LYRIC

Song Details Page after Lyrice

ಭಯಪಡಬೇಡ ಓ ಪಾರಿವಾಳ
ನಗುತಿರು ಹೀಗೆ ತಳಮಳ ಬೇಡ
ಎದೆಗೂಡಲ್ಲೆ ಕೊಡುವೆನು ಜಾಗ
ನಿನ್ನ ಖುಷಿಯಲ್ಲೆ ಮರೆವೆನು ನೋವ
ಗೆಳೆಯ ತಿಳಿಯೊ ನನ್ನಿ ಬಯಕೆ
ಇರು ನೀ ಸನಿಹ ಎಲ್ಲ ಘಳಿಗೆ
ಇರಲು ದೂರ ನೀ ಅರೆಘಳಿಗೆ
ಮರಳಿ ಸೇರೊ ಆಸೆ ಮನಕೆ
ಓ ನಿದಿರೆ ಓ ನಿದಿರೆ ಕನಸ್ಸಿಗೊಂದು ಜಾಗ ಕೊಡು
ಹೊಂಬೆಳಕೆ ಹೊಂಬೆಳಕೆ ಭರವಸೆಯ ಬೆಳಕು ಕೊಡು
ಓ ಉಸಿರೆ ಓ ಉಸಿರೆ ನನ್ನುಸಿರ ಬೆರೆತು ಬಿಡು
 
ಭಯಪಡಬೇಡ ಓ ಪಾರಿವಾಳ
ನಗುತಿರು ಹೀಗೆ ತಳಮಳ ಬೇಡ
ಎದೆಗೂಡಲ್ಲೆ ಕೊಡುವೆನು ಜಾಗ
ನಿನ್ನ ಖುಷಿಯಲ್ಲೆ ಮರೆವೆನು ನೋವ
ಭಯಪಡಬೇಡ ಓ ಪಾರಿವಾಳ
ನಗುತಿರು ಹೀಗೆ ತಳಮಳ ಬೇಡ
ಗೆಳೆಯ ತಿಳಿಯೊ ನನ್ನಿ ಬಯಕೆ
ಇರು ನೀ ಸನಿಹ ಎಲ್ಲ ಘಳಿಗೆ
ಇರಲು ದೂರ ನೀ ಅರೆಘಳಿಗೆ
ಮರಳಿ ಸೇರೊ ಆಸೆ ಮನಕೆ
ಓ ನಿದಿರೆ ಓ ನಿದಿರೆ ಕನಸ್ಸಿಗೊಂದು ಜಾಗ ಕೊಡು
ಹೊಂಬೆಳಕೆ ಹೊಂಬೆಳಕೆ ಭರವಸೆಯ ಬೆಳಕು ಕೊಡು
ಓ ಉಸಿರೆ ಓ ಉಸಿರೆ ನನ್ನುಸಿರ ಬೆರೆತು ಬಿಡು
 

ಭಯಪಡಬೇಡ ಓ ಪಾರಿವಾಳ
ನಗುತಿರು ಹೀಗೆ ತಳಮಳ ಬೇಡ
ಎದೆಗೂಡಲ್ಲೆ ಕೊಡುವೆನು ಜಾಗ
ನಿನ್ನ ಖುಷಿಯಲ್ಲೆ ಮರೆವೆನು ನೋವ
ಗೆಳೆಯ ತಿಳಿಯೊ ನನ್ನಿ ಬಯಕೆ
ಇರು ನೀ ಸನಿಹ ಎಲ್ಲ ಘಳಿಗೆ
ಇರಲು ದೂರ ನೀ ಅರೆಘಳಿಗೆ
ಮರಳಿ ಸೇರೊ ಆಸೆ ಮನಕೆ
ಓ ನಿದಿರೆ ಓ ನಿದಿರೆ ಕನಸ್ಸಿಗೊಂದು ಜಾಗ ಕೊಡು
ಹೊಂಬೆಳಕೆ ಹೊಂಬೆಳಕೆ ಭರವಸೆಯ ಬೆಳಕು ಕೊಡು
ಓ ಉಸಿರೆ ಓ ಉಸಿರೆ ನನ್ನುಸಿರ ಬೆರೆತು ಬಿಡು
 
ಭಯಪಡಬೇಡ ಓ ಪಾರಿವಾಳ
ನಗುತಿರು ಹೀಗೆ ತಳಮಳ ಬೇಡ
ಎದೆಗೂಡಲ್ಲೆ ಕೊಡುವೆನು ಜಾಗ
ನಿನ್ನ ಖುಷಿಯಲ್ಲೆ ಮರೆವೆನು ನೋವ
ಭಯಪಡಬೇಡ ಓ ಪಾರಿವಾಳ
ನಗುತಿರು ಹೀಗೆ ತಳಮಳ ಬೇಡ
ಗೆಳೆಯ ತಿಳಿಯೊ ನನ್ನಿ ಬಯಕೆ
ಇರು ನೀ ಸನಿಹ ಎಲ್ಲ ಘಳಿಗೆ
ಇರಲು ದೂರ ನೀ ಅರೆಘಳಿಗೆ
ಮರಳಿ ಸೇರೊ ಆಸೆ ಮನಕೆ
ಓ ನಿದಿರೆ ಓ ನಿದಿರೆ ಕನಸ್ಸಿಗೊಂದು ಜಾಗ ಕೊಡು
ಹೊಂಬೆಳಕೆ ಹೊಂಬೆಳಕೆ ಭರವಸೆಯ ಬೆಳಕು ಕೊಡು
ಓ ಉಸಿರೆ ಓ ಉಸಿರೆ ನನ್ನುಸಿರ ಬೆರೆತು ಬಿಡು
 

Bayapadabeda song lyrics from Kannada Movie Premam 2Two starring Vinay Rathnasiddi, Shakunthala D, Vaishnavi Gowda, Lyrics penned by Akshath Shetty Sung by Ajay Srinivasmurthy, Geetha Bharathi Bhat, Music Composed by Ajay Srinivasamurthy, film is Directed by Vinay Rathnasiddi and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ