Nanna Ninn Prema Kathege-Male Lyrics

ನನ್ನ ನಿನ್ನ ಪ್ರೇಮ ಕಥೆಗೆ-ಮೇಲ್ Lyrics

in Preman

in ಪ್ರೇಮನ್

LYRIC

Song Details Page after Lyrice

ನನ್ನ ನಿನ್ನ ಪ್ರೇಮಕಥೆಗೆ ರಾಜ ರಾಣಿ ನಾವೆ ಜೊತೆಗೆ
ಸನಿಹ ಸನಿಹ ಬಯಸೊ ಕಣ್ಣೆ ನೀ ಮನಸ್ಸೆ ಮರುಳಾದಂತೆ ನೀ
ಮನಮೋಹಕ ಮನಪ್ರೇರಕ ನಿನ್ನ ಕಾಲಡಿಯೆ ಕಳೆದೋದೆ ನಾ
ಶರಣಾಗಿದೆ ದಿನ ಅಲೆದಾಡಿದೆ ನಿನ್ನ ಪ್ರೇಮನ ಮನಕೋರಿದೆ
ಪ್ರೇಮಚಂದ್ರಮ ಉದಯಸಂಭ್ರಮ ಎದೆಯಗೂಡ ಒಳಗೆ
ಪ್ರೇಮಕೋಗಿಲೆಯ ಮಧುರ ಇಂಚರ ಪದೆ ಪದೆ ನಿನ್ನದೆ
ಯಾಕೊ ನನಗೆ ನಾನೆ ಕಳೆದೋದಂತೆ
ಧಿಂತಕ್ಕು ಧಿಂತಕ್ಕು ಧಿಂತಕ್ಕು ಧಿಂತಕ್ಕು ಬಯಲಾಟವೆ
 
ಪ್ರಾರಂಭವಾದಂತೆ ಅನುರಾಗದ ಮೇಲೆ
ಅಧ್ಯಾಯ ಮಾಡೋಕೆ ಪ್ರೇಮಶಾಲೆಯು
ಕಾಗುಣಿತ ವರ್ಣಮಾಲೆ ಬೇಗ ಕಲಿತು
ಪ್ರೇಮರಾಗ ಹಾಡಬೇಕು ಬೆರೆತು
ನಾನು ನೀನು ಸೇರಬೇಕು ಸ್ವರವಾಗಿ
ಖುಷಿಯ ವಿಷಯ ತಿಳಿದ ಸಮಯ ಇನ್ನೇಕೆ ಕಾಯಲೆ
ಪ್ರೇಮಚಂದ್ರಮ ಉದಯಸಂಭ್ರಮ ಎದೆಯಗೂಡ ಒಳಗೆ
ಪ್ರೇಮಕೋಗಿಲೆಯ ಮಧುರ ಇಂಚರ ಪದೆ ಪದೆ ನಿನ್ನದೆ
ಯಾಕೊ ನನಗೆ ನಾನೆ ಕಳೆದೋದಂತೆ
ಧಿಂತಕ್ಕು ಧಿಂತಕ್ಕು ಧಿಂತಕ್ಕು ಧಿಂತಕ್ಕು ಬಯಲಾಟವೆ
 
ಪರಿಚಯದಲ್ಲಿ ಸಲುಗೆಯ ರಾಗ ಮಿಲನ ಸುಳಿಯುತಿರೆ
ಹಗಲುಗಳೆಲ್ಲ ಅಗಲಿದ ಹಾಗೆ ನಿನದೆ ಕನವರಿಕೆ
ಮನಸ್ಸುಗಳ ಮೌನ ತೀರ ಕವಿತೆಗಳ ಭಾವ ಪೂರ
ಅನುಬಂಧ ನಡೆಸಿ ಹರೆಯ ಅನುಸಾರ
 
||ನನ್ನ ನಿನ್ನ ಪ್ರೇಮಕಥೆಗೆ ರಾಜ ರಾಣಿ ನಾವೆ ಜೊತೆಗೆ
ಸನಿಹ ಸನಿಹ ಬಯಸೊ ಕಣ್ಣೆ ನೀ ಮನಸ್ಸೆ ಮರುಳಾದಂತೆ ನೀ
ಮನಮೋಹಕ ಮನಪ್ರೇರಕ ನಿನ್ನ ಕಾಲಡಿಯೆ ಕಳೆದೋದೆ ನಾ
ಶರಣಾಗಿದೆ ದಿನ ಅಲೆದಾಡಿದೆ ನಿನ್ನ ಪ್ರೇಮನ ಮನಕೋರಿದೆ||
 
Nanna Ninn Prema Kathege-?male song lyrics from Kannada Movie Preman starring Vishnu Teja, Partha , Chiller Manja, Lyrics penned by Kinnal Raj Sung by Sanketh S R, Music Composed by Radhakrishna Basrur, film is Directed by Shivraj Madhugiri and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ