Maduveya Maathu Lyrics

ಮದುವೆಯ ಮಾತು Lyrics

in Preethiya Udugore

in ಪ್ರೀತಿಯ ಉಡುಗೊರೆ

LYRIC

Song Details Page after Lyrice

ಮದುವೆಯ ಮಾತು ಸ್ವರ್ಗದಲ್ಲಿ ಭೂಮಿಯ ಮೇಲೆ ಧಾರೆ
ಮದುವೆಯ ಮಾತು ಸ್ವರ್ಗದಲ್ಲಿ ಭೂಮಿಯ ಮೇಲೆ ಧಾರೆ
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಮದುವೆಯ ಮಾತು ಸ್ವರ್ಗದಲ್ಲಿ ಭೂಮಿಯ ಮೇಲೆ ಧಾರೆ
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
 
ಮನಸ್ಸಿನಂತೆ ಮಡದಿ ದೊರೆತರೆ ಅದು ವರವೊ
ಬಯಕೆಯಂತೆ ಬೆಸುಗೆ ನಡೆದರೆ ಅದು ಸ್ಥಿರವೊ
ಒಂದೇ ಶೃತಿಗೆ ಸತಿಯ ಪತಿಯ ಕರೆಯ ಹೃದಯ
ಮಿಡಿದರೆ ಜೀವಮಾನಗಾನವೆಲ್ಲ ಪ್ರೇಮನಾದವೆ
ಪ್ರೇಮನಾದವೆ
ಬದುಕಿನ ಮಾತು ಮನದಲ್ಲಿ ಮನೆಯೊಳಗೆ ಸಂಸಾರ
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
 
ಮೆಟ್ಟಿಹೋದ ಮನೆಯೆ ತವರಿನಂತೆ ಇರಲು
ತಾಯಿತಂದೆಯ ಮರೆಸೊ ಅತ್ತೆಮಾವ ಸಿಗಲು
ದಿನ ನೆನೆಸೊ ಅಣ್ಣ ಅತ್ತಿಗೆ ಬಾಳಿಗಿರಲು
ಹೆಣ್ಣಿಗೆ ಬಾಳ ಪ್ರೇಮಲೋಕದಲ್ಲಿ ರಾಣಿ ಯೋಗವೊ
ರಾಜಭೋಗವೊ
ಚೆಂದದ ಮಾತು ಹಾಡಾಯ್ತು ಸ್ವರ್ಗವದೊ ಬೆಳಗಾಯ್ತು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಚೆಂದದ ಮಾತು ಹಾಡಾಯ್ತು ಸ್ವರ್ಗವದೊ ಬೆಳಗಾಯ್ತು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು

ಮದುವೆಯ ಮಾತು ಸ್ವರ್ಗದಲ್ಲಿ ಭೂಮಿಯ ಮೇಲೆ ಧಾರೆ
ಮದುವೆಯ ಮಾತು ಸ್ವರ್ಗದಲ್ಲಿ ಭೂಮಿಯ ಮೇಲೆ ಧಾರೆ
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಮದುವೆಯ ಮಾತು ಸ್ವರ್ಗದಲ್ಲಿ ಭೂಮಿಯ ಮೇಲೆ ಧಾರೆ
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
 
ಮನಸ್ಸಿನಂತೆ ಮಡದಿ ದೊರೆತರೆ ಅದು ವರವೊ
ಬಯಕೆಯಂತೆ ಬೆಸುಗೆ ನಡೆದರೆ ಅದು ಸ್ಥಿರವೊ
ಒಂದೇ ಶೃತಿಗೆ ಸತಿಯ ಪತಿಯ ಕರೆಯ ಹೃದಯ
ಮಿಡಿದರೆ ಜೀವಮಾನಗಾನವೆಲ್ಲ ಪ್ರೇಮನಾದವೆ
ಪ್ರೇಮನಾದವೆ
ಬದುಕಿನ ಮಾತು ಮನದಲ್ಲಿ ಮನೆಯೊಳಗೆ ಸಂಸಾರ
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
 
ಮೆಟ್ಟಿಹೋದ ಮನೆಯೆ ತವರಿನಂತೆ ಇರಲು
ತಾಯಿತಂದೆಯ ಮರೆಸೊ ಅತ್ತೆಮಾವ ಸಿಗಲು
ದಿನ ನೆನೆಸೊ ಅಣ್ಣ ಅತ್ತಿಗೆ ಬಾಳಿಗಿರಲು
ಹೆಣ್ಣಿಗೆ ಬಾಳ ಪ್ರೇಮಲೋಕದಲ್ಲಿ ರಾಣಿ ಯೋಗವೊ
ರಾಜಭೋಗವೊ
ಚೆಂದದ ಮಾತು ಹಾಡಾಯ್ತು ಸ್ವರ್ಗವದೊ ಬೆಳಗಾಯ್ತು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಚೆಂದದ ಮಾತು ಹಾಡಾಯ್ತು ಸ್ವರ್ಗವದೊ ಬೆಳಗಾಯ್ತು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು
ಶುಭವಾಗಲಿ ನಿಮ್ಮ ಬಾಳು ಸುಖವಾಗಲಿ ನಿಮ್ಮ ಬಾಳು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ