Naa Yaro Nee Yaro-duet Lyrics

ನಾ ಯಾರೋ ನೀ ಯಾರೋ-ಡುಯೆಟ್ Lyrics

in Prema Jyothi

in ಪ್ರೇಮ ಜ್ಯೋತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ನಾ ಯಾರೋ... ನೀ ಯಾರೋ...
               ನಾ ಯಾರೋ... ನೀ ಯಾರೋ...
                ಸ್ನೇಹವು ಕೊಡುವ ಆನಂದವನು
                ಬಾಳಲಿ ತಂದವರಾರೋ... ಓಓ ..
ಗಂಡು : ಸ್ನೇಹವು ಕೊಡುವ ಆನಂದವನು
                ಬಾಳಲಿ ತಂದವರಾರೋ.. ಓಓ ...
                ನಾ ಯಾರೋ... ನೀ ಯಾರೋ...

ಹೆಣ್ಣು : ಆಆಆ.... ಆಆಆ... ಆಆಆ...
                ಏನೂ ಅರಿಯದ ಹೆಣ್ಣಿನ ಮನದಲಿ
                ಬಯಕೆಯ ತಂದವರಾರೋ
ಗಂಡು : ಒಂದೇ ನೋಟದಿ ಹೃದಯವ ಸೆಳೆದು
                ಒಲವನು ತಂದವರಾರೋ..
ಹೆಣ್ಣು : ನಯನದೆ ನಿಂತು ಕನಸಲಿ ಬಂದು        
                ನಯನದೆ ನಿಂತು ಕನಸಲಿ ಬಂದು        
                ಮನವನು ಕುಣಿಸವರಾರೋ .. ಓಓ ...

|| ಗಂಡು :  ನಾ ಯಾರೋ... ನೀ ಯಾರೋ...
ಹೆಣ್ಣು :  ಸ್ನೇಹವು ಕೊಡುವ ಆನಂದವನು
                 ಬಾಳಲಿ ತಂದವರಾರೋ... ಓಓ ..
                  ನಾ ಯಾರೋ... ನೀ ಯಾರೋ.....||

ಗಂಡು : ಸಾವಿರ ಜನುಮದ ಜೋಡಿಗೆ
                ಮತ್ತೆ ಬೆಸುಗೆ ಹಾಕಿದವರಾರೋ..
ಹೆಣ್ಣು : ಸಾವಿರ ವರುಷ ಹೀಗೆಯೇ
                ಬಾಳುವ ಆಸೆ ತುಂಬಿದವರಾರೋ
ಗಂಡು : ಹಾಲಲಿ ಜೇನು ಬೆರೆಕಾಯಿತಿನ್ನು....      
                ಹಾಲಲಿ ಜೇನು ಬೆರೆಕಾಯಿತಿನ್ನು
                ಬೇರೆ ಮಾಡುವರಾರೋ

|| ಹೆಣ್ಣು : ನಾ ಯಾರೋ... (ಲಲಲಲಲ ಆಹಾ )
               ನೀ ಯಾರೋ... (ಲಲಲಲಲ ಆಹಾ )
ಗಂಡು : ಸ್ನೇಹವು ಕೊಡುವ ಆನಂದವನು
               ಬಾಳಲಿ ತಂದವರಾರೋ... ಆ..ಆ...
ಇಬ್ಬರು : ನಾ ಯಾರೋ... ನೀ ಯಾರೋ...||
 

ಹೆಣ್ಣು : ನಾ ಯಾರೋ... ನೀ ಯಾರೋ...
               ನಾ ಯಾರೋ... ನೀ ಯಾರೋ...
                ಸ್ನೇಹವು ಕೊಡುವ ಆನಂದವನು
                ಬಾಳಲಿ ತಂದವರಾರೋ... ಓಓ ..
ಗಂಡು : ಸ್ನೇಹವು ಕೊಡುವ ಆನಂದವನು
                ಬಾಳಲಿ ತಂದವರಾರೋ.. ಓಓ ...
                ನಾ ಯಾರೋ... ನೀ ಯಾರೋ...

ಹೆಣ್ಣು : ಆಆಆ.... ಆಆಆ... ಆಆಆ...
                ಏನೂ ಅರಿಯದ ಹೆಣ್ಣಿನ ಮನದಲಿ
                ಬಯಕೆಯ ತಂದವರಾರೋ
ಗಂಡು : ಒಂದೇ ನೋಟದಿ ಹೃದಯವ ಸೆಳೆದು
                ಒಲವನು ತಂದವರಾರೋ..
ಹೆಣ್ಣು : ನಯನದೆ ನಿಂತು ಕನಸಲಿ ಬಂದು        
                ನಯನದೆ ನಿಂತು ಕನಸಲಿ ಬಂದು        
                ಮನವನು ಕುಣಿಸವರಾರೋ .. ಓಓ ...

|| ಗಂಡು :  ನಾ ಯಾರೋ... ನೀ ಯಾರೋ...
ಹೆಣ್ಣು :  ಸ್ನೇಹವು ಕೊಡುವ ಆನಂದವನು
                 ಬಾಳಲಿ ತಂದವರಾರೋ... ಓಓ ..
                  ನಾ ಯಾರೋ... ನೀ ಯಾರೋ.....||

ಗಂಡು : ಸಾವಿರ ಜನುಮದ ಜೋಡಿಗೆ
                ಮತ್ತೆ ಬೆಸುಗೆ ಹಾಕಿದವರಾರೋ..
ಹೆಣ್ಣು : ಸಾವಿರ ವರುಷ ಹೀಗೆಯೇ
                ಬಾಳುವ ಆಸೆ ತುಂಬಿದವರಾರೋ
ಗಂಡು : ಹಾಲಲಿ ಜೇನು ಬೆರೆಕಾಯಿತಿನ್ನು....      
                ಹಾಲಲಿ ಜೇನು ಬೆರೆಕಾಯಿತಿನ್ನು
                ಬೇರೆ ಮಾಡುವರಾರೋ

|| ಹೆಣ್ಣು : ನಾ ಯಾರೋ... (ಲಲಲಲಲ ಆಹಾ )
               ನೀ ಯಾರೋ... (ಲಲಲಲಲ ಆಹಾ )
ಗಂಡು : ಸ್ನೇಹವು ಕೊಡುವ ಆನಂದವನು
               ಬಾಳಲಿ ತಂದವರಾರೋ... ಆ..ಆ...
ಇಬ್ಬರು : ನಾ ಯಾರೋ... ನೀ ಯಾರೋ...||
 

Naa Yaro Nee Yaro-duet song lyrics from Kannada Movie Prema Jyothi starring Arjun Sarja, Bhavya, Sundar Krishna Urs, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ