ಈ ಜನ್ಮದಲ್ಲೆ ಮರುಜನ್ಮ ಕಂಡೆ
ಮತ್ತೆ ನಾ ನಿನ್ನ ಕಂಡೊಡನೆ ನಿನ್ನೊಡನೆ
ಈ ಜೋಡಣೆ
ಬಯಸಿದ್ದೆಲ್ಲ ನಾ ಬಾಗಿಲ ತೆರಕೊಂಡು
ನನ್ನನ್ನ ಕರ್ಕೊ ಅಂತ ಇದೆ
ಸ್ವಂತ ಇದೆ ಸ್ವಾತಂತ್ರ್ಯ ಇದೆ
ಆ ಚಂದ್ರ ಬಾನಲ್ಲಿ ತೇಲಾಡೊ ರೀತಿಲಿ
ತೇಲಾಡಿದೆ ನಾನು
ದೂರನೆ ಇದ್ದರು ದೂರಲ್ಲ ಇಬ್ಬರು
ಒಬ್ಬರಿಗೊಬ್ಬರು ಬಿಟ್ಟು
ಈ ಜನ್ಮದಲ್ಲೆ ಮರುಜನ್ಮ ಕಂಡೆ
ಮತ್ತೆ ನಾ ನಿನ್ನ ಕಂಡೊಡನೆ ನಿನ್ನೊಡನೆ
ಈ ಜೋಡಣೆ
ಒಂದೇ ಒಂದು ಮಾತು ನಿಂಗೆ ಹೇಳಬೇಕು
ಮೌನದಲ್ಲೆ ಕೇಳು ಕವಿತೆ ಸಾಲು
ನೀನೆ ನನ್ನ ಜೀವ ನೀನೆ ನನ್ನ ದೈವ
ನಿನಗೆ ತಾನೆ ಅಲ್ವ ಮನದ ಪಾಲು ಗೆಳೆಯ…..
ಆ ಚಂದ್ರ ಬಾನಲ್ಲಿ ತೇಲಾಡೊ ರೀತಿಲಿ
ತೇಲಾಡಿದೆ ನಾನು
ದೂರನೆ ಇದ್ದರು ದೂರಲ್ಲ ಇಬ್ಬರು
ಒಬ್ಬರಿಗೊಬ್ಬರು ಬಿಟ್ಟು
ಅಂದು ಇಂದು ಎಂದು ನೀನೆ ನನ್ನ ಬಂಧು
ಹೃದಯದಲ್ಲಿ ಮಿಂದು ನೀನೆ ಇರುವೆ
ಅಂದ ಚೆಂದ ನಿಂದು ಕಾಯೊ ಕಾರ್ಯ ನಂದು
ನೆರಳಾಗಿ ನಾನು ನಾನೆ ಬರುವೆ ಗೆಳೆಯ…….
ಆ ಚಂದ್ರ ಬಾನಲ್ಲಿ ತೇಲಾಡೊ ರೀತಿಲಿ
ತೇಲಾಡಿದೆ ನಾನು
ದೂರನೆ ಇದ್ದರು ದೂರಲ್ಲ ಇಬ್ಬರು
ಒಬ್ಬರಿಗೊಬ್ಬರು ಬಿಟ್ಟು
||ಈ ಜನ್ಮದಲ್ಲೆ ಮರುಜನ್ಮ ಕಂಡೆ
ಮತ್ತೆ ನಾ ನಿನ್ನ ಕಂಡೊಡನೆ ನಿನ್ನೊಡನೆ
ಈ ಜೋಡಣೆ
ಬಯಸಿದ್ದೆಲ್ಲ ನಾ ಬಾಗಿಲ ತೆರಕೊಂಡು
ನನ್ನನ್ನ ಕರ್ಕೊ ಅಂತ ಇದೆ
ಸ್ವಂತ ಇದೆ ಸ್ವಾತಂತ್ರ್ಯ ಇದೆ||
ಈ ಜನ್ಮದಲ್ಲೆ ಮರುಜನ್ಮ ಕಂಡೆ
ಮತ್ತೆ ನಾ ನಿನ್ನ ಕಂಡೊಡನೆ ನಿನ್ನೊಡನೆ
ಈ ಜೋಡಣೆ
ಬಯಸಿದ್ದೆಲ್ಲ ನಾ ಬಾಗಿಲ ತೆರಕೊಂಡು
ನನ್ನನ್ನ ಕರ್ಕೊ ಅಂತ ಇದೆ
ಸ್ವಂತ ಇದೆ ಸ್ವಾತಂತ್ರ್ಯ ಇದೆ
ಆ ಚಂದ್ರ ಬಾನಲ್ಲಿ ತೇಲಾಡೊ ರೀತಿಲಿ
ತೇಲಾಡಿದೆ ನಾನು
ದೂರನೆ ಇದ್ದರು ದೂರಲ್ಲ ಇಬ್ಬರು
ಒಬ್ಬರಿಗೊಬ್ಬರು ಬಿಟ್ಟು
ಈ ಜನ್ಮದಲ್ಲೆ ಮರುಜನ್ಮ ಕಂಡೆ
ಮತ್ತೆ ನಾ ನಿನ್ನ ಕಂಡೊಡನೆ ನಿನ್ನೊಡನೆ
ಈ ಜೋಡಣೆ
ಒಂದೇ ಒಂದು ಮಾತು ನಿಂಗೆ ಹೇಳಬೇಕು
ಮೌನದಲ್ಲೆ ಕೇಳು ಕವಿತೆ ಸಾಲು
ನೀನೆ ನನ್ನ ಜೀವ ನೀನೆ ನನ್ನ ದೈವ
ನಿನಗೆ ತಾನೆ ಅಲ್ವ ಮನದ ಪಾಲು ಗೆಳೆಯ…..
ಆ ಚಂದ್ರ ಬಾನಲ್ಲಿ ತೇಲಾಡೊ ರೀತಿಲಿ
ತೇಲಾಡಿದೆ ನಾನು
ದೂರನೆ ಇದ್ದರು ದೂರಲ್ಲ ಇಬ್ಬರು
ಒಬ್ಬರಿಗೊಬ್ಬರು ಬಿಟ್ಟು
ಅಂದು ಇಂದು ಎಂದು ನೀನೆ ನನ್ನ ಬಂಧು
ಹೃದಯದಲ್ಲಿ ಮಿಂದು ನೀನೆ ಇರುವೆ
ಅಂದ ಚೆಂದ ನಿಂದು ಕಾಯೊ ಕಾರ್ಯ ನಂದು
ನೆರಳಾಗಿ ನಾನು ನಾನೆ ಬರುವೆ ಗೆಳೆಯ…….
ಆ ಚಂದ್ರ ಬಾನಲ್ಲಿ ತೇಲಾಡೊ ರೀತಿಲಿ
ತೇಲಾಡಿದೆ ನಾನು
ದೂರನೆ ಇದ್ದರು ದೂರಲ್ಲ ಇಬ್ಬರು
ಒಬ್ಬರಿಗೊಬ್ಬರು ಬಿಟ್ಟು
||ಈ ಜನ್ಮದಲ್ಲೆ ಮರುಜನ್ಮ ಕಂಡೆ
ಮತ್ತೆ ನಾ ನಿನ್ನ ಕಂಡೊಡನೆ ನಿನ್ನೊಡನೆ
ಈ ಜೋಡಣೆ
ಬಯಸಿದ್ದೆಲ್ಲ ನಾ ಬಾಗಿಲ ತೆರಕೊಂಡು
ನನ್ನನ್ನ ಕರ್ಕೊ ಅಂತ ಇದೆ
ಸ್ವಂತ ಇದೆ ಸ್ವಾತಂತ್ರ್ಯ ಇದೆ||
Ee Janumadalle song lyrics from Kannada Movie Premam 2Two starring Vinay Rathnasiddi, Shakunthala D, Vaishnavi Gowda, Lyrics penned by Ramkrishna Ranagatti Sung by Radha, Music Composed by Ajay Srinivasamurthy, film is Directed by Vinay Rathnasiddi and film is released on 2023