ಆಕಾಶದಿಂದ ಭೂಮಿ ಮೇಲ್ ಬಂದೋವ್ಳೆ
ನನ್ನ ಎದೆಯ ಒಳಗೆ ಕುಂತೊವ್ಳೆ ಕುಂತೊವ್ಳೆ ಕುಂತೊವ್ಳೆ
ಮುದ್ದಿನ ಮಾತೊಂದು ಕಿವಿಯಲ್ಲೆ ಹೇಳುತ್ತ
ಚೆಲುವಾದ ಕನಸ್ಸೊಂದು ತೋರ್ತವ್ಳೆ ತೋರ್ತವ್ಳೆ ತೋರ್ತವ್ಳೆ
ನನ್ನಾಣೆ ನಕ್ಕಾಗ ಇವಳೊಂದು ಅಪ್ಸರೆ
ಏನಂತ ಹೇಳ್ಲಿ ಶಿವನೆ
ಹೋದಲ್ಲಿ ಬಂದಲ್ಲಿ ಇವಳೇನೆ ಕಾಣ್ತವ್ಳೆ
ಏನಂತ ಹೇಳ್ಲಿ ಶಿವನೆ
||ಆಕಾಶದಿಂದ ಭೂಮಿ ಮೇಲ್ ಬಂದೋವ್ಳೆ
ನನ್ನ ಎದೆಯ ಒಳಗೆ ಕುಂತೊವ್ಳೆ ಕುಂತೊವ್ಳೆ ಕುಂತೊವ್ಳೆ||
ಎಲ್ಲೆ ಹುಡುಕಿದರು ಬರಿ ನಿನ್ನ ಗುರುತುಗಳು
ಎಲ್ಲ ಸ್ವರಗಳಲು ನಿನ್ನದೆ ಕೊರಳು
ಎಲ್ಲ ಆಸೆಗಳ ನಿನ್ನ ಸುತ್ತ ಬೀಸುವೆನು
ಆಸರೆ ಕೊಡು ನನಗೆ ರಾಶಿ ಕನಸ್ಸ ಹೊರಲು
ನನ್ನಾಣೆ ನಕ್ಕಾಗ ಇವಳೊಂದು ಅಪ್ಸರೆ
ಏನಂತ ಹೇಳ್ಲಿ ಶಿವನೆ
ಹೋದಲ್ಲಿ ಬಂದಲ್ಲಿ ಇವಳೇನೆ ಕಾಣ್ತವ್ಳೆ
ಏನಂತ ಹೇಳ್ಲಿ ಶಿವನೆ
ನಿನ್ನ ಪರಿಚಯವು ನನಗಾದ ಅನುಕ್ಷಣವು
ಎಲ್ಲ ಮರೆಯುವೆನು ನಿನ್ನ ಹೊರತು
ಕೋಟಿ ದೇವರನು ಪ್ರತಿದಿನವು ಬೇಡುವೆನು
ಕೋಟಿ ಜನುಮದಲು ಇರು ನೀ ಜೊತೆಗೆ ಒಲವೇ…
ನನ್ನಾಣೆ ನಕ್ಕಾಗ ಇವಳೊಂದು ಅಪ್ಸರೆ
ಏನಂತ ಹೇಳ್ಲಿ ಶಿವನೆ
ಹೋದಲ್ಲಿ ಬಂದಲ್ಲಿ ಇವಳೇನೆ ಕಾಣ್ತವ್ಳೆ
ಏನಂತ ಹೇಳ್ಲಿ ಶಿವನೆ
||ಆಕಾಶದಿಂದ ಭೂಮಿ ಮೇಲ್ ಬಂದೋವ್ಳೆ
ನನ್ನ ಎದೆಯ ಒಳಗೆ ಕುಂತೊವ್ಳೆ ಕುಂತೊವ್ಳೆ ಕುಂತೊವ್ಳೆ
ಮುದ್ದಿನ ಮಾತೊಂದು ಕಿವಿಯಲ್ಲೆ ಹೇಳುತ್ತ
ಚೆಲುವಾದ ಕನಸ್ಸೊಂದು ತೋರ್ತವ್ಳೆ ತೋರ್ತವ್ಳೆ ತೋರ್ತವ್ಳೆ||
ಆಕಾಶದಿಂದ ಭೂಮಿ ಮೇಲ್ ಬಂದೋವ್ಳೆ
ನನ್ನ ಎದೆಯ ಒಳಗೆ ಕುಂತೊವ್ಳೆ ಕುಂತೊವ್ಳೆ ಕುಂತೊವ್ಳೆ
ಮುದ್ದಿನ ಮಾತೊಂದು ಕಿವಿಯಲ್ಲೆ ಹೇಳುತ್ತ
ಚೆಲುವಾದ ಕನಸ್ಸೊಂದು ತೋರ್ತವ್ಳೆ ತೋರ್ತವ್ಳೆ ತೋರ್ತವ್ಳೆ
ನನ್ನಾಣೆ ನಕ್ಕಾಗ ಇವಳೊಂದು ಅಪ್ಸರೆ
ಏನಂತ ಹೇಳ್ಲಿ ಶಿವನೆ
ಹೋದಲ್ಲಿ ಬಂದಲ್ಲಿ ಇವಳೇನೆ ಕಾಣ್ತವ್ಳೆ
ಏನಂತ ಹೇಳ್ಲಿ ಶಿವನೆ
||ಆಕಾಶದಿಂದ ಭೂಮಿ ಮೇಲ್ ಬಂದೋವ್ಳೆ
ನನ್ನ ಎದೆಯ ಒಳಗೆ ಕುಂತೊವ್ಳೆ ಕುಂತೊವ್ಳೆ ಕುಂತೊವ್ಳೆ||
ಎಲ್ಲೆ ಹುಡುಕಿದರು ಬರಿ ನಿನ್ನ ಗುರುತುಗಳು
ಎಲ್ಲ ಸ್ವರಗಳಲು ನಿನ್ನದೆ ಕೊರಳು
ಎಲ್ಲ ಆಸೆಗಳ ನಿನ್ನ ಸುತ್ತ ಬೀಸುವೆನು
ಆಸರೆ ಕೊಡು ನನಗೆ ರಾಶಿ ಕನಸ್ಸ ಹೊರಲು
ನನ್ನಾಣೆ ನಕ್ಕಾಗ ಇವಳೊಂದು ಅಪ್ಸರೆ
ಏನಂತ ಹೇಳ್ಲಿ ಶಿವನೆ
ಹೋದಲ್ಲಿ ಬಂದಲ್ಲಿ ಇವಳೇನೆ ಕಾಣ್ತವ್ಳೆ
ಏನಂತ ಹೇಳ್ಲಿ ಶಿವನೆ
ನಿನ್ನ ಪರಿಚಯವು ನನಗಾದ ಅನುಕ್ಷಣವು
ಎಲ್ಲ ಮರೆಯುವೆನು ನಿನ್ನ ಹೊರತು
ಕೋಟಿ ದೇವರನು ಪ್ರತಿದಿನವು ಬೇಡುವೆನು
ಕೋಟಿ ಜನುಮದಲು ಇರು ನೀ ಜೊತೆಗೆ ಒಲವೇ…
ನನ್ನಾಣೆ ನಕ್ಕಾಗ ಇವಳೊಂದು ಅಪ್ಸರೆ
ಏನಂತ ಹೇಳ್ಲಿ ಶಿವನೆ
ಹೋದಲ್ಲಿ ಬಂದಲ್ಲಿ ಇವಳೇನೆ ಕಾಣ್ತವ್ಳೆ
ಏನಂತ ಹೇಳ್ಲಿ ಶಿವನೆ
||ಆಕಾಶದಿಂದ ಭೂಮಿ ಮೇಲ್ ಬಂದೋವ್ಳೆ
ನನ್ನ ಎದೆಯ ಒಳಗೆ ಕುಂತೊವ್ಳೆ ಕುಂತೊವ್ಳೆ ಕುಂತೊವ್ಳೆ
ಮುದ್ದಿನ ಮಾತೊಂದು ಕಿವಿಯಲ್ಲೆ ಹೇಳುತ್ತ
ಚೆಲುವಾದ ಕನಸ್ಸೊಂದು ತೋರ್ತವ್ಳೆ ತೋರ್ತವ್ಳೆ ತೋರ್ತವ್ಳೆ||