ಒನ್ ಟೂ ತ್ರಿ ಫೋರ್ ..
ಜಾಣ ಕೂಡ ಹುಚ್ಚನಂತೆ
ಆಡಬಹುದು ಮಾತನು
ಹುಚ್ಚ ಕೂಡ ಜಾಣನಂತೆ
ಹೇಳಬಹುದು ಹಾಡನು
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ ಅಹ್ಹಹಾ..
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ
ಆಕಾಶದಲ್ಲಿ ಹಾರಾಡುವಾಗ
ರೆಕ್ಕೆಯೂ ಬೇಕಯ್ಯಾ..
ಆವೇಶದಿಂದ ಕೂಗಾಡುವಾಗ
ಗಂಟಲು ಬೇಕಯ್ಯಾ..
|| ಜಾಣ ಕೂಡ ಹುಚ್ಚನಂತೆ
ಆಡಬಹುದು ಮಾತನು
ಹುಚ್ಚ ಕೂಡ ಜಾಣನಂತೆ
ಹೇಳಬಹುದು ಹಾಡನು
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ ಅಹ್ಹಹಾ..
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ
ಓ ಓ ಓ ಓ…..||
ಡಾಕ್ಟರ್ ಇರೋದೇ..ರೋಗ ಬರೋಕೆ
ರೋಗ ಬರೋದೇ ಔಷಧಿ ಕೋಡೋಕೆ
ರೋಗಕ್ಕಾಗಿ ಡಾಕ್ಟರು ಡಾಕ್ಟರ್ಗಾಗಿ ರೋಗವು
ಹೇಳೋ ಜಾಣ ಇಲ್ಯಾರೋ
ಸೂರ್ಯ ಬಂದಾಗ ಹಗಲು ಹೌದಾ.. ಹ್ಹಾ..
ಹಗಲು ಹೋದಾಗ ಇರುಳು.. ಆಆಆ
ಜಗವೇ ಮಾಯ ರಪ್ಪಪ್ಪಪ್ಪ ರಪ್ಪಪ್ಪಪ್ಪಪ್ಪಪ್ಪಾ..
|| ಜಾಣ ಕೂಡ ಹುಚ್ಚನಂತೆ
ಆಡಬಹುದು ಮಾತನು
ಹುಚ್ಚ ಕೂಡ ಜಾಣನಂತೆ
ಹೇಳಬಹುದು ಹಾಡನು
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ ಕುರ್ ಕುರ್..
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ...ಅಹ್ಹಹ್ಹಾ…||
ಸಂತೋಷ ಬೇಕೇನೋ ರಾಜಾ ..
ಆನಂದ ಬೇಕೇನೋ ರಾಜಾ
ಮೈ ನೋವೆಲ್ಲಾ ನೀ ಮರೆತು
ಕುಣಿದಾಡುವೇ .. ಕುಣಿದಾಡುವೇ ..
ಆನಂದ ಬೇಕೇನೋ ರಾಜಾ
ಕುಡಿಯೋನೇ ಜಾಣ ಕುಡಿಯದವ ಕೋಣ
ಮಧುಪಾನ ರೋಗಕ್ಕೆ ಸಂಜೀವನ..ಸಂಜೀವನ..
ಆನಂದ ಬೇಕೇನೋ ರಾಜಾ.. ರಾಜಾ
ಮೈ ನೋವೆಲ್ಲಾ ನೀ ಮರೆತು ಕುಣಿದಾಡುವೇ....
ಸಂತೋಷ ಬೇಕೇನೋ ರಾಜಾ ..
ಬೀಜ ಇರೋದೇ ಮರವು ಹುಟ್ಟೋಕೆ
ಮರಔು ಇರೋದೇ ಬೀಜ ಹುಟ್ಟೋಕೆ
ಬೀಜದಿಂದ ವೃಕ್ಷವೋ ವೃಕ್ಷದಿಂದ ಬೀಜವೋ
ಹೇಳೋ ಜಾಣ ಇಲ್ಯಾರೋ...
ಏಕೆ ಈ ವಾದವೆಲ್ಲಾ.. ಆಆಆ..
ನಮಗೆ.. ಅಹ್ಹಹ್ಹ.. ತಲೆಯಿಲ್ಲವಲ್ಲಾ.. ಆ.. ಆ
ವಾದ.. ತಲೆಯು.. ಶಬಬಬ ರಬಬಬಬರಿಬಬ್ಬಬ್ಬಾ..
|| ಜಾಣ ಕೂಡ ಹುಚ್ಚನಂತೆ
ಆಡಬಹುದು ಮಾತನು
ಹುಚ್ಚ ಕೂಡ ಜಾಣನಂತೆ
ಹೇಳಬಹುದು ಹಾಡನು
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ ಅಹ್ಹಹಾ..
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ….||
ಒನ್ ಟೂ ತ್ರಿ ಫೋರ್ ..
ಜಾಣ ಕೂಡ ಹುಚ್ಚನಂತೆ
ಆಡಬಹುದು ಮಾತನು
ಹುಚ್ಚ ಕೂಡ ಜಾಣನಂತೆ
ಹೇಳಬಹುದು ಹಾಡನು
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ ಅಹ್ಹಹಾ..
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ
ಆಕಾಶದಲ್ಲಿ ಹಾರಾಡುವಾಗ
ರೆಕ್ಕೆಯೂ ಬೇಕಯ್ಯಾ..
ಆವೇಶದಿಂದ ಕೂಗಾಡುವಾಗ
ಗಂಟಲು ಬೇಕಯ್ಯಾ..
|| ಜಾಣ ಕೂಡ ಹುಚ್ಚನಂತೆ
ಆಡಬಹುದು ಮಾತನು
ಹುಚ್ಚ ಕೂಡ ಜಾಣನಂತೆ
ಹೇಳಬಹುದು ಹಾಡನು
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ ಅಹ್ಹಹಾ..
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ
ಓ ಓ ಓ ಓ…..||
ಡಾಕ್ಟರ್ ಇರೋದೇ..ರೋಗ ಬರೋಕೆ
ರೋಗ ಬರೋದೇ ಔಷಧಿ ಕೋಡೋಕೆ
ರೋಗಕ್ಕಾಗಿ ಡಾಕ್ಟರು ಡಾಕ್ಟರ್ಗಾಗಿ ರೋಗವು
ಹೇಳೋ ಜಾಣ ಇಲ್ಯಾರೋ
ಸೂರ್ಯ ಬಂದಾಗ ಹಗಲು ಹೌದಾ.. ಹ್ಹಾ..
ಹಗಲು ಹೋದಾಗ ಇರುಳು.. ಆಆಆ
ಜಗವೇ ಮಾಯ ರಪ್ಪಪ್ಪಪ್ಪ ರಪ್ಪಪ್ಪಪ್ಪಪ್ಪಪ್ಪಾ..
|| ಜಾಣ ಕೂಡ ಹುಚ್ಚನಂತೆ
ಆಡಬಹುದು ಮಾತನು
ಹುಚ್ಚ ಕೂಡ ಜಾಣನಂತೆ
ಹೇಳಬಹುದು ಹಾಡನು
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ ಕುರ್ ಕುರ್..
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ...ಅಹ್ಹಹ್ಹಾ…||
ಸಂತೋಷ ಬೇಕೇನೋ ರಾಜಾ ..
ಆನಂದ ಬೇಕೇನೋ ರಾಜಾ
ಮೈ ನೋವೆಲ್ಲಾ ನೀ ಮರೆತು
ಕುಣಿದಾಡುವೇ .. ಕುಣಿದಾಡುವೇ ..
ಆನಂದ ಬೇಕೇನೋ ರಾಜಾ
ಕುಡಿಯೋನೇ ಜಾಣ ಕುಡಿಯದವ ಕೋಣ
ಮಧುಪಾನ ರೋಗಕ್ಕೆ ಸಂಜೀವನ..ಸಂಜೀವನ..
ಆನಂದ ಬೇಕೇನೋ ರಾಜಾ.. ರಾಜಾ
ಮೈ ನೋವೆಲ್ಲಾ ನೀ ಮರೆತು ಕುಣಿದಾಡುವೇ....
ಸಂತೋಷ ಬೇಕೇನೋ ರಾಜಾ ..
ಬೀಜ ಇರೋದೇ ಮರವು ಹುಟ್ಟೋಕೆ
ಮರಔು ಇರೋದೇ ಬೀಜ ಹುಟ್ಟೋಕೆ
ಬೀಜದಿಂದ ವೃಕ್ಷವೋ ವೃಕ್ಷದಿಂದ ಬೀಜವೋ
ಹೇಳೋ ಜಾಣ ಇಲ್ಯಾರೋ...
ಏಕೆ ಈ ವಾದವೆಲ್ಲಾ.. ಆಆಆ..
ನಮಗೆ.. ಅಹ್ಹಹ್ಹ.. ತಲೆಯಿಲ್ಲವಲ್ಲಾ.. ಆ.. ಆ
ವಾದ.. ತಲೆಯು.. ಶಬಬಬ ರಬಬಬಬರಿಬಬ್ಬಬ್ಬಾ..
|| ಜಾಣ ಕೂಡ ಹುಚ್ಚನಂತೆ
ಆಡಬಹುದು ಮಾತನು
ಹುಚ್ಚ ಕೂಡ ಜಾಣನಂತೆ
ಹೇಳಬಹುದು ಹಾಡನು
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ ಅಹ್ಹಹಾ..
ಬುದ್ದಿಗೆಟ್ಟ ಲೋಕದಲ್ಲಿ
ನೀತಿ ಹೇಳೋ ಚಪಲವೇತಕೋ….||
Jaana Kooda Hucchananthe song lyrics from Kannada Movie Prema Mathsara starring Ambarish, Jayamala, Dwarakish, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by C V Rajendran and film is released on 1982