ಸ್ಮೈಲನು ಕೊಟ್ಟಳು ಕುಮಾರಿ
ನಂಬಿಹೋದೆನು ಆದೆನು ಕುರಿಮರಿ
ಸ್ಮೈಲನು ಕೊಟ್ಟಳು ಕುಮಾರಿ
ನಂಬಿಹೋದೆನು ಆದೆನು ಕುರಿಮರಿ
ವಾರೆಯನೋಟಕ್ಕೆ ಕರಗಿದೆ
ಆ ದಾವಣಿ ಹಿಂದೆಯೆ ದಿನವು ತಿರುಗಿದೆ
ನೋಟವು ಕಾಟವ ಕೊಡುತ್ತಿದೆ
ಆ ಮೋಹದ ಮೋಸಕ್ಕೆ ಮನಸ್ಸು ಅಳುತ್ತಿದೆ
ನೀವ್ಯಾರು ಬೀಳಬ್ಯಾಡ್ರಿ ಹುಡುಗೀರ್ ಬಿಸಾಕೊ ಬಲೆಯಲ್ಲಿ
ಹೇ ಮಾತು ಮಧುರ ವಿಷದ ಬಾಟ್ಲು ಹಾರ್ಟಿನಲ್ಲಿ ಕಣ್ಣಿನಲ್ಲಿ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
ನಾರಿ ಇವಳು ಮಾರಿ ಬೇಡ ಪ್ರೀತಿ ಲಗೋರಿ
ಹುಲಿಯ ಮೇಲೆ ಏರಿ ಮಾಡೊ ಹಾಗೆ ಸವಾರಿ
ನಾರಿ ಇವಳು ಮಾರಿ ಬೇಡ ಪ್ರೀತಿ ಲಗೋರಿ
ಹುಲಿಯ ಮೇಲೆ ಏರಿ ಮಾಡೊ ಹಾಗೆ ಸವಾರಿ
ಆಸೆ ಎಲ್ಲ ಹೊಳೆಯಲಿ ಹುಣಸೆಹಣ್ಣಿನಂತೆ ಕರಗಿದೆ
ಪ್ರೀತಿ ಮಾಡಿ ಹೀಗಾಗೋದೆ
ಇದ್ದ ಒಂದು ಹೃದಯ ಹೊಡೆದಿದೆ ಕನಸ್ಸು ಮುರಿದಿದೆ
ನೀವ್ಯಾರು ಬೀಳಬ್ಯಾಡ್ರಿ ಹುಡುಗಿ ಹೆಣೆಯೊ ನಗುವಲ್ಲಿ
ಏ ಹುಡುಗರ ಎದೆಗೆ ಚೂರಿ ಇಡುವ ಹುಡುಗೀರೆಲ್ಲ ಒಳ್ಳೆವ್ರಲ್ಲ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
ನಾನು ಒಬ್ಬ ಪ್ರೇಮಿ ಲೋಕ ಅಂತು ಹರಾಮಿ
ಬಂದೆ ಬಿಡ್ತು ಸ್ವಾಮಿ ಪ್ರೀತಿ ಅನ್ನೊ ಸುನಾಮಿ
ಟೈಮು ವೇಸಟು ಮಾಡಿದೆ ಏನೆ ಆದ್ರು ಕೂಡ ಸಹಿಸಿದೆ
ಪ್ರಾಣ ಹೋಗ್ಲಿ ಏನು ಮಾಡ್ಲಿ ಮಾನ ಹೋದ್ರೆ ಅವಳು ಬರುವಳೆ
ತಿರುಗಿ ಕೊಡುವಳೆ
ನೀವ್ಯಾರು ಸಾಯ್ಬೇಡ್ರಿ ಲವ್ವು ಅನ್ನೋದು ಹಿಂಗೇರಿ
ಏ ತಳಕು ಬಳಕು ಕುಲುಕು ನೋಡಿ ಕಳೆದೋಗ್ಬ್ಯಾಡ್ರಿ ಲವ್ ಮಾಡ್ಬ್ಯಾಡ್ರಿ
ಎಕ್ಕುಟೋದ್ರು ನಾನೇನು ನೀರಿಗ್ ಬೀಳಲ್ಲ
ಕುಡಿಯೊವಾಗ ನೀರೂನು ಮಿಕ್ಸೆ ಮಾಡಲ್ಲ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
ಸ್ಮೈಲನು ಕೊಟ್ಟಳು ಕುಮಾರಿ
ನಂಬಿಹೋದೆನು ಆದೆನು ಕುರಿಮರಿ
ಸ್ಮೈಲನು ಕೊಟ್ಟಳು ಕುಮಾರಿ
ನಂಬಿಹೋದೆನು ಆದೆನು ಕುರಿಮರಿ
ವಾರೆಯನೋಟಕ್ಕೆ ಕರಗಿದೆ
ಆ ದಾವಣಿ ಹಿಂದೆಯೆ ದಿನವು ತಿರುಗಿದೆ
ನೋಟವು ಕಾಟವ ಕೊಡುತ್ತಿದೆ
ಆ ಮೋಹದ ಮೋಸಕ್ಕೆ ಮನಸ್ಸು ಅಳುತ್ತಿದೆ
ನೀವ್ಯಾರು ಬೀಳಬ್ಯಾಡ್ರಿ ಹುಡುಗೀರ್ ಬಿಸಾಕೊ ಬಲೆಯಲ್ಲಿ
ಹೇ ಮಾತು ಮಧುರ ವಿಷದ ಬಾಟ್ಲು ಹಾರ್ಟಿನಲ್ಲಿ ಕಣ್ಣಿನಲ್ಲಿ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
ನಾರಿ ಇವಳು ಮಾರಿ ಬೇಡ ಪ್ರೀತಿ ಲಗೋರಿ
ಹುಲಿಯ ಮೇಲೆ ಏರಿ ಮಾಡೊ ಹಾಗೆ ಸವಾರಿ
ನಾರಿ ಇವಳು ಮಾರಿ ಬೇಡ ಪ್ರೀತಿ ಲಗೋರಿ
ಹುಲಿಯ ಮೇಲೆ ಏರಿ ಮಾಡೊ ಹಾಗೆ ಸವಾರಿ
ಆಸೆ ಎಲ್ಲ ಹೊಳೆಯಲಿ ಹುಣಸೆಹಣ್ಣಿನಂತೆ ಕರಗಿದೆ
ಪ್ರೀತಿ ಮಾಡಿ ಹೀಗಾಗೋದೆ
ಇದ್ದ ಒಂದು ಹೃದಯ ಹೊಡೆದಿದೆ ಕನಸ್ಸು ಮುರಿದಿದೆ
ನೀವ್ಯಾರು ಬೀಳಬ್ಯಾಡ್ರಿ ಹುಡುಗಿ ಹೆಣೆಯೊ ನಗುವಲ್ಲಿ
ಏ ಹುಡುಗರ ಎದೆಗೆ ಚೂರಿ ಇಡುವ ಹುಡುಗೀರೆಲ್ಲ ಒಳ್ಳೆವ್ರಲ್ಲ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
ನಾನು ಒಬ್ಬ ಪ್ರೇಮಿ ಲೋಕ ಅಂತು ಹರಾಮಿ
ಬಂದೆ ಬಿಡ್ತು ಸ್ವಾಮಿ ಪ್ರೀತಿ ಅನ್ನೊ ಸುನಾಮಿ
ಟೈಮು ವೇಸಟು ಮಾಡಿದೆ ಏನೆ ಆದ್ರು ಕೂಡ ಸಹಿಸಿದೆ
ಪ್ರಾಣ ಹೋಗ್ಲಿ ಏನು ಮಾಡ್ಲಿ ಮಾನ ಹೋದ್ರೆ ಅವಳು ಬರುವಳೆ
ತಿರುಗಿ ಕೊಡುವಳೆ
ನೀವ್ಯಾರು ಸಾಯ್ಬೇಡ್ರಿ ಲವ್ವು ಅನ್ನೋದು ಹಿಂಗೇರಿ
ಏ ತಳಕು ಬಳಕು ಕುಲುಕು ನೋಡಿ ಕಳೆದೋಗ್ಬ್ಯಾಡ್ರಿ ಲವ್ ಮಾಡ್ಬ್ಯಾಡ್ರಿ
ಎಕ್ಕುಟೋದ್ರು ನಾನೇನು ನೀರಿಗ್ ಬೀಳಲ್ಲ
ಕುಡಿಯೊವಾಗ ನೀರೂನು ಮಿಕ್ಸೆ ಮಾಡಲ್ಲ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
ಎಕ್ಕುಟೋಯ್ತು ನನ್ನ ಲವ್ ಸುಮ್ನೆ ಇರಲ್ಲ
ಪಾರ್ಟಿ ಕೊಡ್ತೀನ್ ಬಂದ್ರಪ್ಪ ಸುಕ್ಕ ಹೊಡಿರ್ಲ
Smilanu Kottalu Kumari song lyrics from Kannada Movie Preman starring Vishnu Teja, Partha , Chiller Manja, Lyrics penned by V Nagendra Prasad Sung by Naveen Krishna, Music Composed by Radhakrishna Basrur, film is Directed by Shivraj Madhugiri and film is released on 2021