ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ..ಓಯ್
ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ....
ಮೈ ಕೈ ನೋವಿದೆ.. ಸೊಂಟ ನೋವಿದೆ..
ನಿಲ್ಲಲಾರದೇ ಚಳಿಜ್ವರ... ಚಳಿಜ್ವರ..
ಚಳಿಜ್ವರ..ಚಳಿಜ್ವರ..ಹೂಹೂಹೂ..ಅಮ್ಮೋ
|| ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ....||
ನೆನ್ನೆಯ ದಿನ ಕಾಣಲೂ ನಿನ್ನ
ಬರುತಿರೆ ರಾತ್ರಿಯಲಿ
ನಾಳೆಯ ಅಳು ಗೂಬೆಯ ನಗು
ನಡುಕುವು ಕೈ ಕಾಲಲಿ..
ನೆನ್ನೆಯ ದಿನ ಕಾಣಲೂ ನಿನ್ನ
ಬರುತಿರೆ ರಾತ್ರಿಯಲಿ
ನಾಳೆಯ ಅಳು ಗೂಬೆಯ ನಗು
ನಡುಕುವು ಕೈ ಕಾಲಲಿ..
ಬೀಸೋ ಗಾಳಿಯೇ ಬೆಂಕಿಯಾಯಿತು
ಕಣ್ಣ ಮುಂದೆಯೇ ಏನೋ ನಿಂತಿತು
ಆನೆ ಎತ್ತರ ಎಮ್ಮೆ ಗಾತ್ರ ಬಂತು ಹತ್ರ
ಅಮ್ಮಮ್ಮಮ್ಮ.. ಮಮ್ಮಮ್ಮಮ್ಮಾ..
ಮೋಹಿನೀನಾ….ಅಲ್ಲಾ ಪೆಡಂಭೂತ…
|| ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ....
ಮೈ ಕೈ ನೋವಿದೆ.. ಸೊಂಟ ನೋವಿದೆ..
ನಿಲ್ಲಲಾರದೇ ಚಳಿಜ್ವರ... ಚಳಿಜ್ವರ..
ಚಳಿಜ್ವರ..ಚಳಿಜ್ವರ.. ಅಹ್ಹಹ್ಹಹ್ಹಹ್ಹ..ಅಮ್ಮೋ
ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ....||
ಕೈಯಲಿ ಚಾಕು ಸೊಂಟದಿ ಬಾಕು
ಮಲಗಿದೆ ಆ ಕೋಣೆಲಿ.. ಆ ಕೋಣೆಲಿ
ತಿನ್ನುವೆನೆಂದು ಕಾದಿದೆ ಬಂದು
ಹೇಗೆ ನಾ ಸಾಯಲೇ.. ಅಹ್ಹಹ್ಹಹ್ಹ..
ರೋಷ ಬಂದಾಕೆ ಹ್ಹಾ ಹೆಣ್ಣ ಕಂಡರೆ
ಇನ್ನೂ ನಿಂತರೆ.. ಹ್ಹಾಹ್ಹಾಹ್ಹಾ.. ಬಂತು ತೊಂದರೆ
ಏನೋ ಸದ್ದು ಓಡು ಓಡು ಎದ್ದು ಬಿದ್ದು
ಹ್ಹಹ್ಹಹ್ಹಹ್ಹ ಅಮ್ಮಾ...
ಏನದು….ಲೇಟೆಸ್ಟ್ ಪಿಶಾಚಿ….
|| ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ....
ಮೈ ಕೈ ನೋವಿದೆ.. ಸೊಂಟ ನೋವಿದೆ..
ನಿಲ್ಲಲಾರದೇ ಚಳಿಜ್ವರ... ಚಳಿಜ್ವರ..
ಚಳಿಜ್ವರ..ಚಳಿಜ್ವರ....ಅಮ್ಮೋ….||
ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ..ಓಯ್
ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ....
ಮೈ ಕೈ ನೋವಿದೆ.. ಸೊಂಟ ನೋವಿದೆ..
ನಿಲ್ಲಲಾರದೇ ಚಳಿಜ್ವರ... ಚಳಿಜ್ವರ..
ಚಳಿಜ್ವರ..ಚಳಿಜ್ವರ..ಹೂಹೂಹೂ..ಅಮ್ಮೋ
|| ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ....||
ನೆನ್ನೆಯ ದಿನ ಕಾಣಲೂ ನಿನ್ನ
ಬರುತಿರೆ ರಾತ್ರಿಯಲಿ
ನಾಳೆಯ ಅಳು ಗೂಬೆಯ ನಗು
ನಡುಕುವು ಕೈ ಕಾಲಲಿ..
ನೆನ್ನೆಯ ದಿನ ಕಾಣಲೂ ನಿನ್ನ
ಬರುತಿರೆ ರಾತ್ರಿಯಲಿ
ನಾಳೆಯ ಅಳು ಗೂಬೆಯ ನಗು
ನಡುಕುವು ಕೈ ಕಾಲಲಿ..
ಬೀಸೋ ಗಾಳಿಯೇ ಬೆಂಕಿಯಾಯಿತು
ಕಣ್ಣ ಮುಂದೆಯೇ ಏನೋ ನಿಂತಿತು
ಆನೆ ಎತ್ತರ ಎಮ್ಮೆ ಗಾತ್ರ ಬಂತು ಹತ್ರ
ಅಮ್ಮಮ್ಮಮ್ಮ.. ಮಮ್ಮಮ್ಮಮ್ಮಾ..
ಮೋಹಿನೀನಾ….ಅಲ್ಲಾ ಪೆಡಂಭೂತ…
|| ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ....
ಮೈ ಕೈ ನೋವಿದೆ.. ಸೊಂಟ ನೋವಿದೆ..
ನಿಲ್ಲಲಾರದೇ ಚಳಿಜ್ವರ... ಚಳಿಜ್ವರ..
ಚಳಿಜ್ವರ..ಚಳಿಜ್ವರ.. ಅಹ್ಹಹ್ಹಹ್ಹಹ್ಹ..ಅಮ್ಮೋ
ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ....||
ಕೈಯಲಿ ಚಾಕು ಸೊಂಟದಿ ಬಾಕು
ಮಲಗಿದೆ ಆ ಕೋಣೆಲಿ.. ಆ ಕೋಣೆಲಿ
ತಿನ್ನುವೆನೆಂದು ಕಾದಿದೆ ಬಂದು
ಹೇಗೆ ನಾ ಸಾಯಲೇ.. ಅಹ್ಹಹ್ಹಹ್ಹ..
ರೋಷ ಬಂದಾಕೆ ಹ್ಹಾ ಹೆಣ್ಣ ಕಂಡರೆ
ಇನ್ನೂ ನಿಂತರೆ.. ಹ್ಹಾಹ್ಹಾಹ್ಹಾ.. ಬಂತು ತೊಂದರೆ
ಏನೋ ಸದ್ದು ಓಡು ಓಡು ಎದ್ದು ಬಿದ್ದು
ಹ್ಹಹ್ಹಹ್ಹಹ್ಹ ಅಮ್ಮಾ...
ಏನದು….ಲೇಟೆಸ್ಟ್ ಪಿಶಾಚಿ….
|| ಅಯ್ಯೋ ಅಮ್ಮಯ್ಯಾ ನಿನ್ನ ದಮ್ಮಯ್ಯಾ
ಬಿಟ್ಟು ಹೋಗು ನನ್ನ ಅನುಸೂಯಾ....
ಮೈ ಕೈ ನೋವಿದೆ.. ಸೊಂಟ ನೋವಿದೆ..
ನಿಲ್ಲಲಾರದೇ ಚಳಿಜ್ವರ... ಚಳಿಜ್ವರ..
ಚಳಿಜ್ವರ..ಚಳಿಜ್ವರ....ಅಮ್ಮೋ….||
Ayyo Ammayya Ninna Dammayya song lyrics from Kannada Movie Prema Mathsara starring Ambarish, Jayamala, Dwarakish, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by C V Rajendran and film is released on 1982