LYRIC

Song Details Page after Lyrice

ರೀ..ಯ್ಯಾ...
ಲಲಲ್ಲಲ್ಲಲಾ ... ಲಲಲ್ಲಲ್ಲಲಾ ...
ಲಲಲ್ಲಲ್ಲಲಾ ... ಲಲಲ್ಲಲ್ಲಲಾ ...
ಲಲ್ಲಲಲ್ಲಲಲಲ್ಲಲ್ಲಲಾ ...           
 
ಸಂತೋಷ ಬಂದಾಗ
ಸಂಗೀತ ಹಾಡುವೇ ನಾನೆಂದು
ನಾ ನಕ್ಕು ನಕ್ಕು ಹೂವಾದಂತೆ
ಹಕ್ಕಿ ಆಗಿ ಹಾರಿದಂತೆ
ಚುಕ್ಕಿಗೊಂದು ಮುತ್ತು ಕೊಟ್ಟಂತೆ..
ಹಾಡುವೇ ಲೋಕವನ್ನೇ
ಗೆದ್ದು ಬಂದಂತೆ ... ಯ್ಯಾ
 
ಸಂತೋಷ ಬಂದಾಗ
ಸಂಗೀತ ಹಾಡುವೇ ನಾನೆಂದು
ನಾ ನಕ್ಕು ನಕ್ಕು ಹೂವಾದಂತೆ
ಹಕ್ಕಿ ಆಗಿ ಹಾರಿದಂತೆ
ಚುಕ್ಕಿಗೊಂದು ಮುತ್ತು ಕೊಟ್ಟಂತೆ..
ಹಾಡುವೇ ಲೋಕವನ್ನೇ
ಗೆದ್ದು ಬಂದಂತೆ ...

ಲಲಲ್ಲಲ್ಲಲಾ ... ಲಲಲ್ಲಲ್ಲಲಾ ...
ಲಲಲ್ಲಲ್ಲಲಾ ... ಲಲಲ್ಲಲ್ಲಲಾ ...
ಲಲ್ಲಲಲ್ಲಲಲಲ್ಲಲ್ಲಲಾ ...           
 
ನಡುವು ಆಡುತಾ ಬಳುಕಲು
ಅಧರ ಮೆಲ್ಲಗೆ ಅರಳಲು 
ಮೌನವೇಕೆ ಸಂಕೋಚವೇಕೆ
ನಿನ್ನಾಸೆ ಬೇರೇನಿದೆ…. 
ನಡುವು ಆಡುತಾ ಬಳುಕಲು
ಅಧರ ಮೆಲ್ಲಗೆ ಅರಳಲು 
ಮೌನವೇಕೆ ಸಂಕೋಚವೇಕೆ
ನಿನ್ನಾಸೆ ಬೇರೇನಿದೆ…. 
ಕಂಪು ಹೂವಲ್ಲಿ ಕೆಂಪು ಬಾನಲ್ಲಿ
ತಂಪು ಗಾಳೀಲಿ ಇಂಪು ಹಾಡಲ್ಲಿ 
 
|| ಸಂತೋಷ (ಸಂತೋಷ) ಬಂದಾಗ (ಬಂದಾಗ
ಸಂಗೀತ ಹಾಡುವೇ ನಾನೆಂದೂ
ನಾ ನಕ್ಕು ನಕ್ಕು ಹೂವಾದಂತೆ
ಹಕ್ಕಿ ಆಗಿ ಹಾರಿದಂತೆ
ಚುಕ್ಕಿಗೊಂದು ಮುತ್ತು ಕೊಟ್ಟಂತೆ ..
ಹಾಡುವೇ ಲೋಕವನ್ನೇ ಗೆದ್ದು ಬಂದಂತೆ...||

.. ಹೊಯ್ ಕೂರು ಕೂರು ಕೂರು ಕೂರು
ಹೊಯ್ ಹೊಯ್ ಹೊಯ್ ಓಓಓಓಓ

ಸಂಜೆ ರಾಣಿಯು ಕುಣಿಯುತಾ
ಬರಲು ಆರತಿ ಎತ್ತುತ್ತಾ ..
ಸಂಜೆ ರಾಣಿಯು ಕುಣಿಯುತಾ
ಬರಲು ಆರತಿ ಎತ್ತುತ್ತಾ ..
ಬಾನೆಲ್ಲಾ ಕಣ್ಣ ಚೆಲ್ಲಾಡಿದಂತೆ
ಕಂಡಾಗ ಬೆರಗಾದೆನು
ಸಂಜೆ ಮುಗಿದಾಗ ರಾತ್ರಿ ಬಂದಾಗ
ಎಂಥ ಆನಂದ ಜೋಡಿ ಇರುವಾಗ       
 
|| ಸಂತೋಷ (ಸಂತೋಷಬಂದಾಗ (ಬಂದಾಗ)
ಸಂಗೀತ ಹಾಡುವೇ ನಾನೆಂದೂ
ನಾ ನಕ್ಕು ನಕ್ಕು ಹೂವಾದಂತೆ
ಹಕ್ಕಿ ಆಗಿ ಹಾರಿದಂತೆ
ಚುಕ್ಕಿಗೊಂದು ಮುತ್ತು ಕೊಟ್ಟಂತೆ..
ಹಾಡುವೇ ಲೋಕವನ್ನೇ ಗೆದ್ದು ಬಂದಂತೆ...

ಸಂತೋಷ ಬಂದಾಗ
ಸಂಗೀತ ಹಾಡುವೇ ನಾನೆಂದೂ
ನಾ ನಕ್ಕು ನಕ್ಕು ಹೂವಾದಂತೆ
ಹಕ್ಕಿ ಆಗಿ ಹಾರಿದಂತೆ
ಚುಕ್ಕಿಗೊಂದು ಮುತ್ತು ಕೊಟ್ಟಂತೆ..
ಹಾಡುವೇ ಲೋಕವನ್ನೇ ಗೆದ್ದು ಬಂದಂತೆ...
 
ಶಬ್ಬಬಬ್ಬಬ ರಿಬ್ಬಬ್ಬಬ್ಬಬ್ಬಬಬ 
ಶಬ್ಬಬಬ್ಬಬ ರಿಬ್ಬಬ್ಬಬ್ಬಬ್ಬಬಬ
ಶಬ್ಬಬಬ್ಬಬ ರಿಬ್ಬಬ್ಬಬ್ಬಬ್ಬಬಬ 
ಶಬ್ಬಬಬ್ಬಬ ರಿಬ್ಬಬ್ಬಬ್ಬಬ್ಬಬಬ…ಯ್ಯಾ….|| 
 

ರೀ..ಯ್ಯಾ...
ಲಲಲ್ಲಲ್ಲಲಾ ... ಲಲಲ್ಲಲ್ಲಲಾ ...
ಲಲಲ್ಲಲ್ಲಲಾ ... ಲಲಲ್ಲಲ್ಲಲಾ ...
ಲಲ್ಲಲಲ್ಲಲಲಲ್ಲಲ್ಲಲಾ ...           
 
ಸಂತೋಷ ಬಂದಾಗ
ಸಂಗೀತ ಹಾಡುವೇ ನಾನೆಂದು
ನಾ ನಕ್ಕು ನಕ್ಕು ಹೂವಾದಂತೆ
ಹಕ್ಕಿ ಆಗಿ ಹಾರಿದಂತೆ
ಚುಕ್ಕಿಗೊಂದು ಮುತ್ತು ಕೊಟ್ಟಂತೆ..
ಹಾಡುವೇ ಲೋಕವನ್ನೇ
ಗೆದ್ದು ಬಂದಂತೆ ... ಯ್ಯಾ
 
ಸಂತೋಷ ಬಂದಾಗ
ಸಂಗೀತ ಹಾಡುವೇ ನಾನೆಂದು
ನಾ ನಕ್ಕು ನಕ್ಕು ಹೂವಾದಂತೆ
ಹಕ್ಕಿ ಆಗಿ ಹಾರಿದಂತೆ
ಚುಕ್ಕಿಗೊಂದು ಮುತ್ತು ಕೊಟ್ಟಂತೆ..
ಹಾಡುವೇ ಲೋಕವನ್ನೇ
ಗೆದ್ದು ಬಂದಂತೆ ...

ಲಲಲ್ಲಲ್ಲಲಾ ... ಲಲಲ್ಲಲ್ಲಲಾ ...
ಲಲಲ್ಲಲ್ಲಲಾ ... ಲಲಲ್ಲಲ್ಲಲಾ ...
ಲಲ್ಲಲಲ್ಲಲಲಲ್ಲಲ್ಲಲಾ ...           
 
ನಡುವು ಆಡುತಾ ಬಳುಕಲು
ಅಧರ ಮೆಲ್ಲಗೆ ಅರಳಲು 
ಮೌನವೇಕೆ ಸಂಕೋಚವೇಕೆ
ನಿನ್ನಾಸೆ ಬೇರೇನಿದೆ…. 
ನಡುವು ಆಡುತಾ ಬಳುಕಲು
ಅಧರ ಮೆಲ್ಲಗೆ ಅರಳಲು 
ಮೌನವೇಕೆ ಸಂಕೋಚವೇಕೆ
ನಿನ್ನಾಸೆ ಬೇರೇನಿದೆ…. 
ಕಂಪು ಹೂವಲ್ಲಿ ಕೆಂಪು ಬಾನಲ್ಲಿ
ತಂಪು ಗಾಳೀಲಿ ಇಂಪು ಹಾಡಲ್ಲಿ 
 
|| ಸಂತೋಷ (ಸಂತೋಷ) ಬಂದಾಗ (ಬಂದಾಗ
ಸಂಗೀತ ಹಾಡುವೇ ನಾನೆಂದೂ
ನಾ ನಕ್ಕು ನಕ್ಕು ಹೂವಾದಂತೆ
ಹಕ್ಕಿ ಆಗಿ ಹಾರಿದಂತೆ
ಚುಕ್ಕಿಗೊಂದು ಮುತ್ತು ಕೊಟ್ಟಂತೆ ..
ಹಾಡುವೇ ಲೋಕವನ್ನೇ ಗೆದ್ದು ಬಂದಂತೆ...||

.. ಹೊಯ್ ಕೂರು ಕೂರು ಕೂರು ಕೂರು
ಹೊಯ್ ಹೊಯ್ ಹೊಯ್ ಓಓಓಓಓ

ಸಂಜೆ ರಾಣಿಯು ಕುಣಿಯುತಾ
ಬರಲು ಆರತಿ ಎತ್ತುತ್ತಾ ..
ಸಂಜೆ ರಾಣಿಯು ಕುಣಿಯುತಾ
ಬರಲು ಆರತಿ ಎತ್ತುತ್ತಾ ..
ಬಾನೆಲ್ಲಾ ಕಣ್ಣ ಚೆಲ್ಲಾಡಿದಂತೆ
ಕಂಡಾಗ ಬೆರಗಾದೆನು
ಸಂಜೆ ಮುಗಿದಾಗ ರಾತ್ರಿ ಬಂದಾಗ
ಎಂಥ ಆನಂದ ಜೋಡಿ ಇರುವಾಗ       
 
|| ಸಂತೋಷ (ಸಂತೋಷಬಂದಾಗ (ಬಂದಾಗ)
ಸಂಗೀತ ಹಾಡುವೇ ನಾನೆಂದೂ
ನಾ ನಕ್ಕು ನಕ್ಕು ಹೂವಾದಂತೆ
ಹಕ್ಕಿ ಆಗಿ ಹಾರಿದಂತೆ
ಚುಕ್ಕಿಗೊಂದು ಮುತ್ತು ಕೊಟ್ಟಂತೆ..
ಹಾಡುವೇ ಲೋಕವನ್ನೇ ಗೆದ್ದು ಬಂದಂತೆ...

ಸಂತೋಷ ಬಂದಾಗ
ಸಂಗೀತ ಹಾಡುವೇ ನಾನೆಂದೂ
ನಾ ನಕ್ಕು ನಕ್ಕು ಹೂವಾದಂತೆ
ಹಕ್ಕಿ ಆಗಿ ಹಾರಿದಂತೆ
ಚುಕ್ಕಿಗೊಂದು ಮುತ್ತು ಕೊಟ್ಟಂತೆ..
ಹಾಡುವೇ ಲೋಕವನ್ನೇ ಗೆದ್ದು ಬಂದಂತೆ...
 
ಶಬ್ಬಬಬ್ಬಬ ರಿಬ್ಬಬ್ಬಬ್ಬಬ್ಬಬಬ 
ಶಬ್ಬಬಬ್ಬಬ ರಿಬ್ಬಬ್ಬಬ್ಬಬ್ಬಬಬ
ಶಬ್ಬಬಬ್ಬಬ ರಿಬ್ಬಬ್ಬಬ್ಬಬ್ಬಬಬ 
ಶಬ್ಬಬಬ್ಬಬ ರಿಬ್ಬಬ್ಬಬ್ಬಬ್ಬಬಬ…ಯ್ಯಾ….|| 
 

Santhosha Bandaaga song lyrics from Kannada Movie Prema Mathsara starring Ambarish, Jayamala, Dwarakish, Lyrics penned by Chi Udayashankar Sung by S P Balasubrahmanyam, S P Shailaja, Music Composed by Shankar-Ganesh, film is Directed by C V Rajendran and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ