Nanna Sarisama Yaaro Lyrics

ನನ್ನ ಸರಿಸಮ ಯಾರೋ Lyrics

in Premada Uyyale

in ಪ್ರೇಮದ ಉಯ್ಯಾಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ
ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ
ನಾ ಭೀಮ ಬಲದಲ್ಲಿ ಸೌಕಾರ ಹಣದಲ್ಲಿ
ನಾ ಕ್ರೂರ ಛಲದಲ್ಲಿ ನಾ ಮಾರ ಪ್ರಣಯದಲ್ಲಿ
ನಾ ಭೀಮ ಬಲದಲ್ಲಿ ಸೌಕಾರ ಹಣದಲ್ಲಿ
ನಾ ಕ್ರೂರ ಛಲದಲ್ಲಿ ನಾ ಮಾರ ಪ್ರಣಯದಲ್ಲಿ
 
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||
 
ನಂಗೊತ್ತು ಡ್ಯಾನ್ಸಿಂಗು
ಬ್ರೇಕ್‌ ಡಿಸ್ಕೊ ಡಿಸ್ಕೊ ಬ್ರೇಕ್‌
ಬ್ರೇಕ್‌ ಡಿಸ್ಕೊ ಡಿಸ್ಕೊ ಬ್ರೇಕ್‌
ಬ್ರೇಕ್‌ ಬ್ರೇಕ್‌
ಕರಾಟೆ ಫೈಟಿಂಗು
ರೇಸಿಂಗ್‌ ರೈಡಿಂಗು
ಸ್ವಿಮ್ಮಿಂಗು ಸಿಂಗಿಂಗು
ಸರಿಗಮಪಮಗರಿಸರಿಗಮಪ
ಸರಿಗಮಪಮಗರಿಸರಿಗಮಪ
 
ನಂಗೊತ್ತು ಡ್ಯಾನ್ಸಿಂಗು
ಕರಾಟೆ ಫೈಟಿಂಗು
ರೇಸಿಂಗ್‌ ರೈಡಿಂಗು
ಸ್ವಿಮ್ಮಿಂಗು ಸಿಂಗಿಂಗು
ನೆನ್ನೆ ಯಾರೊ ನಾಳೆ ಯಾರೊ
ಇಂದು ನಾವೆ ಬನ್ನಿರೆಲ್ಲ
ಎಲ್ಲ ಮರೆತು ಒಂದುಗೂಡಿ ತಿಂದು ತೇಗಿ
ಮೋಜು ಮಾಡಿ ತೇಲಾಡುವ…..
 
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||
 
ಯಾರು ನಿಜದಲಿ ಹೀರೊ
ನೀವೆ ನಿರ್ಧರಿಸಿ ಯಾರು
ಯಾರು ನಿಜದಲಿ ಹೀರೊ
ನೀವೆ ನಿರ್ಧರಿಸಿ ಯಾರು
ನಾ ಭೀಮ ಬಲದಲ್ಲಿ ಶ್ರೀರಾಮ ಕುಲದಲ್ಲಿ
ನಾ ಭೀಷ್ಮ ಛಲದಲ್ಲಿ ನಾ ಸೋಮ ಗುಣದಲ್ಲಿ
ನಾ ಭೀಮ ಬಲದಲ್ಲಿ ಶ್ರೀರಾಮ ಕುಲದಲ್ಲಿ
ನಾ ಭೀಷ್ಮ ಛಲದಲ್ಲಿ ನಾ ಸೋಮ ಗುಣದಲ್ಲಿ
ಯಾರು ನಿಜದಲಿ ಹೀರೊ
ನೀವೆ ನಿರ್ಧರಿಸಿ ಯಾರು
ಯಾರು ನಿಜದಲಿ ಹೀರೊ
ನೀವೆ ನಿರ್ಧರಿಸಿ ಯಾರು
 
ಬಂದಾಗ ಏನ್‌ ತಂದೆ ಏನಪ್ಪ ತಂದೆ
ಏನು ಇಲ್ಲ ಇಲ್ಲ ಇಲ್ಲ ಏನು ಇಲ್ಲ
ಹೋದಾಗ ಏನ್‌ ಹೋಯ್ದೆ ಏನಮ್ಮ ಹೋಯ್ದೆ
ಏನು ಇಲ್ಲ ಇಲ್ಲ ಇಲ್ಲ ಏನು ಇಲ್ಲ
ಇದ್ದಾಗ ದೊಡ್ಡಾಟ
ಏನ್‌ ಧಿಮಾಕು ಏನ್‌ ಜೋರು
ಏನ್‌ ಧಿಮಾಕು ಏನ್‌ ಜೋರು
ಬಿದ್ದಾಗ ಒದ್ದಾಟ
ಪಾಪ ಪಾಪ ಅಯ್ಯೊ ಪಾಪ
ಪಾಪ ಪಾಪ ಅಯ್ಯೊ ಪಾಪ
ಬಂದಾಗ ಏನ್‌ ತಂದೆ
ಹೋದಾಗ ಏನ್‌ ಹೋಯ್ದೆ
ಇದ್ದಾಗ ದೊಡ್ಡಾಟ
ಬಿದ್ದಾಗ ಒದ್ದಾಟ
ಬಂಧು ಯಾರೊ ಬಳಗ ಯಾರೊ
ಮಿತ್ರ ಯಾರೊ ಶತ್ರು ಯಾರೊ
ಜೋಡಿ ಕೂಡಿ ಮೋಡಿ ಮಾಡಿ
ಆಟ ಆಡಿ ಹಾಡ ಹಾಡಿ ನಲಿದಾಡು ಆಆ
 
 
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ
ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ
ನಾ ಭೀಮ ಬಲದಲ್ಲಿ ಶ್ರೀರಾಮ ಕುಲದಲ್ಲಿ
ನಾ ಭೀಷ್ಮ ಛಲದಲ್ಲಿ ನಾ ಸೋಮ ಗುಣದಲ್ಲಿ
ನಾ ಭೀಮ ಬಲದಲ್ಲಿ ಶ್ರೀರಾಮ ಕುಲದಲ್ಲಿ
ನಾ ಭೀಷ್ಮ ಛಲದಲ್ಲಿ ನಾ ಸೋಮ ಗುಣದಲ್ಲಿ||
 
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||

ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ
ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ
ನಾ ಭೀಮ ಬಲದಲ್ಲಿ ಸೌಕಾರ ಹಣದಲ್ಲಿ
ನಾ ಕ್ರೂರ ಛಲದಲ್ಲಿ ನಾ ಮಾರ ಪ್ರಣಯದಲ್ಲಿ
ನಾ ಭೀಮ ಬಲದಲ್ಲಿ ಸೌಕಾರ ಹಣದಲ್ಲಿ
ನಾ ಕ್ರೂರ ಛಲದಲ್ಲಿ ನಾ ಮಾರ ಪ್ರಣಯದಲ್ಲಿ
 
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||
 
ನಂಗೊತ್ತು ಡ್ಯಾನ್ಸಿಂಗು
ಬ್ರೇಕ್‌ ಡಿಸ್ಕೊ ಡಿಸ್ಕೊ ಬ್ರೇಕ್‌
ಬ್ರೇಕ್‌ ಡಿಸ್ಕೊ ಡಿಸ್ಕೊ ಬ್ರೇಕ್‌
ಬ್ರೇಕ್‌ ಬ್ರೇಕ್‌
ಕರಾಟೆ ಫೈಟಿಂಗು
ರೇಸಿಂಗ್‌ ರೈಡಿಂಗು
ಸ್ವಿಮ್ಮಿಂಗು ಸಿಂಗಿಂಗು
ಸರಿಗಮಪಮಗರಿಸರಿಗಮಪ
ಸರಿಗಮಪಮಗರಿಸರಿಗಮಪ
 
ನಂಗೊತ್ತು ಡ್ಯಾನ್ಸಿಂಗು
ಕರಾಟೆ ಫೈಟಿಂಗು
ರೇಸಿಂಗ್‌ ರೈಡಿಂಗು
ಸ್ವಿಮ್ಮಿಂಗು ಸಿಂಗಿಂಗು
ನೆನ್ನೆ ಯಾರೊ ನಾಳೆ ಯಾರೊ
ಇಂದು ನಾವೆ ಬನ್ನಿರೆಲ್ಲ
ಎಲ್ಲ ಮರೆತು ಒಂದುಗೂಡಿ ತಿಂದು ತೇಗಿ
ಮೋಜು ಮಾಡಿ ತೇಲಾಡುವ…..
 
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||
 
ಯಾರು ನಿಜದಲಿ ಹೀರೊ
ನೀವೆ ನಿರ್ಧರಿಸಿ ಯಾರು
ಯಾರು ನಿಜದಲಿ ಹೀರೊ
ನೀವೆ ನಿರ್ಧರಿಸಿ ಯಾರು
ನಾ ಭೀಮ ಬಲದಲ್ಲಿ ಶ್ರೀರಾಮ ಕುಲದಲ್ಲಿ
ನಾ ಭೀಷ್ಮ ಛಲದಲ್ಲಿ ನಾ ಸೋಮ ಗುಣದಲ್ಲಿ
ನಾ ಭೀಮ ಬಲದಲ್ಲಿ ಶ್ರೀರಾಮ ಕುಲದಲ್ಲಿ
ನಾ ಭೀಷ್ಮ ಛಲದಲ್ಲಿ ನಾ ಸೋಮ ಗುಣದಲ್ಲಿ
ಯಾರು ನಿಜದಲಿ ಹೀರೊ
ನೀವೆ ನಿರ್ಧರಿಸಿ ಯಾರು
ಯಾರು ನಿಜದಲಿ ಹೀರೊ
ನೀವೆ ನಿರ್ಧರಿಸಿ ಯಾರು
 
ಬಂದಾಗ ಏನ್‌ ತಂದೆ ಏನಪ್ಪ ತಂದೆ
ಏನು ಇಲ್ಲ ಇಲ್ಲ ಇಲ್ಲ ಏನು ಇಲ್ಲ
ಹೋದಾಗ ಏನ್‌ ಹೋಯ್ದೆ ಏನಮ್ಮ ಹೋಯ್ದೆ
ಏನು ಇಲ್ಲ ಇಲ್ಲ ಇಲ್ಲ ಏನು ಇಲ್ಲ
ಇದ್ದಾಗ ದೊಡ್ಡಾಟ
ಏನ್‌ ಧಿಮಾಕು ಏನ್‌ ಜೋರು
ಏನ್‌ ಧಿಮಾಕು ಏನ್‌ ಜೋರು
ಬಿದ್ದಾಗ ಒದ್ದಾಟ
ಪಾಪ ಪಾಪ ಅಯ್ಯೊ ಪಾಪ
ಪಾಪ ಪಾಪ ಅಯ್ಯೊ ಪಾಪ
ಬಂದಾಗ ಏನ್‌ ತಂದೆ
ಹೋದಾಗ ಏನ್‌ ಹೋಯ್ದೆ
ಇದ್ದಾಗ ದೊಡ್ಡಾಟ
ಬಿದ್ದಾಗ ಒದ್ದಾಟ
ಬಂಧು ಯಾರೊ ಬಳಗ ಯಾರೊ
ಮಿತ್ರ ಯಾರೊ ಶತ್ರು ಯಾರೊ
ಜೋಡಿ ಕೂಡಿ ಮೋಡಿ ಮಾಡಿ
ಆಟ ಆಡಿ ಹಾಡ ಹಾಡಿ ನಲಿದಾಡು ಆಆ
 
 
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ
ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ
ನಾ ಭೀಮ ಬಲದಲ್ಲಿ ಶ್ರೀರಾಮ ಕುಲದಲ್ಲಿ
ನಾ ಭೀಷ್ಮ ಛಲದಲ್ಲಿ ನಾ ಸೋಮ ಗುಣದಲ್ಲಿ
ನಾ ಭೀಮ ಬಲದಲ್ಲಿ ಶ್ರೀರಾಮ ಕುಲದಲ್ಲಿ
ನಾ ಭೀಷ್ಮ ಛಲದಲ್ಲಿ ನಾ ಸೋಮ ಗುಣದಲ್ಲಿ||
 
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||
||ನನ್ನ ಸರಿಸಮ ಯಾರೋ
ನಾನೆ ಈ ಕಾಲೇಜಿನ ಹೀರೊ||

Nanna Sarisama Yaaro song lyrics from Kannada Movie Premada Uyyale starring Vijayakashi, Roopa Chakravarthy, Ashalatha, Lyrics penned by Anamika Sung by Srinivas, M Sundar, Music Composed by K Eshwar, film is Directed by Ananthu and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ