-
ಪ್ರಣಯದ ಕೋಗಿಲೆಯು ಹಾಡುತ್ತಿದೆ
ತನುವು ಮನವು ನಿನ್ನದೆಂದು
ವನದಲ್ಲಿ ಹೂವೊಂದು ಹೇಳುತ್ತಿದೆ
ಮಧುರ ಮಿಲನ ನಿನಗೆಂದು
||ಪ್ರಣಯದ ಕೋಗಿಲೆಯು ಹಾಡುತ್ತಿದೆ
ತನುವು ಮನವು ನಿನ್ನದೆಂದು
ವನದಲ್ಲಿ ಹೂವೊಂದು ಹೇಳುತ್ತಿದೆ
ಮಧುರ ಮಿಲನ ನಿನಗೆಂದು||
ಪ್ರೇಯಸಿ ಕಾದಿಹಳು ಪ್ರೀತಿಸಲು
ರಸಿಕನೆ ಬಾ ಬೇಗ ಪ್ರೇಮಿಸಲು
ಪ್ರೇಯಸಿ ಕಾದಿಹಳು ಪ್ರೀತಿಸಲು
ರಸಿಕನೆ ಬಾ ಬೇಗ ಪ್ರೇಮಿಸಲು
ನೋಯಿಸಿದ ಪ್ರೇಯಸಿಯ ನೋಯಿಸಿದ ಪ್ರೇಯಸಿಯ
ತಪ್ಪನ್ನು ಮನ್ನಿಸು ನನ್ನನು ಸ್ವೀಕರಿಸು
ತಪ್ಪನು ಮನ್ನಿಸು ನನ್ನನು ಸ್ವೀಕರಿಸು
||ಪ್ರಣಯದ ಕೋಗಿಲೆಯು ಹಾಡುತ್ತಿದೆ
ತನುವು ಮನವು ನಿನ್ನದೆಂದು
ವನದಲ್ಲಿ ಹೂವೊಂದು ಹೇಳುತ್ತಿದೆ
ಮಧುರ ಮಿಲನ ನಿನಗೆಂದು||
ಯೌವ್ವನ ರತವೇರಿ ಬಂದಿಹೆನು
ಮನ್ಮಥ ನೀನಾಗಿ ಬಾ ರಮಿಸು
ಯೌವ್ವನ ರತವೇರಿ ಬಂದಿಹೆನು
ಮನ್ಮಥ ನೀನಾಗಿ ಬಾ ರಮಿಸು
ಎಂದೆಂದಿಗು ಪ್ರೀತಿಸುತ ಎಂದೆಂದಿಗು ಪ್ರೀತಿಸುತ
ಉಲ್ಲಾಸ ಸಲ್ಲಾಪ ನೀಡುತ ಬಾಳುವೆನು
ಉಲ್ಲಾಸ ಸಲ್ಲಾಪ ನೀಡುತ ಬಾಳುವೆನು
||ಪ್ರಣಯದ ಕೋಗಿಲೆಯು ಹಾಡುತ್ತಿದೆ
ತನುವು ಮನವು ನಿನ್ನದೆಂದು
ವನದಲ್ಲಿ ಹೂವೊಂದು ಹೇಳುತ್ತಿದೆ
ಮಧುರ ಮಿಲನ ನಿನಗೆಂದು||
||ಪ್ರಣಯದ ಕೋಗಿಲೆಯು ಹಾಡುತ್ತಿದೆ
ತನುವು ಮನವು ನಿನ್ನದೆಂದು
ವನದಲ್ಲಿ ಹೂವೊಂದು ಹೇಳುತ್ತಿದೆ
ಮಧುರ ಮಿಲನ ನಿನಗೆಂದು||
-
ಪ್ರಣಯದ ಕೋಗಿಲೆಯು ಹಾಡುತ್ತಿದೆ
ತನುವು ಮನವು ನಿನ್ನದೆಂದು
ವನದಲ್ಲಿ ಹೂವೊಂದು ಹೇಳುತ್ತಿದೆ
ಮಧುರ ಮಿಲನ ನಿನಗೆಂದು
||ಪ್ರಣಯದ ಕೋಗಿಲೆಯು ಹಾಡುತ್ತಿದೆ
ತನುವು ಮನವು ನಿನ್ನದೆಂದು
ವನದಲ್ಲಿ ಹೂವೊಂದು ಹೇಳುತ್ತಿದೆ
ಮಧುರ ಮಿಲನ ನಿನಗೆಂದು||
ಪ್ರೇಯಸಿ ಕಾದಿಹಳು ಪ್ರೀತಿಸಲು
ರಸಿಕನೆ ಬಾ ಬೇಗ ಪ್ರೇಮಿಸಲು
ಪ್ರೇಯಸಿ ಕಾದಿಹಳು ಪ್ರೀತಿಸಲು
ರಸಿಕನೆ ಬಾ ಬೇಗ ಪ್ರೇಮಿಸಲು
ನೋಯಿಸಿದ ಪ್ರೇಯಸಿಯ ನೋಯಿಸಿದ ಪ್ರೇಯಸಿಯ
ತಪ್ಪನ್ನು ಮನ್ನಿಸು ನನ್ನನು ಸ್ವೀಕರಿಸು
ತಪ್ಪನು ಮನ್ನಿಸು ನನ್ನನು ಸ್ವೀಕರಿಸು
||ಪ್ರಣಯದ ಕೋಗಿಲೆಯು ಹಾಡುತ್ತಿದೆ
ತನುವು ಮನವು ನಿನ್ನದೆಂದು
ವನದಲ್ಲಿ ಹೂವೊಂದು ಹೇಳುತ್ತಿದೆ
ಮಧುರ ಮಿಲನ ನಿನಗೆಂದು||
ಯೌವ್ವನ ರತವೇರಿ ಬಂದಿಹೆನು
ಮನ್ಮಥ ನೀನಾಗಿ ಬಾ ರಮಿಸು
ಯೌವ್ವನ ರತವೇರಿ ಬಂದಿಹೆನು
ಮನ್ಮಥ ನೀನಾಗಿ ಬಾ ರಮಿಸು
ಎಂದೆಂದಿಗು ಪ್ರೀತಿಸುತ ಎಂದೆಂದಿಗು ಪ್ರೀತಿಸುತ
ಉಲ್ಲಾಸ ಸಲ್ಲಾಪ ನೀಡುತ ಬಾಳುವೆನು
ಉಲ್ಲಾಸ ಸಲ್ಲಾಪ ನೀಡುತ ಬಾಳುವೆನು
||ಪ್ರಣಯದ ಕೋಗಿಲೆಯು ಹಾಡುತ್ತಿದೆ
ತನುವು ಮನವು ನಿನ್ನದೆಂದು
ವನದಲ್ಲಿ ಹೂವೊಂದು ಹೇಳುತ್ತಿದೆ
ಮಧುರ ಮಿಲನ ನಿನಗೆಂದು||
||ಪ್ರಣಯದ ಕೋಗಿಲೆಯು ಹಾಡುತ್ತಿದೆ
ತನುವು ಮನವು ನಿನ್ನದೆಂದು
ವನದಲ್ಲಿ ಹೂವೊಂದು ಹೇಳುತ್ತಿದೆ
ಮಧುರ ಮಿಲನ ನಿನಗೆಂದು||
Pranayada Kogileyu song lyrics from Kannada Movie Premada Uyyale starring Vijayakashi, Roopa Chakravarthy, Ashalatha, Lyrics penned by N S Kumar Sung by B R Chaya, Music Composed by K Eshwar, film is Directed by Ananthu and film is released on 1992