Preethiya Udugore Lyrics

ಪ್ರೀತಿಯ ಉಡುಗೊರೆ Lyrics

in Preethiya Udugore

in ಪ್ರೀತಿಯ ಉಡುಗೊರೆ

LYRIC

ವಿನಾಯಕನೆ ಸಕಲಾದಿವೇದಂಗಳಿಗೆ ನೀ ದೇವಾಲಯ
ನಿರ್ವಿಘ್ನಕಾರಕ ನಿನ್ನ ಹೃದಯ ಅಂತರಾಳವೆ ಪ್ರೇಮಾಲಯ
ಸಿರಿಗು ಕಲೆಗು ನೀನೆ ಸ್ನೇಹಾಲಯ ಸ್ನೇಹಾಲಯ
ಸ್ನೇಹಾಲಯ
 
ಪ್ರೀತಿಯ ಉಡುಗೊರೆ ತಂದವಳೆ ಬಾ ಬಾ ಬಳಿಗೆ
ಬಾ ಬಾ ಬಳಿಗೆ
ಹನಿ ಇಬ್ಬನಿ ನಾನು ಮಂಜುಹನಿ ಹೂವ ಮೈಯ್ಯಲ್ಲಿ
ಮನ ಕಾಮನ ನಾನು ಮನ್ಮಥನ ಬಾಣ ಹೂವಲ್ಲಿ
ಪ್ರೀತಿಯ ಉಡುಗೊರೆ ತಂದವಳೆ ಬಾ ಬಾ ಬಳಿಗೆ
ಬಾ ಬಾ ಬಳಿಗೆ
 
ಪ್ರೀತಿಯ ಉಡುಗೊರೆ ತಂದವನೆ ಬಾ ಬಾ ಬಳಿಗೆ
ಬಾ ಬಾ ಬಳಿಗೆ
ಸದಾ ಮನದ ಮಲ್ಲೆ ಹೂವ ನಿನ್ನ ದಾರಿ ಕಾದಿದೆ
ಸುಮ ಕುಸುಮ ಪ್ರಾಯ ಕುಸುಮವು ಹಾಡು ಹಾಡಿದೆ
 
||ಪ್ರೀತಿಯ ಉಡುಗೊರೆ ತಂದವನೆ ಬಾ ಬಾ ಬಳಿಗೆ
ಬಾ ಬಾ ಬಳಿಗೆ||
 
ಪ್ರೀತಿಯ ಉಡುಗೊರೆ ಮರೆಯದು ಈ ಈ ಮನಸ್ಸು
ಈ ಈ ಮನಸ್ಸು
ದಿನ ಸುದಿನ ನಮ್ಮ ಕಣ್ಣುಗಳು ಕೂಡಿಕೊಳ್ಳಲು
ಫಲ ಸುಫಲ ನಮ್ಮ ಆಸೆಗಳು ಪಲ್ಲವಿಸಲು
ಪ್ರೀತಿಯ ಉಡುಗೊರೆ ಮರೆಯದು ಈ ಈ ಮನಸ್ಸು
ಈ ಈ ಮನಸ್ಸು

ವಿನಾಯಕನೆ ಸಕಲಾದಿವೇದಂಗಳಿಗೆ ನೀ ದೇವಾಲಯ
ನಿರ್ವಿಘ್ನಕಾರಕ ನಿನ್ನ ಹೃದಯ ಅಂತರಾಳವೆ ಪ್ರೇಮಾಲಯ
ಸಿರಿಗು ಕಲೆಗು ನೀನೆ ಸ್ನೇಹಾಲಯ ಸ್ನೇಹಾಲಯ
ಸ್ನೇಹಾಲಯ
 
ಪ್ರೀತಿಯ ಉಡುಗೊರೆ ತಂದವಳೆ ಬಾ ಬಾ ಬಳಿಗೆ
ಬಾ ಬಾ ಬಳಿಗೆ
ಹನಿ ಇಬ್ಬನಿ ನಾನು ಮಂಜುಹನಿ ಹೂವ ಮೈಯ್ಯಲ್ಲಿ
ಮನ ಕಾಮನ ನಾನು ಮನ್ಮಥನ ಬಾಣ ಹೂವಲ್ಲಿ
ಪ್ರೀತಿಯ ಉಡುಗೊರೆ ತಂದವಳೆ ಬಾ ಬಾ ಬಳಿಗೆ
ಬಾ ಬಾ ಬಳಿಗೆ
 
ಪ್ರೀತಿಯ ಉಡುಗೊರೆ ತಂದವನೆ ಬಾ ಬಾ ಬಳಿಗೆ
ಬಾ ಬಾ ಬಳಿಗೆ
ಸದಾ ಮನದ ಮಲ್ಲೆ ಹೂವ ನಿನ್ನ ದಾರಿ ಕಾದಿದೆ
ಸುಮ ಕುಸುಮ ಪ್ರಾಯ ಕುಸುಮವು ಹಾಡು ಹಾಡಿದೆ
 
||ಪ್ರೀತಿಯ ಉಡುಗೊರೆ ತಂದವನೆ ಬಾ ಬಾ ಬಳಿಗೆ
ಬಾ ಬಾ ಬಳಿಗೆ||
 
ಪ್ರೀತಿಯ ಉಡುಗೊರೆ ಮರೆಯದು ಈ ಈ ಮನಸ್ಸು
ಈ ಈ ಮನಸ್ಸು
ದಿನ ಸುದಿನ ನಮ್ಮ ಕಣ್ಣುಗಳು ಕೂಡಿಕೊಳ್ಳಲು
ಫಲ ಸುಫಲ ನಮ್ಮ ಆಸೆಗಳು ಪಲ್ಲವಿಸಲು
ಪ್ರೀತಿಯ ಉಡುಗೊರೆ ಮರೆಯದು ಈ ಈ ಮನಸ್ಸು
ಈ ಈ ಮನಸ್ಸು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ