Anuraga Aradane Lyrics

ಅನುರಾಗದಾ ಆರಾದನೇ Lyrics

in Prema Parva

in ಪ್ರೇಮಪರ್ವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅನುರಾಗದಾ ಆರಾದನೆ
ಹೊಸಬಾಳಿನ ಅಭಿನಂದನೆ
ನಮ್ಮನ್ನು ಜೋಡಿಯ ಮಾಡಿದ
ಗುರುರಾಯರ ಪಾದಕೆ ವಂದನೆ
 
ನೋವು ನಲಿವಾಯ್ತು
ಜೀವಾ ಹಗುರಾಯ್ತು
ನಮ್ಮ ಪೂಜೆ ಫಲವಾಯ್ತು
 
|| ಅನುರಾಗದಾ ಆರಾದನೆ
ಹೊಸಬಾಳಿನ ಅಭಿನಂದನೆ
ನಮ್ಮನ್ನು ಜೋಡಿಯ ಮಾಡಿದ
ಗುರುರಾಯರ ಪಾದಕೆ ವಂದನೆ…||
 
ನಾ ನಡೆವ ಪಥವೆಲ್ಲಾ
ಬರಿ ಮುಳ್ಳು ಎಂದಿದ್ದೆ
ಹೂವನು ಹಾಸಿದೆ
ನನಗಾರೂ ಗತಿಯಿಲ್ಲಾ
ಜೊತೆಯಿಲ್ಲಾ ಎಂದಿದ್ದೆ
ಆಸರೆ ನೀಡಿದೇ..ಆ..
ಒಲವೆಂಬಾ ಉಳಿಯಿಂದ
ಕಲ್ಲನ್ನು ನೀ ಕಡೆದೆ
ರೂಪವಾ ನೀಡಿದೆ
ಕ್ಷಣವೆಂಬ ಉರಿಯಿಂದ
ಬದುಕಲ್ಲಿ ಬೆಂದಿದ್ದೆ
ತಾಳ್ಮೆಯಾ ಕಲಿಸಿದೆ..
ಓ..ತಾಳ್ಮೆಯಾ ಕಲಿಸಿದೆ..
 
|| ಅನುರಾಗದಾ ಆರಾದನೆ
ಹೊಸಬಾಳಿನ ಅಭಿನಂದನೆ
ನಮ್ಮನ್ನು ಜೋಡಿಯ ಮಾಡಿದ
ಗುರುರಾಯರ ಪಾದಕೆ ವಂದನೆ…||
 
ಹಣದಿಂದ ಮದವೇರಿ
ಮೃಗವಾಗಿ ಮೆರೆದಿದ್ದೆ
ಮನುಜನಾ ಮಾಡಿದೆ
ದೇವರನೆ ಮರೆತಿದ್ದೆ
ಗುರುವಾಗಿ ನೀ ಬಂದೆ
ಭಕ್ತಿಯಾ ಕಲಿಸಿದೆ..ಆಹಾ..
ಮನದಾಸೆ ರಥವೇರಿ
ಅನುಗಾಲಾ ಜೊತೆಯಲ್ಲಿ
ನಲಿಯುತ ಸಾಗುವಾ
ನಾವೆಂದೂ ಸುಖವಾಗಿ
ಒಲವಿಂದ ಇರುವಂತೆ
ರಾಯರಾ ಬೇಡುವಾ
ಗುರುರಾಯರ ಬೇಡುವಾ  ...
 
|| ಅನುರಾಗದಾ ಆರಾದನೆ
ಹೊಸಬಾಳಿನ ಅಭಿನಂದನೆ
ನಮ್ಮನ್ನು ಜೋಡಿಯ ಮಾಡಿದ
ಗುರುರಾಯರ ಪಾದಕೆ ವಂದನೆ
 
ನೋವು ನಲಿವಾಯ್ತು
ಜೀವಾ ಹಗುರಾಯ್ತು
ನಮ್ಮ ಪೂಜೆ ಫಲವಾಯ್ತು
 
ಅನುರಾಗದಾ ಆರಾದನೆ
ಹೊಸಬಾಳಿನ ಅಭಿನಂದನೆ
ನಮ್ಮನ್ನು ಜೋಡಿಯ ಮಾಡಿದ
ಗುರುರಾಯರ ಪಾದಕೆ ವಂದನೆ…||

ಅನುರಾಗದಾ ಆರಾದನೆ
ಹೊಸಬಾಳಿನ ಅಭಿನಂದನೆ
ನಮ್ಮನ್ನು ಜೋಡಿಯ ಮಾಡಿದ
ಗುರುರಾಯರ ಪಾದಕೆ ವಂದನೆ
 
ನೋವು ನಲಿವಾಯ್ತು
ಜೀವಾ ಹಗುರಾಯ್ತು
ನಮ್ಮ ಪೂಜೆ ಫಲವಾಯ್ತು
 
|| ಅನುರಾಗದಾ ಆರಾದನೆ
ಹೊಸಬಾಳಿನ ಅಭಿನಂದನೆ
ನಮ್ಮನ್ನು ಜೋಡಿಯ ಮಾಡಿದ
ಗುರುರಾಯರ ಪಾದಕೆ ವಂದನೆ…||
 
ನಾ ನಡೆವ ಪಥವೆಲ್ಲಾ
ಬರಿ ಮುಳ್ಳು ಎಂದಿದ್ದೆ
ಹೂವನು ಹಾಸಿದೆ
ನನಗಾರೂ ಗತಿಯಿಲ್ಲಾ
ಜೊತೆಯಿಲ್ಲಾ ಎಂದಿದ್ದೆ
ಆಸರೆ ನೀಡಿದೇ..ಆ..
ಒಲವೆಂಬಾ ಉಳಿಯಿಂದ
ಕಲ್ಲನ್ನು ನೀ ಕಡೆದೆ
ರೂಪವಾ ನೀಡಿದೆ
ಕ್ಷಣವೆಂಬ ಉರಿಯಿಂದ
ಬದುಕಲ್ಲಿ ಬೆಂದಿದ್ದೆ
ತಾಳ್ಮೆಯಾ ಕಲಿಸಿದೆ..
ಓ..ತಾಳ್ಮೆಯಾ ಕಲಿಸಿದೆ..
 
|| ಅನುರಾಗದಾ ಆರಾದನೆ
ಹೊಸಬಾಳಿನ ಅಭಿನಂದನೆ
ನಮ್ಮನ್ನು ಜೋಡಿಯ ಮಾಡಿದ
ಗುರುರಾಯರ ಪಾದಕೆ ವಂದನೆ…||
 
ಹಣದಿಂದ ಮದವೇರಿ
ಮೃಗವಾಗಿ ಮೆರೆದಿದ್ದೆ
ಮನುಜನಾ ಮಾಡಿದೆ
ದೇವರನೆ ಮರೆತಿದ್ದೆ
ಗುರುವಾಗಿ ನೀ ಬಂದೆ
ಭಕ್ತಿಯಾ ಕಲಿಸಿದೆ..ಆಹಾ..
ಮನದಾಸೆ ರಥವೇರಿ
ಅನುಗಾಲಾ ಜೊತೆಯಲ್ಲಿ
ನಲಿಯುತ ಸಾಗುವಾ
ನಾವೆಂದೂ ಸುಖವಾಗಿ
ಒಲವಿಂದ ಇರುವಂತೆ
ರಾಯರಾ ಬೇಡುವಾ
ಗುರುರಾಯರ ಬೇಡುವಾ  ...
 
|| ಅನುರಾಗದಾ ಆರಾದನೆ
ಹೊಸಬಾಳಿನ ಅಭಿನಂದನೆ
ನಮ್ಮನ್ನು ಜೋಡಿಯ ಮಾಡಿದ
ಗುರುರಾಯರ ಪಾದಕೆ ವಂದನೆ
 
ನೋವು ನಲಿವಾಯ್ತು
ಜೀವಾ ಹಗುರಾಯ್ತು
ನಮ್ಮ ಪೂಜೆ ಫಲವಾಯ್ತು
 
ಅನುರಾಗದಾ ಆರಾದನೆ
ಹೊಸಬಾಳಿನ ಅಭಿನಂದನೆ
ನಮ್ಮನ್ನು ಜೋಡಿಯ ಮಾಡಿದ
ಗುರುರಾಯರ ಪಾದಕೆ ವಂದನೆ…||

Anuraga Aradane song lyrics from Kannada Movie Prema Parva starring Muruli, Bhavya,, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Siddalingaiah and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ