Naale Namade Santhosha Namade Lyrics

ನಾಳೆ ನಮದೆ ಸಂತೋಷ ನಮದೆ Lyrics

in Prema Jyothi

in ಪ್ರೇಮ ಜ್ಯೋತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನಾಳೆ ನಮದೆ ಸಂತೋಷ ನಮದೆ
               ಚಿಂತೆ ಏಕೆ ನಲ್ಲೆ ಹೇಳೇ..
               ಚಿಂತೆ ಏಕೆ ನಲ್ಲೆ ಹೇಳೇ..
               ಹುಣ್ಣಿಮೆ ಚಂದ್ರನ ಹಾಗಿರಬೇಕು
               ಇನ್ನು ಈ ಮೊಗವು….
 
|| ಗಂಡು : ನಾಳೆ ನಮದೆ ಸಂತೋಷ ನಮದೆ
               ಚಿಂತೆ ಏಕೆ ನಲ್ಲೆ ಹೇಳೇ..
               ಚಿಂತೆ ಏಕೆ ನಲ್ಲೆ ಹೇಳೇ…..||

ಗಂಡು : ಸೂರ್ಯನು ಬಾನಲಿ ಮೂಡುವ ಸಮಯ
               ಮಂಗಳ ವಾದ್ಯವು ಮೊಳಗಿರಲು..
ಹೆಣ್ಣು : ಬಾಗಿಲ ತೋರಣ ಹಾಡುವ ಸಮಯ
               ಮಂತ್ರ ಘೋಷವು ಕೇಳಿರಲು..
ಗಂಡು : ಗೃಹಿಣಿ ನೀನು..ನನ್ನಾ ಮನೆಗೆ..
               ಪತಿಯು ನಾನು ಚಿನ್ನಾ ನಿನಗೆ

|| ಹೆಣ್ಣು : ನಾಳೆ ನಮದೆ ಸಂತೋಷ ನಮದೆ
               ಚಿಂತೆ ಏಕೆ ನಲ್ಲೆ ಹೇಳು..
               ಚಿಂತೆ ಏಕೆ ನಲ್ಲೆ ಹೇಳು…..||
                     
ಹೆಣ್ಣು : ನಾಚಿಕೆ ನನ್ನ ಕಾಡಿದೆಯಲ್ಲ
               ನೀ ನುಡಿದಾ ನುಡಿ ಕೇಳಿರಲು
ಗಂಡು : ಆಸೆಯು ಮನದಿ ಹೊಮ್ಮಿದೆ
               ನಲ್ಲೆ ನಾಚಿದ ಈ ಮೊಗ ನೋಡಿರಲು
ಹೆಣ್ಣು : ನಮ್ಮಿ ವಿರಹ ಇನ್ನು ಕ್ಷಣಿಕ
               ತಾಳ್ಮೆ ಇರಲಿ ನಾಳೆ ತನಕ

|| ಗಂಡು : ನಾಳೆ ನಮದೆ ಸಂತೋಷ ನಮದೆ
               ಚಿಂತೆ ಏಕೆ ನಲ್ಲೆ ಹೇಳೇ..
               ಚಿಂತೆ ಏಕೆ ನಲ್ಲೆ ಹೇಳೇ..
ಹೆಣ್ಣು : ಹುಣ್ಣಿಮೆ ಚಂದ್ರನ ಹಾಗಿರಬೇಕು
               ಇನ್ನು ಈ ಮೊಗವು….
               ನಾಳೆ ನಮದೆ ಸಂತೋಷ ನಮದೆ
               ಚಿಂತೆ ಏಕೆ ನಲ್ಲೆ ಹೇಳು..
               ಚಿಂತೆ ಏಕೆ ನಲ್ಲೆ ಹೇಳು…..||
 

ಗಂಡು : ನಾಳೆ ನಮದೆ ಸಂತೋಷ ನಮದೆ
               ಚಿಂತೆ ಏಕೆ ನಲ್ಲೆ ಹೇಳೇ..
               ಚಿಂತೆ ಏಕೆ ನಲ್ಲೆ ಹೇಳೇ..
               ಹುಣ್ಣಿಮೆ ಚಂದ್ರನ ಹಾಗಿರಬೇಕು
               ಇನ್ನು ಈ ಮೊಗವು….
 
|| ಗಂಡು : ನಾಳೆ ನಮದೆ ಸಂತೋಷ ನಮದೆ
               ಚಿಂತೆ ಏಕೆ ನಲ್ಲೆ ಹೇಳೇ..
               ಚಿಂತೆ ಏಕೆ ನಲ್ಲೆ ಹೇಳೇ…..||

ಗಂಡು : ಸೂರ್ಯನು ಬಾನಲಿ ಮೂಡುವ ಸಮಯ
               ಮಂಗಳ ವಾದ್ಯವು ಮೊಳಗಿರಲು..
ಹೆಣ್ಣು : ಬಾಗಿಲ ತೋರಣ ಹಾಡುವ ಸಮಯ
               ಮಂತ್ರ ಘೋಷವು ಕೇಳಿರಲು..
ಗಂಡು : ಗೃಹಿಣಿ ನೀನು..ನನ್ನಾ ಮನೆಗೆ..
               ಪತಿಯು ನಾನು ಚಿನ್ನಾ ನಿನಗೆ

|| ಹೆಣ್ಣು : ನಾಳೆ ನಮದೆ ಸಂತೋಷ ನಮದೆ
               ಚಿಂತೆ ಏಕೆ ನಲ್ಲೆ ಹೇಳು..
               ಚಿಂತೆ ಏಕೆ ನಲ್ಲೆ ಹೇಳು…..||
                     
ಹೆಣ್ಣು : ನಾಚಿಕೆ ನನ್ನ ಕಾಡಿದೆಯಲ್ಲ
               ನೀ ನುಡಿದಾ ನುಡಿ ಕೇಳಿರಲು
ಗಂಡು : ಆಸೆಯು ಮನದಿ ಹೊಮ್ಮಿದೆ
               ನಲ್ಲೆ ನಾಚಿದ ಈ ಮೊಗ ನೋಡಿರಲು
ಹೆಣ್ಣು : ನಮ್ಮಿ ವಿರಹ ಇನ್ನು ಕ್ಷಣಿಕ
               ತಾಳ್ಮೆ ಇರಲಿ ನಾಳೆ ತನಕ

|| ಗಂಡು : ನಾಳೆ ನಮದೆ ಸಂತೋಷ ನಮದೆ
               ಚಿಂತೆ ಏಕೆ ನಲ್ಲೆ ಹೇಳೇ..
               ಚಿಂತೆ ಏಕೆ ನಲ್ಲೆ ಹೇಳೇ..
ಹೆಣ್ಣು : ಹುಣ್ಣಿಮೆ ಚಂದ್ರನ ಹಾಗಿರಬೇಕು
               ಇನ್ನು ಈ ಮೊಗವು….
               ನಾಳೆ ನಮದೆ ಸಂತೋಷ ನಮದೆ
               ಚಿಂತೆ ಏಕೆ ನಲ್ಲೆ ಹೇಳು..
               ಚಿಂತೆ ಏಕೆ ನಲ್ಲೆ ಹೇಳು…..||
 

Naale Namade Santhosha Namade song lyrics from Kannada Movie Prema Jyothi starring Arjun Sarja, Bhavya, Sundar Krishna Urs, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ