O Jagave Ee Vidhithagale Lyrics

ಓ ಜಗವೆ ಈ ವಿಧಿತಗಳೆ Lyrics

in Preethiya Udugore

in ಪ್ರೀತಿಯ ಉಡುಗೊರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಜಗವೆ ಈ ವಿಧಿತಗಳೆ
ಕಿಲ್‌ ದ ಕ್ರೈಮ್‌ ಬಟ್‌ ನಾಟ್‌ ದ ಕ್ರಿಮಿನಲ್ಸ್‌
ಅರೆಸ್ಟ್‌ ದ ಲೈಸ್‌ ಬಟ್‌ ನಾಟ್‌ ದ ಲೈಯರ್ಸ್‌
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ
ಗುರು ಮಾಡಿದ ತಪ್ಪಿಗೆ ಕಾರಣ ಶಿಷ್ಯನೆ
ಗುರು ಮಾಡಿದ ತಪ್ಪಿಗೆ ಕಾರಣ ಶಿಷ್ಯನೆ
ಶಾಲೆ ಶಿಸ್ತು ತಾರದ ತಪ್ಪಿಗೆ ಕಾರಣ ಪುಸ್ತಕವೆ
ಶಾಲೆ ಶಿಸ್ತು ತಾರದ ತಪ್ಪಿಗೆ ಕಾರಣ ಪುಸ್ತಕವೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
 
ವಿದ್ಯೆಯ ಕಾಯ ಬಲೆಯ ಬೀಸದ ತಪ್ಪು ನಮ್ಮದು
ಜ್ಞಾನದ ಭವ್ಯ ಕೋಳವ ಹಾಕದ ತಪ್ಪು ನಮ್ಮದು
ತಾಯಿ ಮಕ್ಕಳ ತಪ್ಪನು ಕ್ಷಮಿಸದಿದ್ದರೆ ಶಿಕ್ಷೆಗೆ ಜನುಮ ಸಾಲದೊ
ಶಾಲೆ ಮಕ್ಕಳ ತಪ್ಪನು ತಿದ್ದದಿದ್ದರೆ ನಾಡಿಗೆ ನಲುಮೆ ಆಗದೊ
ಪನಿಷ್‌ ದ ಸಿಸ್ಟಮ್‌ ಬಟ್‌ ನಾಟ್‌ ದ ಸೊಸೈಟಿ
ಟೀಚ್‌ ದ ಲೆಸನ್ಸ್ ಬಟ್‌ ನಾಟ್‌ ದ ಮಿಷನ್ಸ್‌
ಕೇಳಿ ಕ್ಷಮೆಯೆ ನಮ್ಮ ಭಾರತೀಯ ಸಂಸ್ಕೃತಿ
ಆ ಮಹಾ ಸಂಸ್ಕ್ರೃತಿ ಆಗದಿರಲಿ ವಿಕೃತಿ
 
||ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ||
||ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ||
 
ಅಮ್ಮನ ಬಳಿ ಹಾಲಿಗೆ ಅಕ್ಕನ ಬಳಿ ಮುದ್ದಿಗೆ
ಅತ್ತಿಗೆ ಬಳಿ ಅಕ್ಕರೆ ಅಜ್ಜಿಯ ಬಳಿ ಲಾಲಿಗೆ
ಬಾಳ ಪೂರ್ತಿ ಹೆಣ್ಣಿನ ಋಣದಲ್ಲಿದ್ದರು ಸಾಲದೆ ಸಾಲ ತೀರದೆ
ಗುರುವು ಅನ್ನೊ ಹೆಣ್ಣಿದು ಬಂದು ಬೋಧಿಸು
ಅತ್ತಿಗೆ ತಾಯಿ ಅನ್ನದೆ
ಕಿಲ್‌ ದ ಸೆಕ್ಸ್‌ ಬಟ್‌ ನಾಟ್‌ ದ ನಾಲೆಡ್ಜ್‌
ಥ್ರೋ ದ ಕ್ರೋನಿಟಿ ಬಟ್‌ ನಾಟ್‌ ದ ಹ್ಯೂಮಾನಿಟಿ
ಕೇಳಿ ಕ್ಷಮೆಯೆ ನಮ್ಮ ಭಾರತೀಯ ಸಂಸ್ಕೃತಿ
ಆ ಮಹಾ ಸಂಸ್ಕ್ರೃತಿ ಆಗದಿರಲಿ ವಿಕೃತಿ
 
|| ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ
ಗುರು ಮಾಡಿದ ತಪ್ಪಿಗೆ ಕಾರಣ ಶಿಷ್ಯನೆ
ಗುರು ಮಾಡಿದ ತಪ್ಪಿಗೆ ಕಾರಣ ಶಿಷ್ಯನೆ
ಶಾಲೆ ಶಿಸ್ತು ತಾರದ ತಪ್ಪಿಗೆ ಕಾರಣ ಪುಸ್ತಕವೆ
ಶಾಲೆ ಶಿಸ್ತು ತಾರದ ತಪ್ಪಿಗೆ ಕಾರಣ ಪುಸ್ತಕವೆ||
 
||ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ||
 

ಓ ಜಗವೆ ಈ ವಿಧಿತಗಳೆ
ಕಿಲ್‌ ದ ಕ್ರೈಮ್‌ ಬಟ್‌ ನಾಟ್‌ ದ ಕ್ರಿಮಿನಲ್ಸ್‌
ಅರೆಸ್ಟ್‌ ದ ಲೈಸ್‌ ಬಟ್‌ ನಾಟ್‌ ದ ಲೈಯರ್ಸ್‌
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ
ಗುರು ಮಾಡಿದ ತಪ್ಪಿಗೆ ಕಾರಣ ಶಿಷ್ಯನೆ
ಗುರು ಮಾಡಿದ ತಪ್ಪಿಗೆ ಕಾರಣ ಶಿಷ್ಯನೆ
ಶಾಲೆ ಶಿಸ್ತು ತಾರದ ತಪ್ಪಿಗೆ ಕಾರಣ ಪುಸ್ತಕವೆ
ಶಾಲೆ ಶಿಸ್ತು ತಾರದ ತಪ್ಪಿಗೆ ಕಾರಣ ಪುಸ್ತಕವೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
 
ವಿದ್ಯೆಯ ಕಾಯ ಬಲೆಯ ಬೀಸದ ತಪ್ಪು ನಮ್ಮದು
ಜ್ಞಾನದ ಭವ್ಯ ಕೋಳವ ಹಾಕದ ತಪ್ಪು ನಮ್ಮದು
ತಾಯಿ ಮಕ್ಕಳ ತಪ್ಪನು ಕ್ಷಮಿಸದಿದ್ದರೆ ಶಿಕ್ಷೆಗೆ ಜನುಮ ಸಾಲದೊ
ಶಾಲೆ ಮಕ್ಕಳ ತಪ್ಪನು ತಿದ್ದದಿದ್ದರೆ ನಾಡಿಗೆ ನಲುಮೆ ಆಗದೊ
ಪನಿಷ್‌ ದ ಸಿಸ್ಟಮ್‌ ಬಟ್‌ ನಾಟ್‌ ದ ಸೊಸೈಟಿ
ಟೀಚ್‌ ದ ಲೆಸನ್ಸ್ ಬಟ್‌ ನಾಟ್‌ ದ ಮಿಷನ್ಸ್‌
ಕೇಳಿ ಕ್ಷಮೆಯೆ ನಮ್ಮ ಭಾರತೀಯ ಸಂಸ್ಕೃತಿ
ಆ ಮಹಾ ಸಂಸ್ಕ್ರೃತಿ ಆಗದಿರಲಿ ವಿಕೃತಿ
 
||ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ||
||ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ||
 
ಅಮ್ಮನ ಬಳಿ ಹಾಲಿಗೆ ಅಕ್ಕನ ಬಳಿ ಮುದ್ದಿಗೆ
ಅತ್ತಿಗೆ ಬಳಿ ಅಕ್ಕರೆ ಅಜ್ಜಿಯ ಬಳಿ ಲಾಲಿಗೆ
ಬಾಳ ಪೂರ್ತಿ ಹೆಣ್ಣಿನ ಋಣದಲ್ಲಿದ್ದರು ಸಾಲದೆ ಸಾಲ ತೀರದೆ
ಗುರುವು ಅನ್ನೊ ಹೆಣ್ಣಿದು ಬಂದು ಬೋಧಿಸು
ಅತ್ತಿಗೆ ತಾಯಿ ಅನ್ನದೆ
ಕಿಲ್‌ ದ ಸೆಕ್ಸ್‌ ಬಟ್‌ ನಾಟ್‌ ದ ನಾಲೆಡ್ಜ್‌
ಥ್ರೋ ದ ಕ್ರೋನಿಟಿ ಬಟ್‌ ನಾಟ್‌ ದ ಹ್ಯೂಮಾನಿಟಿ
ಕೇಳಿ ಕ್ಷಮೆಯೆ ನಮ್ಮ ಭಾರತೀಯ ಸಂಸ್ಕೃತಿ
ಆ ಮಹಾ ಸಂಸ್ಕ್ರೃತಿ ಆಗದಿರಲಿ ವಿಕೃತಿ
 
|| ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ
ನಮ್ಮ ಕಣ್ಣು ಮಾಡುವ ತಪ್ಪಿಗೆ ಕೈಗೆ ಕೋಳವೆ
ಗುರು ಮಾಡಿದ ತಪ್ಪಿಗೆ ಕಾರಣ ಶಿಷ್ಯನೆ
ಗುರು ಮಾಡಿದ ತಪ್ಪಿಗೆ ಕಾರಣ ಶಿಷ್ಯನೆ
ಶಾಲೆ ಶಿಸ್ತು ತಾರದ ತಪ್ಪಿಗೆ ಕಾರಣ ಪುಸ್ತಕವೆ
ಶಾಲೆ ಶಿಸ್ತು ತಾರದ ತಪ್ಪಿಗೆ ಕಾರಣ ಪುಸ್ತಕವೆ||
 
||ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ
ಬುದ್ದಿ ಮಾಡಿದ ತಪ್ಪಿಗೆ ದೇಹಕ್ಕೆ ಶಿಕ್ಷೆಯೆ||
 

O Jagave Ee Vidhithagale song lyrics from Kannada Movie Preethiya Udugore starring Abhijith,Shruthi,, Lyrics penned by Hamsalekha Sung by S Janaki, Music Composed by Hamsalekha, film is Directed by S V Prasad and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ