Baa Mellage Manada Mallige Lyrics

ಬಾ ಮೆಲ್ಲಗೆ ಮನದಾ ಮಲ್ಲಿಗೆ Lyrics

in Prema Parva

in ಪ್ರೇಮಪರ್ವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಮೆಲ್ಲಗೆ ಮನದಾ ಮಲ್ಲಿಗೆ
ಒಲವನು ತೋರಿ ಪರಿಮಳ ಬೀರಿ
ರಾಗದ ಹೂಮಳೆ ಸುರಿಸುತ
 
|| ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಮೆಲ್ಲಗೆ ಮನದಾ ಮಲ್ಲಿಗೆ…||
 
ಆಆಆ... ಆಆಆ... ಆಆಆ....
 
ಹೊಂಬಿಸಿಲು ಕಂಡಂತೆ, ಹಿತವಾಗಿ ನೀ ನಗಲು
ಹೊಂಬಿಸಿಲು ಕಂಡಂತೆ, ಹಿತವಾಗಿ ನೀ ನಗಲು
ಸಿರಿಗಂಗೆ ಹರಿದಂತೆ, ನೀ ಮಾತನಾಡಲು...
ತಂಗಾಳಿ ಸುಳಿದಂತೆ, ನನ ಬಳಿಗೆ ನೀ ಬರಲು
ಮಳೆಬಿಲ್ಲು ಹೊಳೆವಂತೆ, ನಿನ್ನ ರೂಪ ನೋಡಲು
ಪ್ರೀತಿಯ ಪಯಣದಲಿ, ಸಂಗಾತಿ ಆಗಲು
 
|| ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಬಾ ಮೆಲ್ಲಗೆ ಮನದಾ ಮಲ್ಲಿಗೆ…
ಒಲವನು ತೋರಿ ಪರಿಮಳ ಬೀರಿ
ರಾಗದ ಹೂಮಳೆ ಸುರಿಸುತ…ಆ ಆ …..
 
ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಮೆಲ್ಲಗೆ ಮನದಾ ಮಲ್ಲಿಗೆ…||
 
ಕಾರ್ಯದಲಿ ಎಂದೆಂದು, ಚರಣ ದಾಸಿಯಾಗಿ
ಕಾರ್ಯದಲಿ ಎಂದೆಂದು, ಚರಣ ದಾಸಿಯಾಗಿ
ಚಾತುರ್ಯ ನೀತಿಯಲಿ, ಮನೆಯ ಮಂತ್ರಿಯಾಗಿ
ಆಆಆ... ಆಆಆ... ಆಆಆ....
ಸಂಗದಲಿ ಸತಿಯಾಗಿ, ಸುಖ ನೀಡೋ ರತಿಯಾಗಿ
ವಾತ್ಸಲ್ಯ ಮಮತೆಯಲಿ, ಹಾರೈಸೋ ತಾಯಾಗಿ
ಜೀವನ ದೇಗುಲದ, ಕಾಮಧೇನುವಾಗಿ
 
|| ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಮೆಲ್ಲಗೆ ಮನದಾ ಮಲ್ಲಿಗೆ
ಒಲವನು ತೋರಿ ಪರಿಮಳ ಬೀರಿ
ರಾಗದ ಹೂಮಳೆ ಸುರಿಸುತ..ಆ ಆ ಆ….
 
ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಮೆಲ್ಲಗೆ ಮನದಾ ಮಲ್ಲಿಗೆ…||

ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಮೆಲ್ಲಗೆ ಮನದಾ ಮಲ್ಲಿಗೆ
ಒಲವನು ತೋರಿ ಪರಿಮಳ ಬೀರಿ
ರಾಗದ ಹೂಮಳೆ ಸುರಿಸುತ
 
|| ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಮೆಲ್ಲಗೆ ಮನದಾ ಮಲ್ಲಿಗೆ…||
 
ಆಆಆ... ಆಆಆ... ಆಆಆ....
 
ಹೊಂಬಿಸಿಲು ಕಂಡಂತೆ, ಹಿತವಾಗಿ ನೀ ನಗಲು
ಹೊಂಬಿಸಿಲು ಕಂಡಂತೆ, ಹಿತವಾಗಿ ನೀ ನಗಲು
ಸಿರಿಗಂಗೆ ಹರಿದಂತೆ, ನೀ ಮಾತನಾಡಲು...
ತಂಗಾಳಿ ಸುಳಿದಂತೆ, ನನ ಬಳಿಗೆ ನೀ ಬರಲು
ಮಳೆಬಿಲ್ಲು ಹೊಳೆವಂತೆ, ನಿನ್ನ ರೂಪ ನೋಡಲು
ಪ್ರೀತಿಯ ಪಯಣದಲಿ, ಸಂಗಾತಿ ಆಗಲು
 
|| ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಬಾ ಮೆಲ್ಲಗೆ ಮನದಾ ಮಲ್ಲಿಗೆ…
ಒಲವನು ತೋರಿ ಪರಿಮಳ ಬೀರಿ
ರಾಗದ ಹೂಮಳೆ ಸುರಿಸುತ…ಆ ಆ …..
 
ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಮೆಲ್ಲಗೆ ಮನದಾ ಮಲ್ಲಿಗೆ…||
 
ಕಾರ್ಯದಲಿ ಎಂದೆಂದು, ಚರಣ ದಾಸಿಯಾಗಿ
ಕಾರ್ಯದಲಿ ಎಂದೆಂದು, ಚರಣ ದಾಸಿಯಾಗಿ
ಚಾತುರ್ಯ ನೀತಿಯಲಿ, ಮನೆಯ ಮಂತ್ರಿಯಾಗಿ
ಆಆಆ... ಆಆಆ... ಆಆಆ....
ಸಂಗದಲಿ ಸತಿಯಾಗಿ, ಸುಖ ನೀಡೋ ರತಿಯಾಗಿ
ವಾತ್ಸಲ್ಯ ಮಮತೆಯಲಿ, ಹಾರೈಸೋ ತಾಯಾಗಿ
ಜೀವನ ದೇಗುಲದ, ಕಾಮಧೇನುವಾಗಿ
 
|| ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಮೆಲ್ಲಗೆ ಮನದಾ ಮಲ್ಲಿಗೆ
ಒಲವನು ತೋರಿ ಪರಿಮಳ ಬೀರಿ
ರಾಗದ ಹೂಮಳೆ ಸುರಿಸುತ..ಆ ಆ ಆ….
 
ಬಾ ಮೆಲ್ಲಗೆ ಮನದಾ ಮಲ್ಲಿಗೆ
ಬಾ ಮೆಲ್ಲಗೆ ಮನದಾ ಮಲ್ಲಿಗೆ…||

Baa Mellage Manada Mallige song lyrics from Kannada Movie Prema Parva starring Muruli, Bhavya,, Lyrics penned by Doddarange Gowda Sung by S P Balasubrahmanyam, S Janaki, Music Composed by Rajan-Nagendra, film is Directed by Siddalingaiah and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ