ಪ್ರೇಮ ತರೊ ರೋಮಾಂಚನ ಪ್ರೀತಿ ಮಳೆ ಹೂ ಸಿಂಚನ
ಬಾಳ ಜೊತೆ ನೀನೆ ಇರೊ ನಿಶೆಯ ಕಳೆಯೊ ಉಷೆಯೇ
ಪ್ರೇಮ ತರೊ ರೋಮಾಂಚನ ಪ್ರೀತಿ ಮಳೆ ಹೂ ಸಿಂಚನ
ನಿನ್ನೆ ಕರೆದೆ ದಿನವೂ ಒಲವೇ
ಕರೆದ ದನಿ ನಿಂದೆ ಮನವೇ
ಕಣ್ಣ ತುಂಬ ನೀನೆ ಇರುವೆ
ಓಡೋಡಿ ನೀ ಬಾರೆ ತಂಗಾಳಿಯೆ
ಬೆಂದಾದ ಹೃದಯಕ್ಕೆ ವಿರಹಾಗ್ನಿಯೆ
ಭಯಪಡಿಸಬೇಡ ಇನ್ನು ಕಾಯಿಸಬೇಡ
ನಾನೆ ಕಣ್ಣು ನೀನೆ ಕನಸ್ಸು ಬಾ
||ಪ್ರೇಮ ತರೊ ರೋಮಾಂಚನ ಪ್ರೀತಿ ಮಳೆ ಹೂ ಸಿಂಚನ
ಬಾಳ ಜೊತೆ ನೀನೆ ಇರೊ ನಿಶೆಯ ಕಳೆಯೊ ಉಷೆಯೇ||
ಬಂದಾಳೊ ಬಂದಾಳೊ ತಂಗಾಳಿ ಹುಡುಗಿ
ತಂದಾಳೊ ಮಿಂಚನ್ನ ಬೆಳ್ಳಿಯ ಬೆಡಗಿ
ಏನೊ ದುಗುಡ ಏನೊ ಪುಳಕ ಏನೊ ಸೆಳೆತ ಮನದಲ್ಲಿ
ಏನೊ ಮಿಂಚು ಏನೊ ಹುಚ್ಚು ಏನೊ ಸಂಚು ಕಣ್ಣಲ್ಲಿ
ನಾನೆ ಜೋಗ ಅವಳೇ ಜಲಪಾತ
ಎದೆಯೊಳಗಡೆ ಮುರಿದಿದೆ ವೀಣೆ ಮಾತಾಡದೆ ಮಲಗಿದೆ ಕಾಮನೆ
ನೀನಿಲ್ಲದಿರೆ ಕನಸ್ಸೆಲ್ಲಿದೆಯೆ ನೆನಪಾದರೆ ನೀ ಎದೆ ಸುಡುತಿದೆಯೆ
ಸದಾ ನಗು ಒಲವೇ ಇದೇ ಕೊನೆಯ ಬಯಕೆ
ಪ್ರೇಮ ತರೊ ರೋಮಾಂಚನ ಪ್ರೀತಿ ಮಳೆ ಹೂ ಸಿಂಚನ
ಬಾಳ ಜೊತೆ ನೀನೆ ಇರೊ ನಿಶೆಯ ಕಳೆಯೊ ಉಷೆಯೇ
ಪ್ರೇಮ ತರೊ ರೋಮಾಂಚನ ಪ್ರೀತಿ ಮಳೆ ಹೂ ಸಿಂಚನ
ನಿನ್ನೆ ಕರೆದೆ ದಿನವೂ ಒಲವೇ
ಕರೆದ ದನಿ ನಿಂದೆ ಮನವೇ
ಕಣ್ಣ ತುಂಬ ನೀನೆ ಇರುವೆ
ಓಡೋಡಿ ನೀ ಬಾರೆ ತಂಗಾಳಿಯೆ
ಬೆಂದಾದ ಹೃದಯಕ್ಕೆ ವಿರಹಾಗ್ನಿಯೆ
ಭಯಪಡಿಸಬೇಡ ಇನ್ನು ಕಾಯಿಸಬೇಡ
ನಾನೆ ಕಣ್ಣು ನೀನೆ ಕನಸ್ಸು ಬಾ
||ಪ್ರೇಮ ತರೊ ರೋಮಾಂಚನ ಪ್ರೀತಿ ಮಳೆ ಹೂ ಸಿಂಚನ
ಬಾಳ ಜೊತೆ ನೀನೆ ಇರೊ ನಿಶೆಯ ಕಳೆಯೊ ಉಷೆಯೇ||
ಬಂದಾಳೊ ಬಂದಾಳೊ ತಂಗಾಳಿ ಹುಡುಗಿ
ತಂದಾಳೊ ಮಿಂಚನ್ನ ಬೆಳ್ಳಿಯ ಬೆಡಗಿ
ಏನೊ ದುಗುಡ ಏನೊ ಪುಳಕ ಏನೊ ಸೆಳೆತ ಮನದಲ್ಲಿ
ಏನೊ ಮಿಂಚು ಏನೊ ಹುಚ್ಚು ಏನೊ ಸಂಚು ಕಣ್ಣಲ್ಲಿ
ನಾನೆ ಜೋಗ ಅವಳೇ ಜಲಪಾತ
ಎದೆಯೊಳಗಡೆ ಮುರಿದಿದೆ ವೀಣೆ ಮಾತಾಡದೆ ಮಲಗಿದೆ ಕಾಮನೆ
ನೀನಿಲ್ಲದಿರೆ ಕನಸ್ಸೆಲ್ಲಿದೆಯೆ ನೆನಪಾದರೆ ನೀ ಎದೆ ಸುಡುತಿದೆಯೆ
ಸದಾ ನಗು ಒಲವೇ ಇದೇ ಕೊನೆಯ ಬಯಕೆ
Prema Tharo Romanchana song lyrics from Kannada Movie Preethiya Theru starring Thanil, Madhumitha, Rachana Mourya, Lyrics penned by B A Srikanth Sung by Hariharan, Music Composed by Prasad, film is Directed by Prasad and film is released on 2010