Hrudayavide Sanyasi Lyrics

ಹೃದಯವಿದೆ ಸನ್ಯಾಸಿ Lyrics

in Prema Jwala

in ಪ್ರೇಮ ಜ್ವಾಲ

LYRIC

Song Details Page after Lyrice

ಹೃದಯವಿದೆ ಸನ್ಯಾಸಿ ..
ಹೃದಯವಿದೆ ಸನ್ಯಾಸಿ
ಜ್ಞಾನದ ರಾಶಿ ಪ್ರೇಮ ಪಿಪಾಸಿ
ಸುಮಗಳ ಜೊತೆಗೆ ಹೃದಯವ ಹಾಸಿ
ಕಾದಿಹಳಿ ಷೋಡಶಿ .. ಪ್ರೇಯಸಿ.. ರೂಪಸಿ ..
ಹೃದಯವಿದೆ ಸನ್ಯಾಸಿ ..
 
ಏತಕೆ ಇಂತಹ ಕಠಿಣ ತಪಸ್ಯ
ಅರಿಯಲು ಬಾರೆಯ ಬಾಳ ರಹಸ್ಯ... 
ಏತಕೆ ಇಂತಹ ಕಠಿಣ ತಪಸ್ಯ
ಅರಿಯಲು ಬಾರೆಯ ಬಾಳ ರಹಸ್ಯ... 
ಏಕೀ ಮೌನ.. ಇನ್ನು ಧ್ಯಾನ..
ವಯಸ್ಸಲ್ಲಿ ಹೀಗೇಕೆ .. ಸ್ಥಾನ..
 
ಆಸೆಗಳೆನಿತು ನಿನಗಾಗಿರಲು ..
ನೀ ಅದಕ್ಕಾಗಿ ತಪಿಸುತಲಿರಲು 
ಆಸೆಗಳೆನಿತು ನಿನಗಾಗಿರಲು ..
ನೀ ಅದಕ್ಕಾಗಿ ತಪಿಸುತಲಿರಲು 
ತಪವೇತಕೆ ತಾಪಸಿ ... ತಾಪಸಿ ... ತಾಪಸಿ ... 
 
||ಹೃದಯವಿದೆ ಸನ್ಯಾಸಿ ..
ಹೃದಯವಿದೆ ಸನ್ಯಾಸಿ
ಜ್ಞಾನದ ರಾಶಿ ಪ್ರೇಮ ಪಿಪಾಸಿ
ಸುಮಗಳ ಜೊತೆಗೆ ಹೃದಯವ ಹಾಸಿ
ಕಾದಿಹಳಿ ಷೋಡಶಿ .. ಪ್ರೇಯಸಿ.. ರೂಪಸಿ ..
ಹೃದಯವಿದೆ ಸನ್ಯಾಸಿ ||
 
ನೋಡುತ ಹೃದಯದ ಕೋಮಲ ತಾಣ
ಹೂಡಲು ಕಾಮನು ಹೂವಿನ ಬಾಣ.. 
ನೋಡುತ ಹೃದಯದ ಕೋಮಲ ತಾಣ
ಹೂಡಲು ಕಾಮನು ಹೂವಿನ ಬಾಣ 
ಮೋಹದ ವಶವು ಮೈಮನವೆಲ್ಲ
ಮೋಹದ ವಶವು ಮೈಮನವೆಲ್ಲ
ಮಾದಕ ನಿಶೆಯೂ ಜಗಕೆಲ್ಲ 
 
ಇಂತಹ ಸಮಯವ ಸ್ವಾರ್ಥಕಗೊಳಿಸಲು.. 
ಪ್ರೇಮೋನ್ಮಾದದ ಅರ್ಥವ ತಿಳಿಸಲು..  
ಇಂತಹ ಸಮಯವ ಸ್ವಾರ್ಥಕಗೊಳಿಸಲು
ಪ್ರೇಮೋನ್ಮಾದದ ಅರ್ಥವ ತಿಳಿಸಲು..  
ಬಂದಿಹೆ ನಾ ಪ್ರೇಮಿಸಿ.. ಕಾಮಿಸಿ .. ಮೋಹಿಸಿ... 
 
||ಹೃದಯವಿದೆ ಸನ್ಯಾಸಿ ..
ಹೃದಯವಿದೆ ಸನ್ಯಾಸಿ
ಜ್ಞಾನದ ರಾಶಿ ಪ್ರೇಮ ಪಿಪಾಸಿ
ಸುಮಗಳ ಜೊತೆಗೆ ಹೃದಯವ ಹಾಸಿ
ಕಾದಿಹಳಿ ಷೋಡಶಿ .. ಪ್ರೇಯಸಿ.. ರೂಪಸಿ ..
ಹೃದಯವಿದೆ ಸನ್ಯಾಸಿ ||

ಹೃದಯವಿದೆ ಸನ್ಯಾಸಿ ..
ಹೃದಯವಿದೆ ಸನ್ಯಾಸಿ
ಜ್ಞಾನದ ರಾಶಿ ಪ್ರೇಮ ಪಿಪಾಸಿ
ಸುಮಗಳ ಜೊತೆಗೆ ಹೃದಯವ ಹಾಸಿ
ಕಾದಿಹಳಿ ಷೋಡಶಿ .. ಪ್ರೇಯಸಿ.. ರೂಪಸಿ ..
ಹೃದಯವಿದೆ ಸನ್ಯಾಸಿ ..
 
ಏತಕೆ ಇಂತಹ ಕಠಿಣ ತಪಸ್ಯ
ಅರಿಯಲು ಬಾರೆಯ ಬಾಳ ರಹಸ್ಯ... 
ಏತಕೆ ಇಂತಹ ಕಠಿಣ ತಪಸ್ಯ
ಅರಿಯಲು ಬಾರೆಯ ಬಾಳ ರಹಸ್ಯ... 
ಏಕೀ ಮೌನ.. ಇನ್ನು ಧ್ಯಾನ..
ವಯಸ್ಸಲ್ಲಿ ಹೀಗೇಕೆ .. ಸ್ಥಾನ..
 
ಆಸೆಗಳೆನಿತು ನಿನಗಾಗಿರಲು ..
ನೀ ಅದಕ್ಕಾಗಿ ತಪಿಸುತಲಿರಲು 
ಆಸೆಗಳೆನಿತು ನಿನಗಾಗಿರಲು ..
ನೀ ಅದಕ್ಕಾಗಿ ತಪಿಸುತಲಿರಲು 
ತಪವೇತಕೆ ತಾಪಸಿ ... ತಾಪಸಿ ... ತಾಪಸಿ ... 
 
||ಹೃದಯವಿದೆ ಸನ್ಯಾಸಿ ..
ಹೃದಯವಿದೆ ಸನ್ಯಾಸಿ
ಜ್ಞಾನದ ರಾಶಿ ಪ್ರೇಮ ಪಿಪಾಸಿ
ಸುಮಗಳ ಜೊತೆಗೆ ಹೃದಯವ ಹಾಸಿ
ಕಾದಿಹಳಿ ಷೋಡಶಿ .. ಪ್ರೇಯಸಿ.. ರೂಪಸಿ ..
ಹೃದಯವಿದೆ ಸನ್ಯಾಸಿ ||
 
ನೋಡುತ ಹೃದಯದ ಕೋಮಲ ತಾಣ
ಹೂಡಲು ಕಾಮನು ಹೂವಿನ ಬಾಣ.. 
ನೋಡುತ ಹೃದಯದ ಕೋಮಲ ತಾಣ
ಹೂಡಲು ಕಾಮನು ಹೂವಿನ ಬಾಣ 
ಮೋಹದ ವಶವು ಮೈಮನವೆಲ್ಲ
ಮೋಹದ ವಶವು ಮೈಮನವೆಲ್ಲ
ಮಾದಕ ನಿಶೆಯೂ ಜಗಕೆಲ್ಲ 
 
ಇಂತಹ ಸಮಯವ ಸ್ವಾರ್ಥಕಗೊಳಿಸಲು.. 
ಪ್ರೇಮೋನ್ಮಾದದ ಅರ್ಥವ ತಿಳಿಸಲು..  
ಇಂತಹ ಸಮಯವ ಸ್ವಾರ್ಥಕಗೊಳಿಸಲು
ಪ್ರೇಮೋನ್ಮಾದದ ಅರ್ಥವ ತಿಳಿಸಲು..  
ಬಂದಿಹೆ ನಾ ಪ್ರೇಮಿಸಿ.. ಕಾಮಿಸಿ .. ಮೋಹಿಸಿ... 
 
||ಹೃದಯವಿದೆ ಸನ್ಯಾಸಿ ..
ಹೃದಯವಿದೆ ಸನ್ಯಾಸಿ
ಜ್ಞಾನದ ರಾಶಿ ಪ್ರೇಮ ಪಿಪಾಸಿ
ಸುಮಗಳ ಜೊತೆಗೆ ಹೃದಯವ ಹಾಸಿ
ಕಾದಿಹಳಿ ಷೋಡಶಿ .. ಪ್ರೇಯಸಿ.. ರೂಪಸಿ ..
ಹೃದಯವಿದೆ ಸನ್ಯಾಸಿ ||

Hrudayavide Sanyasi song lyrics from Kannada Movie Prema Jwala starring Ananthnag, Shantha Prakash, Ashadevi, Lyrics penned by Geethapriya, Tumkur Raj Sung by , Music Composed by M Ranga Rao, film is Directed by Geethapriya and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ