ನಾ ಯಾರೋ... ನೀ ಯಾರೋ...
ನಾ ಯಾರೋ... ನೀ ಯಾರೋ...
ಸ್ನೇಹವು ಕೊಡುವ ಆನಂದವನು
ಬಾಳಲಿ ತಂದವರಾರೋ... ಓಓ ..
ಸ್ನೇಹವು ಕೊಡುವ ಆನಂದವನು
ಬಾಳಲಿ ತಂದವರಾರೋ.. ಓಓ ...
|| ನಾ ಯಾರೋ... ನೀ ಯಾರೋ...||
ಆಆಹ್ಹಾಆ.... ಆಆಆ... ಆಆಆ...
ಎಲ್ಲೋ ಹಾರುವ ದುಂಬಿಗೆ
ಹೂವಿನ ಆಸೆಯ ತಂದವರಾರೋ
ಎಲ್ಲೋ ಹರಿಯುವ ನೀರಿಗೆ
ಕಡಲಿನ ಮೋಹವ ತಂದವರಾರೋ
ಬಾನಲಿ ಮುಗಿಲು ಮಳೆ ಸುರಿಸಿರಲು
ಬಾನಲಿ ಮುಗಿಲು ಮಳೆ ಸುರಿಸಿರಲು
ನವಿಲನು ಕುಣಿಸುವರಾರೋ ..ಓ ಓ ..
|| ನಾ ಯಾರೋ... ನೀ ಯಾರೋ...
ಸ್ನೇಹವು ಕೊಡುವ ಆನಂದವನು
ಬಾಳಲಿ ತಂದವರಾರೋ.. ಆ..ಆ ...
ನಾ ಯಾರೋ... ನೀ ಯಾರೋ.....||
ಎಲ್ಲೇ ಇರು ನೀ ಮರೆಯದ ಹಾಗೆ
ನೆನಪನು ತಂದವರಾರೋ..
ನೆನೆಯಲು ನಿನ್ನ ಅತಿ ಹಿತವಾದ
ವೇದನೆ ತರುವರು ಯಾರೋ
ಕಾಣುವ ಬಯಕೆ ಮೂಡಲು ಮನಕೆ
ಕಾಣುವ ಬಯಕೆ ಮೂಡಲು ಮನಕೆ
ಹೃದಯವ ಹಿಂಡುವರಾರೋ ...
|| ನಾ ಯಾರೋ... ನೀ ಯಾರೋ...
ಸ್ನೇಹವು ಕೊಡುವ ಆನಂದವನು
ಬಾಳಲಿ ತಂದವರಾರೋ.. ಆ..ಆ ...
ನಾ ಯಾರೋ... ನೀ ಯಾರೋ.....||
ನಾ ಯಾರೋ... ನೀ ಯಾರೋ...
ನಾ ಯಾರೋ... ನೀ ಯಾರೋ...
ಸ್ನೇಹವು ಕೊಡುವ ಆನಂದವನು
ಬಾಳಲಿ ತಂದವರಾರೋ... ಓಓ ..
ಸ್ನೇಹವು ಕೊಡುವ ಆನಂದವನು
ಬಾಳಲಿ ತಂದವರಾರೋ.. ಓಓ ...
|| ನಾ ಯಾರೋ... ನೀ ಯಾರೋ...||
ಆಆಹ್ಹಾಆ.... ಆಆಆ... ಆಆಆ...
ಎಲ್ಲೋ ಹಾರುವ ದುಂಬಿಗೆ
ಹೂವಿನ ಆಸೆಯ ತಂದವರಾರೋ
ಎಲ್ಲೋ ಹರಿಯುವ ನೀರಿಗೆ
ಕಡಲಿನ ಮೋಹವ ತಂದವರಾರೋ
ಬಾನಲಿ ಮುಗಿಲು ಮಳೆ ಸುರಿಸಿರಲು
ಬಾನಲಿ ಮುಗಿಲು ಮಳೆ ಸುರಿಸಿರಲು
ನವಿಲನು ಕುಣಿಸುವರಾರೋ ..ಓ ಓ ..
|| ನಾ ಯಾರೋ... ನೀ ಯಾರೋ...
ಸ್ನೇಹವು ಕೊಡುವ ಆನಂದವನು
ಬಾಳಲಿ ತಂದವರಾರೋ.. ಆ..ಆ ...
ನಾ ಯಾರೋ... ನೀ ಯಾರೋ.....||
ಎಲ್ಲೇ ಇರು ನೀ ಮರೆಯದ ಹಾಗೆ
ನೆನಪನು ತಂದವರಾರೋ..
ನೆನೆಯಲು ನಿನ್ನ ಅತಿ ಹಿತವಾದ
ವೇದನೆ ತರುವರು ಯಾರೋ
ಕಾಣುವ ಬಯಕೆ ಮೂಡಲು ಮನಕೆ
ಕಾಣುವ ಬಯಕೆ ಮೂಡಲು ಮನಕೆ
ಹೃದಯವ ಹಿಂಡುವರಾರೋ ...
|| ನಾ ಯಾರೋ... ನೀ ಯಾರೋ...
ಸ್ನೇಹವು ಕೊಡುವ ಆನಂದವನು
ಬಾಳಲಿ ತಂದವರಾರೋ.. ಆ..ಆ ...
ನಾ ಯಾರೋ... ನೀ ಯಾರೋ.....||
Naa Yaro Nee Yaro-solo song lyrics from Kannada Movie Prema Jyothi starring Arjun Sarja, Bhavya, Sundar Krishna Urs, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Joe Simon and film is released on 1984