ನನಗೆ ತಿಳಿಯದೇನೆ ಹೃದಯದೊಳಗೆ ಬಂದೆ
ನಿನಗಾಗಿ ದಿನವು ಕಾದಿಹೆ
ಏಕಾಂಗಿ ಉಪವಾಸ ಈ ನಿನ್ನ ಸಹವಾಸ
ಸಲ್ಲಾಪ ಎಂದು ಕೇಳಿದೆ
ಕವಿತೆ ಬರೆವ ಚಾಳಿ ದಿನವು ದೀಪಾವಳಿ
ತುಂಟು ಹರೆಯ ಹೋಳಿ ಆಸೆ ಈ ಚಳುವಳಿ
ಓ ನಗಾರಿ ಸವಾರಿ ನಿಂದೇನೆ ಕಛೇರಿ ನಡೆದಿದೆ ಈಗ
ಪ್ರತಿಘಳಿಗೆ ನಿಂದೆ ಹಾವಳಿ ಓಓಓಓ
ಎದೆಯೊಳಗೆ ಪ್ರೀತಿ ಕಚಗುಳಿ
ಅರೆಹುಚ್ಚು ಈಗ ಅತಿಯಾಗಿ ದಾಸನಾದೆ
ಸರಿಮಾಡೆ ಹೋಗೆ ಹೃದಯ
ಕನಸ್ಸಲ್ಲು ನಿನ್ನ ಕಿರಿಕಿರಿಯ ತಾಳಲಾರೆ
ಮನಸ್ಸಾರೆ ಕೇಳೆ ಕರೆಯ
ನಯನ ನಯನ ಮೊದಲೆ ಮಿಲನ
ಮಾತಾಡಿಕೊಂಡ ಹಾಗಿದೆ
ನಿನ್ನ ಗುಂಗಲ್ಲಿಯೆ ಚಿತ್ತಾರವು ಗರಿಬಿಚ್ಚಿಬೇಡಿದೆ
ಪ್ರತಿಘಳಿಗೆ ನಿಂದೆ ಹಾವಳಿ ಓಓಓಓ
ಎದೆಯೊಳಗೆ ಪ್ರೀತಿ ಕಚಗುಳಿ
ತರೇವಾರಿ ಲಜ್ಜೆ ಬಿನ್ನಾಣ ನಿನ್ನ ಕಂಡರೆ
ಉಪಾಯವ ತಿಳಿಸು ಬೇಗನೆ
ತುಪಾಕಿಯ ನೋಟ ಎದೆಯಲ್ಲಿ ತಾಕಿ ಈಗ
ನರಳಾಟ ದಿನವು ನಿನ್ನದೆ
ವಯಸ್ಸ ಮೊಡವೆ ಹರೆಯ ಒಡವೆ
ಶಿಫಾರಸ್ಸು ಮಾಡು ಒಲುಮೆಗೆ
ನನ್ನ ಒತ್ತಾಯವೆ ಗೊತ್ತಾಗದೆ ಇನ್ನು ಹೇಗೆ ಹೇಳಲೆ
ಪ್ರತಿಘಳಿಗೆ ನಿಂದೆ ಹಾವಳಿ ಓಓಓಓ
ಎದೆಯೊಳಗೆ ಪ್ರೀತಿ ಕಚಗುಳಿ
||ನನಗೆ ತಿಳಿಯದೇನೆ ಹೃದಯದೊಳಗೆ ಬಂದೆ
ನಿನಗಾಗಿ ದಿನವು ಕಾದಿಹೆ
ನಿನಗಾಗಿ ದಿನವು ಕಾದಿಹೆ ||
ನನಗೆ ತಿಳಿಯದೇನೆ ಹೃದಯದೊಳಗೆ ಬಂದೆ
ನಿನಗಾಗಿ ದಿನವು ಕಾದಿಹೆ
ಏಕಾಂಗಿ ಉಪವಾಸ ಈ ನಿನ್ನ ಸಹವಾಸ
ಸಲ್ಲಾಪ ಎಂದು ಕೇಳಿದೆ
ಕವಿತೆ ಬರೆವ ಚಾಳಿ ದಿನವು ದೀಪಾವಳಿ
ತುಂಟು ಹರೆಯ ಹೋಳಿ ಆಸೆ ಈ ಚಳುವಳಿ
ಓ ನಗಾರಿ ಸವಾರಿ ನಿಂದೇನೆ ಕಛೇರಿ ನಡೆದಿದೆ ಈಗ
ಪ್ರತಿಘಳಿಗೆ ನಿಂದೆ ಹಾವಳಿ ಓಓಓಓ
ಎದೆಯೊಳಗೆ ಪ್ರೀತಿ ಕಚಗುಳಿ
ಅರೆಹುಚ್ಚು ಈಗ ಅತಿಯಾಗಿ ದಾಸನಾದೆ
ಸರಿಮಾಡೆ ಹೋಗೆ ಹೃದಯ
ಕನಸ್ಸಲ್ಲು ನಿನ್ನ ಕಿರಿಕಿರಿಯ ತಾಳಲಾರೆ
ಮನಸ್ಸಾರೆ ಕೇಳೆ ಕರೆಯ
ನಯನ ನಯನ ಮೊದಲೆ ಮಿಲನ
ಮಾತಾಡಿಕೊಂಡ ಹಾಗಿದೆ
ನಿನ್ನ ಗುಂಗಲ್ಲಿಯೆ ಚಿತ್ತಾರವು ಗರಿಬಿಚ್ಚಿಬೇಡಿದೆ
ಪ್ರತಿಘಳಿಗೆ ನಿಂದೆ ಹಾವಳಿ ಓಓಓಓ
ಎದೆಯೊಳಗೆ ಪ್ರೀತಿ ಕಚಗುಳಿ
ತರೇವಾರಿ ಲಜ್ಜೆ ಬಿನ್ನಾಣ ನಿನ್ನ ಕಂಡರೆ
ಉಪಾಯವ ತಿಳಿಸು ಬೇಗನೆ
ತುಪಾಕಿಯ ನೋಟ ಎದೆಯಲ್ಲಿ ತಾಕಿ ಈಗ
ನರಳಾಟ ದಿನವು ನಿನ್ನದೆ
ವಯಸ್ಸ ಮೊಡವೆ ಹರೆಯ ಒಡವೆ
ಶಿಫಾರಸ್ಸು ಮಾಡು ಒಲುಮೆಗೆ
ನನ್ನ ಒತ್ತಾಯವೆ ಗೊತ್ತಾಗದೆ ಇನ್ನು ಹೇಗೆ ಹೇಳಲೆ
ಪ್ರತಿಘಳಿಗೆ ನಿಂದೆ ಹಾವಳಿ ಓಓಓಓ
ಎದೆಯೊಳಗೆ ಪ್ರೀತಿ ಕಚಗುಳಿ
||ನನಗೆ ತಿಳಿಯದೇನೆ ಹೃದಯದೊಳಗೆ ಬಂದೆ
ನಿನಗಾಗಿ ದಿನವು ಕಾದಿಹೆ
ನಿನಗಾಗಿ ದಿನವು ಕಾದಿಹೆ ||
Nanage Tiliyadene song lyrics from Kannada Movie Preman starring Vishnu Teja, Partha , Chiller Manja, Lyrics penned by Kinnal Raj Sung by Pavan Prabhu, Music Composed by Radhakrishna Basrur, film is Directed by Shivraj Madhugiri and film is released on 2021