ಆಆಆ... ಆಆಆ.... ಆಆಆ... ಆ..ಆ...ಆ...ಆ..
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ..
ಸೇವೆಯ ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ....
ಸೇವೆಯ ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ..
|| ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ....||
ಹೊಸಲಿನ ಪೂಜೆ ಮಾಡಿದೆಯಮ್ಮ..
ಹಸಿರು ತೋರಣ..ಕಟ್ಟಿದೆಯಮ್ಮ..ಆಆಆ .....
ತುಪ್ಪದ ದೀಪ ಬೆಳಗಿದೆಯಮ್ಮ
ಮಲ್ಲಿಗೆ ಮಾಲೆ ಕಾದಿದೆಯಮ್ಮ
ಕಮಲಾಕ್ಷಿ ಕಮಲಮುಖಿ
ಕಮಲೋದ್ಭವೇ ಬಾರೇ.....
|| ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ....||
ನೀನು ಬರುವಾಗ ಹೊನ್ನ ಕಾಲ್ಗೆಜ್ಜೆ
ನಾದ ನಾ ಕೇಳುವಂತೆ.......
ನಿನ್ನ ನಡೆಯಿಂದ ನನ್ನ ಭಯವೆಲ್ಲಾ
ಓಡಿ ಮರೆಯಾಗುವಂತೆ.......
ಮನೆಯು ಬೆಳಕಾಗಿ, ಮನವು ಬೆಳಕಾಗಿ,
ಬಾಳು ಬೆಳಕಾಗುವಂತೆ.......
ದಯಮಾಡಿಸು....ನಾರಾಯಣನ
ಹೃದಯೇಶ್ವರಿಯೇ.....
|| ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ....||
ನಿನ್ನ ಮನೆಯೆಂದು ನಿನ್ನ ಗುಡಿಯೆಂದು
ಬಂದು ಸ್ಥಿರವಾಗಿ ನೆಲೆಸು.....
ಬಂದ ಕ್ಷಣದಿಂದ ತಂದ ಸುಖ-ಶಾಂತಿ
ನಮ್ಮ ಬದುಕಲ್ಲಿ ಬೆರೆಸು......
ನಿತ್ಯ ಹರಿಪೂಜೆ ನಿತ್ಯ ಗುರುಸೇವೆ
ಇಲ್ಲಿ ನಡೆವಂತೆ ಹರಸು.....
ದಯೆ ತೋರಿಸು ಶರಣೆನ್ನುವೆ
ಸೌಭಾಗ್ಯದ ನಿಧಿಯೇ..
|| ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ......
ಸೇವೆಯ ಸ್ವೀಕರಿಸು ಬಾ... ಭಾಗ್ಯಲಕ್ಷ್ಮಿಯೇ....
ಸೇವೆಯ ಸ್ವೀಕರಿಸು ಬಾ.... ಭಾಗ್ಯಲಕ್ಷ್ಮಿಯೇ..
ಬಾಗಿಲ ತೆರೆದಿರುವೆ ತಾಯೇ ಪೂಜೆಗೆ ಕಾದಿರುವೆ.....||

Baagila Therediruve Thaaye Poojege Kaadiruve song lyrics from Kannada Movie Premanubandha starring Srinath, Manjula, K Vijaya, Lyrics penned by Chi Udayashankar Sung by S Janaki, Music Composed by Rajan-Nagendra, film is Directed by R Ramamurthy and film is released on 1981