-
ಓ ವಸಂತ ನೀ ಬರುವೆ ಪ್ರತಿ ವರುಷ
ಲೋಕಕೆ ನೀಡಲು ಹೊಸ ಹರುಷ
ಓ ವಸಂತ
ಕಾಲದ ಚಕ್ರವು ಉರಳುಲುತಲಿರಲು
ಸರಿದ ಸಮಯ ಬಾರದು ಇಂದೆ
ಕಾಲದ ಚಕ್ರವು ಉರಳುಲುತಲಿರಲು
ಸರಿದ ಸಮಯ ಬಾರದು ಇಂದೆ
ಆದರು ನೀನು ಬಂದೆ ಬರುವೆ
ಬಾಡಿದ ಮರಗಳ ಚಿಗುರಿಸಲೆಂದೆ
ಆದರು ನೀನು ಬಂದೇ ಬರುವೆ
ಬಾಡಿದ ಮರಗಳ ಚಿಗುರಿಸಲೆಂದೆ
ಮನದಲಿ ಮೋಹವ ಮೂಡಿಸಲೆಂದೆ
ಆಆಆ...
||ಓ ವಸಂತ ನೀ ಬರುವೆ ಪ್ರತಿ ವರುಷ
ಲೋಕಕೆ ನೀಡಲು ಹೊಸ ಹರುಷ
ಓ ವಸಂತ||
ಮಾಮರದಲ್ಲಿ..
ಮಾಮರದಲ್ಲಿ ಕೋಗಿಲೆ ಕೂಗಿತು
ನಿನ್ನಾಗಮನವ ಲೋಕಕೆ ಸಾರಿತು
ಪಪ ಗಪ... ದದ ಮದ.. ದಪಗರಿ.. ದನಿಸದ... ಆಆಆ..
ಮಾಮರದಲ್ಲಿ ಕೋಗಿಲೆ ಕೂಗಿತು
ನಿನ್ನಾಗಮನವ ಲೋಕಕೆ ಸಾರಿತು
ಇಂತ ಪ್ರತಾಪವ ನೀ ತೋರಿರಲು
ಇಂತ ಪ್ರತಾಪವ ನೀ ತೋರಿರಲು
ಭೃಂಗವು ಹೂವಿನ ಸಂಗವ ಬಯಸಿತು
ಭೃಂಗವು ಹೂವಿನ ಸಂಗವ ಬಯಸಿತು
ಬಳ್ಳಿಯು ಮರದ ಆಸರೆ ಕೋರಿತು.. ಆಆಆ..
||ಓ ವಸಂತ ನೀ ಬರುವೆ ಪ್ರತಿ ವರುಷ
ಲೋಕಕೆ ನೀಡಲು ಹೊಸ ಹರುಷ
ಓ ವಸಂತ||
ಮನುಜಗೆ ಯೌವ್ವನ ಒಮ್ಮೆ ವಸಂತ.. (ಆಆಆ)
ಆದರೆ ಅದರ ಆಟ ಅನಂತ...
ಮನುಜಗೆ ಯೌವ್ವನ ಒಮ್ಮೆ ವಸಂತ.. (ಆಆಆ)
ಆದರೆ ಅದರ ಆಟ ಅನಂತ...
ಮುಗ್ದರ ಮನಸ್ಸನು ಚಂಚಲಗೊಳಿಸುವ
ಮುಗ್ದರ ಮನಸ್ಸನು ಚಂಚಲಗೊಳಿಸುವ
ಕಾಣದ ಸುಖದ ಭಾವಾವೇಷ
ಮಿಲನವು ಮುಹೂರ್ತಕೆ ಸೆಳೆಯುವ ಪಾಶ.. ಆಆಆ..
||ಓ ವಸಂತ ನೀ ಬರುವೆ ಪ್ರತಿ ವರುಷ
ಲೋಕಕೆ ನೀಡಲು ಹೊಸ ಹರುಷ
ಓ ವಸಂತ||
-
ಓ ವಸಂತ ನೀ ಬರುವೆ ಪ್ರತಿ ವರುಷ
ಲೋಕಕೆ ನೀಡಲು ಹೊಸ ಹರುಷ
ಓ ವಸಂತ
ಕಾಲದ ಚಕ್ರವು ಉರಳುಲುತಲಿರಲು
ಸರಿದ ಸಮಯ ಬಾರದು ಇಂದೆ
ಕಾಲದ ಚಕ್ರವು ಉರಳುಲುತಲಿರಲು
ಸರಿದ ಸಮಯ ಬಾರದು ಇಂದೆ
ಆದರು ನೀನು ಬಂದೆ ಬರುವೆ
ಬಾಡಿದ ಮರಗಳ ಚಿಗುರಿಸಲೆಂದೆ
ಆದರು ನೀನು ಬಂದೇ ಬರುವೆ
ಬಾಡಿದ ಮರಗಳ ಚಿಗುರಿಸಲೆಂದೆ
ಮನದಲಿ ಮೋಹವ ಮೂಡಿಸಲೆಂದೆ
ಆಆಆ...
||ಓ ವಸಂತ ನೀ ಬರುವೆ ಪ್ರತಿ ವರುಷ
ಲೋಕಕೆ ನೀಡಲು ಹೊಸ ಹರುಷ
ಓ ವಸಂತ||
ಮಾಮರದಲ್ಲಿ..
ಮಾಮರದಲ್ಲಿ ಕೋಗಿಲೆ ಕೂಗಿತು
ನಿನ್ನಾಗಮನವ ಲೋಕಕೆ ಸಾರಿತು
ಪಪ ಗಪ... ದದ ಮದ.. ದಪಗರಿ.. ದನಿಸದ... ಆಆಆ..
ಮಾಮರದಲ್ಲಿ ಕೋಗಿಲೆ ಕೂಗಿತು
ನಿನ್ನಾಗಮನವ ಲೋಕಕೆ ಸಾರಿತು
ಇಂತ ಪ್ರತಾಪವ ನೀ ತೋರಿರಲು
ಇಂತ ಪ್ರತಾಪವ ನೀ ತೋರಿರಲು
ಭೃಂಗವು ಹೂವಿನ ಸಂಗವ ಬಯಸಿತು
ಭೃಂಗವು ಹೂವಿನ ಸಂಗವ ಬಯಸಿತು
ಬಳ್ಳಿಯು ಮರದ ಆಸರೆ ಕೋರಿತು.. ಆಆಆ..
||ಓ ವಸಂತ ನೀ ಬರುವೆ ಪ್ರತಿ ವರುಷ
ಲೋಕಕೆ ನೀಡಲು ಹೊಸ ಹರುಷ
ಓ ವಸಂತ||
ಮನುಜಗೆ ಯೌವ್ವನ ಒಮ್ಮೆ ವಸಂತ.. (ಆಆಆ)
ಆದರೆ ಅದರ ಆಟ ಅನಂತ...
ಮನುಜಗೆ ಯೌವ್ವನ ಒಮ್ಮೆ ವಸಂತ.. (ಆಆಆ)
ಆದರೆ ಅದರ ಆಟ ಅನಂತ...
ಮುಗ್ದರ ಮನಸ್ಸನು ಚಂಚಲಗೊಳಿಸುವ
ಮುಗ್ದರ ಮನಸ್ಸನು ಚಂಚಲಗೊಳಿಸುವ
ಕಾಣದ ಸುಖದ ಭಾವಾವೇಷ
ಮಿಲನವು ಮುಹೂರ್ತಕೆ ಸೆಳೆಯುವ ಪಾಶ.. ಆಆಆ..
||ಓ ವಸಂತ ನೀ ಬರುವೆ ಪ್ರತಿ ವರುಷ
ಲೋಕಕೆ ನೀಡಲು ಹೊಸ ಹರುಷ
ಓ ವಸಂತ||
O Vasantha Nee Baruve song lyrics from Kannada Movie Prema Jwala starring Ananthnag, Shantha Prakash, Ashadevi, Lyrics penned by Geethapriya, Tumkur Raj Sung by Vani Jairam, Music Composed by M Ranga Rao, film is Directed by Geethapriya and film is released on 1980