲಿ
                ತಾನಾಗಿ ಮೂಡಿ ಬಂದಿತು ಈಗೇನು ಮಾಡಲಿ
ಗಂಡು : ಆಸೆಯಾ ಪೂರೈಸಲು ನಾನಿಲ್ಲಿ ಇಲ್ಲವೇನು
                ಒಲವಿಂದ ಬಳಸು ನನ್ನನು ಹಿತವಾಗಿ ತೋಳಲಿ
                ಸೊಗಸಾದ ಕನಸು ಕಾಣುವೇ ಈ ನನ್ನ ಬಾಳಲಿ
ಹೆಣ್ಣು : ಹೀಗೆಯೆ ಅನುಗಾಲವು ಒಂದಾಗಿ ಇರುವೆ ನಾನು
ಗಂಡು : ಒಂದಾಗಿ ಇರುವೆ ನಾನು...
 
|| ಗಂಡು : ಹೊಸ ಹೊಸ ಬಯಕೆಯ ಮಿಂಚಿನಲಿ
ಹೆಣ್ಣು : ಮುದ್ದು ಮುದ್ದು ಮಾತಿನ ಮಳೆಯಲಿ
ಗಂಡು : ಛಳಿಯಾ ನೀನು ತಂದೆ
ಹೆಣ್ಣು : ಸನಿಹಾ ನಾನು ಬಂದೆ
ಇಬ್ಬರು : ನಾ ನಿನ್ನ ನೋಡಿದಾಗ
                  ನೀ ನನ್ನ ಸೋಕಿದಾಗ ಇಂಥಾ ಸಂತೋಷವೇಕೆ
               ಹೊಸ ಹೊಸ ಬಯಕೆಯ ಮಿಂಚಿನಲಿ
                  ಮುದ್ದು ಮುದ್ದು ಮಾತಿನ ಮಳೆಯಲಿ
                  ಛಳಿಯಾ ನೀನು ತಂದೆ ಸನಿಹ ನಾನು ಬಂದೆ...||

ಗಂಡು : ಹೊಸ ಹೊಸ ಬಯಕೆಯ ಮಿಂಚಿನಲಿ
                ಮುದ್ದು ಮುದ್ದು ಮಾತಿನ ಮಳೆಯಲಿ
                ಛಳಿಯಾ ನೀನು ತಂದೆ ಸನಿಹ ನಾನು ಬಂದೆ
ಹೆಣ್ಣು : ನಾ ನಿನ್ನ ನೋಡಿದಾಗಾ ನೀ ನನ್ನ
                ಸೋಕಿದಾಗ ಇಂಥಾ ಸಂತೋಷವೇಕೆ..
                
|| ಹೆಣ್ಣು : ಹೊಸ ಹೊಸ ಬಯಕೆಯ ಮಿಂಚಿನಲಿ
                ಮುದ್ದು ಮುದ್ದು ಮಾತಿನ ಮಳೆಯಲಿ
                ಛಳಿಯಾ ನೀನು ತಂದೆ ಸನಿಹ ನಾನು ಬಂದೆ...||
 
ಗಂಡು : ಚೆಲುವಾದ ಕೆನ್ನೆಯೇತಕೆ ನಸುಗೆಂಪಗಾಗಿದೆ
                ಮೃದುವಾದ ತುಟಿಗಳೇತಕೆ ಬಳಿ ನನ್ನ ಕೂಗಿದೆ
ಹೆಣ್ಣು : ಪ್ರೇಮದ ಚಲ್ಲಾಟಕೆ ಉಲ್ಲಾಸ ತುಂಬಿ ಬಂದು
                ಮನಸಾರ ನನ್ನ ಪ್ರೀತಿಸು ಸಂಗಾತಿ ಎಂದಿದೆ
                ಸವಿಯಾದ ಒಂದು ಕಾಣಿಕೆ ಕೊಡು ಎಂದು ಬೇಡಿದೆ
ಗಂಡು : ನಲ್ಲೆಯಾ ಸಿಹಿ ಮಾತಿಗೆ ಬೆರಗಾಗಿ ಸೋತೆನಿಂದು
ಹೆಣ್ಣು : ಬೆರಗಾಗಿ ಸೋತೆನಿಂದು....
 
|| ಹೆಣ್ಣು : ಹೊಸ ಹೊಸ ಬಯಕೆಯ ಮಿಂಚಿನಲಿ
ಗಂಡು : ಮುದ್ದು ಮುದ್ದು ಮಾತಿನ ಮಳೆಯಲಿ
ಹೆಣ್ಣು : ಛಳಿಯಾ ನೀನು ತಂದೆ
ಗಂಡು : ಸನಿಹ ನಾನು ಬಂದೆ….||
 
ಹೆಣ್ಣು : ನೀನಾಡೊ ಮಾತು ಕೇಳುತಾ ನೂರಾಸೆ ನನ್ನಲಿ
                ತಾನಾಗಿ ಮೂಡಿ ಬಂದಿತು ಈಗೇನು ಮಾಡಲಿ
ಗಂಡು : ಆಸೆಯಾ ಪೂರೈಸಲು ನಾನಿಲ್ಲಿ ಇಲ್ಲವೇನು
                ಒಲವಿಂದ ಬಳಸು ನನ್ನನು ಹಿತವಾಗಿ ತೋಳಲಿ
                ಸೊಗಸಾದ ಕನಸು ಕಾಣುವೇ ಈ ನನ್ನ ಬಾಳಲಿ
ಹೆಣ್ಣು : ಹೀಗೆಯೆ ಅನುಗಾಲವು ಒಂದಾಗಿ ಇರುವೆ ನಾನು
ಗಂಡು : ಒಂದಾಗಿ ಇರುವೆ ನಾನು...
 
|| ಗಂಡು : ಹೊಸ ಹೊಸ ಬಯಕೆಯ ಮಿಂಚಿನಲಿ
ಹೆಣ್ಣು : ಮುದ್ದು ಮುದ್ದು ಮಾತಿನ ಮಳೆಯಲಿ
ಗಂಡು : ಛಳಿಯಾ ನೀನು ತಂದೆ
ಹೆಣ್ಣು : ಸನಿಹಾ ನಾನು ಬಂದೆ
ಇಬ್ಬರು : ನಾ ನಿನ್ನ ನೋಡಿದಾಗ
                  ನೀ ನನ್ನ ಸೋಕಿದಾಗ ಇಂಥಾ ಸಂತೋಷವೇಕೆ
               ಹೊಸ ಹೊಸ ಬಯಕೆಯ ಮಿಂಚಿನಲಿ
                  ಮುದ್ದು ಮುದ್ದು ಮಾತಿನ ಮಳೆಯಲಿ
                  ಛಳಿಯಾ ನೀನು ತಂದೆ ಸನಿಹ ನಾನು ಬಂದೆ...||

Hosa Hosa Bayakeya Minchinali song lyrics from Kannada Movie Premanubandha starring Srinath, Manjula, K Vijaya, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by R Ramamurthy and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ