O Naada Yuvajana Shakthigale Lyrics

ಓ ನಾಡ ಯುವಜನ ಶಕ್ತಿಗಳೇ Lyrics

in Prema Jwala

in ಪ್ರೇಮ ಜ್ವಾಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ

ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ
ಭಾರತ ದೇಶದ ಕೀರ್ತಿಗಳೇ
ನವ ಭಾರತದ ವಿದ್ಯಾರ್ಥಿಗಳೇ
ನವಯುಗದ ನಿರ್ಮಾತ್ರುಗಳೇ

||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ
ಭಾರತ ದೇಶದ ಕೀರ್ತಿಗಳೇ
ನವ ಭಾರತದ ವಿದ್ಯಾರ್ಥಿಗಳೇ
ನವಯುಗದ ನಿರ್ಮಾತ್ರುಗಳೇ||
||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ||
 
ಹಿಂದು ಮುಸ್ಲಿಂ ಕ್ರೈಸ್ತರು ಇಲ್ಲಿ
ಒಂದೇ ಭಾರತ ಕುಲವೆನ್ನಿ..
ಹಿಂದು ಮುಸ್ಲಿಂ ಕ್ರೈಸ್ತರು ಇಲ್ಲಿ
ಒಂದೇ ಭಾರತ ಕುಲವೆನ್ನಿ..
ರಾಷ್ಟ್ರಭಕ್ತಿಯ ಬುನಾದಿಯನ್ನು 
ಭದ್ರಗೊಳಿಸಲು ಕೈ ತನ್ನಿ ..
ಒಂದೇ ಮಾತೆಯ ಮಕ್ಕಳು ನಾವು
ಒಂದೇ ಪಂಗಡ ಒಂದೇ ಜಾತಿ
ಒಂದೇ ಮಾತೆಯ ಮಕ್ಕಳು ನಾವು
ಒಂದೇ ಪಂಗಡ ಒಂದೇ ಜಾತಿ
ಒಂದೇ ಕಂಠದಿ ನುಡಿಯುವ ನಾವು
ವಿಶ್ವಪ್ರೇಮವೆ ನಮ್ಮಯ ನೀತಿ

||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ
ಭಾರತ ದೇಶದ ಕೀರ್ತಿಗಳೇ
ನವ ಭಾರತದ ವಿದ್ಯಾರ್ಥಿಗಳೇ
ನವಯುಗದ ನಿರ್ಮಾತ್ರುಗಳೇ||
||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ||
 
ಸಮಾಜವಾದದ ಧ್ಯೇಯಗಳನ್ನು
ಉಳಿಸುವ ಶಕ್ತಿಯ ಗಳಿಸೋಣ
ಸಮಾಜವಾದದ ಧ್ಯೇಯಗಳನ್ನು
ಉಳಿಸುವ ಶಕ್ತಿಯ ಗಳಿಸೋಣ  (ಗಳಿಸೋಣ)
ಪ್ರಜಾಪ್ರಭುತ್ವದ ತತ್ವಗಳನ್ನು
ಶಿಸ್ತಿನಿಂದಲಿ ಉಳಿಸೋಣ
ಪ್ರಜಾಪ್ರಭುತ್ವದ ತತ್ವಗಳನ್ನು
ಶಿಸ್ತಿನಿಂದಲಿ ಉಳಿಸೋಣ (ಉಳಿಸೋಣ)
ಹಿಂದುಳಿದಂತ ಬಂಧುಗಳನ್ನು
ಮುಂದಕೆ ತರಲು ಮಾಡುವ ಯತ್ನ (ಮಾಡುವ ಯತ್ನ)
ಕೆಳಗೆ ಬಿದ್ದವರು ಮೇಲಕೆ ಬರಲು
ನೀಡುವ ನಾವು ಸ್ನೇಹದ ಹಸ್ತ
ನೀಡುವ ನಾವು ಸ್ನೇಹದ ಹಸ್ತ
 
||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ
ಭಾರತ ದೇಶದ ಕೀರ್ತಿಗಳೇ
ನವ ಭಾರತದ ವಿದ್ಯಾರ್ಥಿಗಳೇ
ನವಯುಗದ ನಿರ್ಮಾತ್ರುಗಳೇ||
||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ||

ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ

ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ
ಭಾರತ ದೇಶದ ಕೀರ್ತಿಗಳೇ
ನವ ಭಾರತದ ವಿದ್ಯಾರ್ಥಿಗಳೇ
ನವಯುಗದ ನಿರ್ಮಾತ್ರುಗಳೇ

||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ
ಭಾರತ ದೇಶದ ಕೀರ್ತಿಗಳೇ
ನವ ಭಾರತದ ವಿದ್ಯಾರ್ಥಿಗಳೇ
ನವಯುಗದ ನಿರ್ಮಾತ್ರುಗಳೇ||
||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ||
 
ಹಿಂದು ಮುಸ್ಲಿಂ ಕ್ರೈಸ್ತರು ಇಲ್ಲಿ
ಒಂದೇ ಭಾರತ ಕುಲವೆನ್ನಿ..
ಹಿಂದು ಮುಸ್ಲಿಂ ಕ್ರೈಸ್ತರು ಇಲ್ಲಿ
ಒಂದೇ ಭಾರತ ಕುಲವೆನ್ನಿ..
ರಾಷ್ಟ್ರಭಕ್ತಿಯ ಬುನಾದಿಯನ್ನು 
ಭದ್ರಗೊಳಿಸಲು ಕೈ ತನ್ನಿ ..
ಒಂದೇ ಮಾತೆಯ ಮಕ್ಕಳು ನಾವು
ಒಂದೇ ಪಂಗಡ ಒಂದೇ ಜಾತಿ
ಒಂದೇ ಮಾತೆಯ ಮಕ್ಕಳು ನಾವು
ಒಂದೇ ಪಂಗಡ ಒಂದೇ ಜಾತಿ
ಒಂದೇ ಕಂಠದಿ ನುಡಿಯುವ ನಾವು
ವಿಶ್ವಪ್ರೇಮವೆ ನಮ್ಮಯ ನೀತಿ

||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ
ಭಾರತ ದೇಶದ ಕೀರ್ತಿಗಳೇ
ನವ ಭಾರತದ ವಿದ್ಯಾರ್ಥಿಗಳೇ
ನವಯುಗದ ನಿರ್ಮಾತ್ರುಗಳೇ||
||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ||
 
ಸಮಾಜವಾದದ ಧ್ಯೇಯಗಳನ್ನು
ಉಳಿಸುವ ಶಕ್ತಿಯ ಗಳಿಸೋಣ
ಸಮಾಜವಾದದ ಧ್ಯೇಯಗಳನ್ನು
ಉಳಿಸುವ ಶಕ್ತಿಯ ಗಳಿಸೋಣ  (ಗಳಿಸೋಣ)
ಪ್ರಜಾಪ್ರಭುತ್ವದ ತತ್ವಗಳನ್ನು
ಶಿಸ್ತಿನಿಂದಲಿ ಉಳಿಸೋಣ
ಪ್ರಜಾಪ್ರಭುತ್ವದ ತತ್ವಗಳನ್ನು
ಶಿಸ್ತಿನಿಂದಲಿ ಉಳಿಸೋಣ (ಉಳಿಸೋಣ)
ಹಿಂದುಳಿದಂತ ಬಂಧುಗಳನ್ನು
ಮುಂದಕೆ ತರಲು ಮಾಡುವ ಯತ್ನ (ಮಾಡುವ ಯತ್ನ)
ಕೆಳಗೆ ಬಿದ್ದವರು ಮೇಲಕೆ ಬರಲು
ನೀಡುವ ನಾವು ಸ್ನೇಹದ ಹಸ್ತ
ನೀಡುವ ನಾವು ಸ್ನೇಹದ ಹಸ್ತ
 
||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ
ಭಾರತ ದೇಶದ ಕೀರ್ತಿಗಳೇ
ನವ ಭಾರತದ ವಿದ್ಯಾರ್ಥಿಗಳೇ
ನವಯುಗದ ನಿರ್ಮಾತ್ರುಗಳೇ||
||ಓ ನಾಡ ಯುವಜನ ಶಕ್ತಿಗಳೇ
ನವನಾಡನ್ನು ಕಟ್ಟುವ ಶಿಲ್ಪಿಗಳೇ||

O Naada Yuvajana Shakthigale song lyrics from Kannada Movie Prema Jwala starring Ananthnag, Shantha Prakash, Ashadevi, Lyrics penned by Geethapriya, Tumkur Raj Sung by P B Srinivas, Music Composed by M Ranga Rao, film is Directed by Geethapriya and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ