ಆಆಆ... ಆಆಆ..
ಆಲಿಸಿರಿ ಸೋದರರೇ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಹಿರಿಯರಿಗೆ ತಲೆ ಬಾಗಿ, ಗುರುಗಳಿಗೆ ಶರಣಾಗಿ
ಕಲಿತ ವಿದ್ಯೆಯೇ ಭೂಷಣ…..
ವಿನಯ ಕೀರ್ತಿಗೆ ಕಾರಣ... ಆಆಆ..
|| ಆಲಿಸಿರಿ ಸೋದರರೇ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಸವಿ ಮನವಿ…||
ಕೆಡುಕಿನ ವಿಷ ಬೀಜ ಮನಸಲಿ ನೆಡಬೇಡಿ
ನೆಟ್ಟರೆ ಮರವದು ಕಹಿ ಫಲ ನೀಡುವುದು
ಹುಡುಕುತ ದುರಮಾರ್ಗ ಎಂದೆಂದೂ ಹಿಡಿಬೇಡಿ
ಹಿಡಿದರೆ ಬದುಕಲಿ ಕೆಡುಕೇ ಆಗುವುದು
ಬಲ್ಲವರ ಸವಿಮಾತು ಸುಳ್ಳಲ್ಲ ಮರೆಯದಿರಿ
|| ಆಲಿಸಿರಿ ಸೋದರರೇ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಸವಿ ಮನವಿ…||
ಇಂದಿನ ವಿದ್ಯಾರ್ಥಿ ಮುಂದಿನ ಪ್ರಜೆಯಾಗಿ
ದೇಶದ ಪ್ರಗತಿಗೆ ಹಗಲಿರುಳು ನೆರವಾಗಿ
ಹೆತ್ತವರ ಮನದಾಸೆ ಪೂರೈಸಿ ಅನುವಾಗಿ
ಜನತೆಯ ಸೇವೆಗೆ ದುಡಿಯಲು ಮುಂದಾಗಿ
ನಾಡಿನ ಘನ ಹಿರಿಮೆ ನಂದಿಸದೆ ಬೆಳಗಿಸಿರಿ
|| ಆಲಿಸಿರಿ ಸೋದರರೇ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಹಿರಿಯರಿಗೆ ತಲೆ ಬಾಗಿ ಗುರುಗಳಿಗೆ ಶರಣಾಗಿ
ಕಲಿತ ವಿದ್ಯೆಯೇ ಭೂಷಣ
ವಿನಯ ಕೀರ್ತಿಗೆ ಕಾರಣ... ಆಆಆ..
ಆಲಿಸಿರಿ ಸೋದರರೇ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಸವಿ ಮನವಿ....||
ಆಆಆ... ಆಆಆ..
ಆಲಿಸಿರಿ ಸೋದರರೇ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಹಿರಿಯರಿಗೆ ತಲೆ ಬಾಗಿ, ಗುರುಗಳಿಗೆ ಶರಣಾಗಿ
ಕಲಿತ ವಿದ್ಯೆಯೇ ಭೂಷಣ…..
ವಿನಯ ಕೀರ್ತಿಗೆ ಕಾರಣ... ಆಆಆ..
|| ಆಲಿಸಿರಿ ಸೋದರರೇ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಸವಿ ಮನವಿ…||
ಕೆಡುಕಿನ ವಿಷ ಬೀಜ ಮನಸಲಿ ನೆಡಬೇಡಿ
ನೆಟ್ಟರೆ ಮರವದು ಕಹಿ ಫಲ ನೀಡುವುದು
ಹುಡುಕುತ ದುರಮಾರ್ಗ ಎಂದೆಂದೂ ಹಿಡಿಬೇಡಿ
ಹಿಡಿದರೆ ಬದುಕಲಿ ಕೆಡುಕೇ ಆಗುವುದು
ಬಲ್ಲವರ ಸವಿಮಾತು ಸುಳ್ಳಲ್ಲ ಮರೆಯದಿರಿ
|| ಆಲಿಸಿರಿ ಸೋದರರೇ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಸವಿ ಮನವಿ…||
ಇಂದಿನ ವಿದ್ಯಾರ್ಥಿ ಮುಂದಿನ ಪ್ರಜೆಯಾಗಿ
ದೇಶದ ಪ್ರಗತಿಗೆ ಹಗಲಿರುಳು ನೆರವಾಗಿ
ಹೆತ್ತವರ ಮನದಾಸೆ ಪೂರೈಸಿ ಅನುವಾಗಿ
ಜನತೆಯ ಸೇವೆಗೆ ದುಡಿಯಲು ಮುಂದಾಗಿ
ನಾಡಿನ ಘನ ಹಿರಿಮೆ ನಂದಿಸದೆ ಬೆಳಗಿಸಿರಿ
|| ಆಲಿಸಿರಿ ಸೋದರರೇ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಹಿರಿಯರಿಗೆ ತಲೆ ಬಾಗಿ ಗುರುಗಳಿಗೆ ಶರಣಾಗಿ
ಕಲಿತ ವಿದ್ಯೆಯೇ ಭೂಷಣ
ವಿನಯ ಕೀರ್ತಿಗೆ ಕಾರಣ... ಆಆಆ..
ಆಲಿಸಿರಿ ಸೋದರರೇ
ಈ ನಿಮ್ಮ ತಂಗಿಯ ಪ್ರೀತಿಯ ಮನವಿ
ಈ ನಿಮ್ಮ ತಂಗಿಯ ಸವಿ ಮನವಿ....||
Aalisiri Sodarare song lyrics from Kannada Movie Prema Parva starring Muruli, Bhavya,, Lyrics penned by Doddarange Gowda Sung by S Janaki, Music Composed by Rajan-Nagendra, film is Directed by Siddalingaiah and film is released on 1983