-
ಅರಳಿದ ಹೂ ಮನಸ್ಸು ಹಾಡುತ್ತಿದೆ
ತನುವು ಮನವು ನಿನ್ನದೆಂದು
ಹರೆಯದ ಕಾಮನೆಯು ಕಾಡುತ್ತಿದೆ
ಒಲವು ಒಲವು ಬೇಕೆಂದು
ಹರೆಯದ ಅಮಲಿನಲಿ ನೋಯಿಸಿದೆ
ಹಗೆತನ ನುಡಿಗಳಲಿ ಕಾಡಿಸಿದೆ
ಹರೆಯದ ಅಮಲಿನಲಿ ನೋಯಿಸಿದೆ
ಹಗೆತನ ನುಡಿಗಳಲಿ ಕಾಡಿಸಿದೆ
ನನ್ನಾಣೆಗು ನಾ ನೊಂದಿಹೆ
ನನ್ನಾಣೆಗು ನಾ ನೊಂದಿಹೆ
ತಪ್ಪೆಂದು ಮಾಡೆನು ನನ್ನನು ಮನ್ನಿಸು
ತಪ್ಪೆಂದು ಮಾಡೆನು ನನ್ನನು ಮನ್ನಿಸು
||ಅರಳಿದ ಹೂ ಮನಸ್ಸು ಹಾಡುತ್ತಿದೆ
ತನುವು ಮನವು ನಿನ್ನದೆಂದು||
ಸಾಗರ ಸಂಗಮಕ್ಕೆ ನದಿಯಂತೆ
ದೇವರ ಸನ್ನಿಧಿಗೆ ಸುಮದಂತೆ
ಸಾಗರ ಸಂಗಮಕ್ಕೆ ನದಿಯಂತೆ
ದೇವರ ಸನ್ನಿಧಿಗೆ ಸುಮದಂತೆ
ನಿನ್ನೊಲುಮೆಯ ಹೂವಾಗುವೆ
ನಿನ್ನೊಲುಮೆಯ ಹೂವಾಗುವೆ
ಎಂದೆಂದು ನೀನೆಂದು ನಂಬಿಹೆ ಸ್ವೀಕರಿಸು
ಎಂದೆಂದು ನೀನೆಂದು ನಂಬಿಹೆ ಸ್ವೀಕರಿಸು
||ಅರಳಿದ ಹೂ ಮನಸ್ಸು ಹಾಡುತ್ತಿದೆ
ತನುವು ಮನವು ನಿನ್ನದೆಂದು
ಹರೆಯದ ಕಾಮನೆಯು ಕಾಡುತ್ತಿದೆ
ಒಲವು ಒಲವು ಬೇಕೆಂದು
ಒಲವು ಒಲವು ಬೇಕೆಂದು
ಒಲವು ಒಲವು ಬೇಕೆಂದು||
-
ಅರಳಿದ ಹೂ ಮನಸ್ಸು ಹಾಡುತ್ತಿದೆ
ತನುವು ಮನವು ನಿನ್ನದೆಂದು
ಹರೆಯದ ಕಾಮನೆಯು ಕಾಡುತ್ತಿದೆ
ಒಲವು ಒಲವು ಬೇಕೆಂದು
ಹರೆಯದ ಅಮಲಿನಲಿ ನೋಯಿಸಿದೆ
ಹಗೆತನ ನುಡಿಗಳಲಿ ಕಾಡಿಸಿದೆ
ಹರೆಯದ ಅಮಲಿನಲಿ ನೋಯಿಸಿದೆ
ಹಗೆತನ ನುಡಿಗಳಲಿ ಕಾಡಿಸಿದೆ
ನನ್ನಾಣೆಗು ನಾ ನೊಂದಿಹೆ
ನನ್ನಾಣೆಗು ನಾ ನೊಂದಿಹೆ
ತಪ್ಪೆಂದು ಮಾಡೆನು ನನ್ನನು ಮನ್ನಿಸು
ತಪ್ಪೆಂದು ಮಾಡೆನು ನನ್ನನು ಮನ್ನಿಸು
||ಅರಳಿದ ಹೂ ಮನಸ್ಸು ಹಾಡುತ್ತಿದೆ
ತನುವು ಮನವು ನಿನ್ನದೆಂದು||
ಸಾಗರ ಸಂಗಮಕ್ಕೆ ನದಿಯಂತೆ
ದೇವರ ಸನ್ನಿಧಿಗೆ ಸುಮದಂತೆ
ಸಾಗರ ಸಂಗಮಕ್ಕೆ ನದಿಯಂತೆ
ದೇವರ ಸನ್ನಿಧಿಗೆ ಸುಮದಂತೆ
ನಿನ್ನೊಲುಮೆಯ ಹೂವಾಗುವೆ
ನಿನ್ನೊಲುಮೆಯ ಹೂವಾಗುವೆ
ಎಂದೆಂದು ನೀನೆಂದು ನಂಬಿಹೆ ಸ್ವೀಕರಿಸು
ಎಂದೆಂದು ನೀನೆಂದು ನಂಬಿಹೆ ಸ್ವೀಕರಿಸು
||ಅರಳಿದ ಹೂ ಮನಸ್ಸು ಹಾಡುತ್ತಿದೆ
ತನುವು ಮನವು ನಿನ್ನದೆಂದು
ಹರೆಯದ ಕಾಮನೆಯು ಕಾಡುತ್ತಿದೆ
ಒಲವು ಒಲವು ಬೇಕೆಂದು
ಒಲವು ಒಲವು ಬೇಕೆಂದು
ಒಲವು ಒಲವು ಬೇಕೆಂದು||
Aralida Hoo Manasu song lyrics from Kannada Movie Premada Uyyale starring Vijayakashi, Roopa Chakravarthy, Ashalatha, Lyrics penned by Anamika Sung by B R Chaya, Music Composed by K Eshwar, film is Directed by Ananthu and film is released on 1992