Enidenu Maayagange Lyrics

ಏನೀದೇನು ಮಾಯಾಗಂಗೆ Lyrics

in Preethiya Theru

in ಪ್ರೀತಿಯ ತೇರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ
ಲಘುಬಗೆಯ ಲವಲವಿಕೆ ಕವಿ ಎದೆಯ ಕಲಕುವಿಕೆ
ಈ ತೂಗುತಿರುವ ಮನಸ್ಸಿನ ಒಳಗೆ ಮನಸ್ಸಿನ ಸೇತುವೆಯು
 
||ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ
ಲಘುಬಗೆಯ ಲವಲವಿಕೆ ಕವಿ ಎದೆಯ ಕಲಕುವಿಕೆ
ಈ ತೂಗುತಿರುವ ಮನಸ್ಸಿನ ಒಳಗೆ ಮನಸ್ಸಿನ ಸೇತುವೆಯು||
||ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ||
 
ನನ್ನ ಹೃದಯದ ಅಂಚಿನಲಿ ಜಾರು ಜಾರು ಇಳಿಜಾರು
ನನ್ನ ಹೃದಯದ ಅಂಚಿನಲಿ ಜಾರು ಜಾರು ಇಳಿಜಾರು
ಅಲ್ಲಿ ನಿನ್ನ ಕಣ್ಣ ದೋಣಿ ತೇಲಿ ತೇಲಿ ಸಾಗುತಿದೆ
ಅಲ್ಲಿ ನಿನ್ನ ಕಣ್ಣ ದೋಣಿ ತೇಲಿ ತೇಲಿ ಸಾಗುತಿದೆ
ಕೈ ಖಾಲಿ ಆಗಿದೆಯೆ ಕೈ ನೀಡು ಬಾ ಚೆಲುವೆ
ಕೈ ಖಾಲಿ ಆಗಿದೆಯೆ ಕೈ ನೀಡು ಬಾ ಚೆಲುವೆ
ಜೇನು ಸುರಿವ ಜೇನ ಗೊಂಬೆ ಜೀವ ನೀ ತಾರೆ
 
||ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ||
 
ನೀನೆ ತುಂಬಿರೆ ಹಾಡಿನಲಿ ಏನೊ ಅಚ್ಚರಿ ನಾಡಿಯಲಿ
ನೀನೆ ತುಂಬಿರೆ ಹಾಡಿನಲಿ ಏನೊ ಅಚ್ಚರಿ ನಾಡಿಯಲಿ
ನನ್ನ ಕಣ್ಣು ನಿನ್ನ ಕಣ್ಣಲಿ ಕಣ್ಣನಿಟ್ಟು ನೋಡುತಿರೆ
ನನ್ನ ಕಣ್ಣು ನಿನ್ನ ಕಣ್ಣಲಿ ಕಣ್ಣನಿಟ್ಟು ನೋಡುತಿರೆ
ನಾ ಬಾಳೊ ಅನುದಿನವೂ ನೀನೇನೆ ಅಣುಅಣುವೂ
ನಾ ಬಾಳೊ ಅನುದಿನವೂ ನೀನೇನೆ ಅಣುಅಣುವೂ
ಬಾಳ ತುಂಬ ಭಾವಗೀತೆ ಬಾಳಿನ ಕವಿತೆ
 
||ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ
ಲಘುಬಗೆಯ ಲವಲವಿಕೆ ಕವಿ ಎದೆಯ ಕಲಕುವಿಕೆ
ಈ ತೂಗುತಿರುವ ಮನಸ್ಸಿನ ಒಳಗೆ ಮನಸ್ಸಿನ ಸೇತುವೆಯು||
||ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ||
 

ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ
ಲಘುಬಗೆಯ ಲವಲವಿಕೆ ಕವಿ ಎದೆಯ ಕಲಕುವಿಕೆ
ಈ ತೂಗುತಿರುವ ಮನಸ್ಸಿನ ಒಳಗೆ ಮನಸ್ಸಿನ ಸೇತುವೆಯು
 
||ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ
ಲಘುಬಗೆಯ ಲವಲವಿಕೆ ಕವಿ ಎದೆಯ ಕಲಕುವಿಕೆ
ಈ ತೂಗುತಿರುವ ಮನಸ್ಸಿನ ಒಳಗೆ ಮನಸ್ಸಿನ ಸೇತುವೆಯು||
||ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ||
 
ನನ್ನ ಹೃದಯದ ಅಂಚಿನಲಿ ಜಾರು ಜಾರು ಇಳಿಜಾರು
ನನ್ನ ಹೃದಯದ ಅಂಚಿನಲಿ ಜಾರು ಜಾರು ಇಳಿಜಾರು
ಅಲ್ಲಿ ನಿನ್ನ ಕಣ್ಣ ದೋಣಿ ತೇಲಿ ತೇಲಿ ಸಾಗುತಿದೆ
ಅಲ್ಲಿ ನಿನ್ನ ಕಣ್ಣ ದೋಣಿ ತೇಲಿ ತೇಲಿ ಸಾಗುತಿದೆ
ಕೈ ಖಾಲಿ ಆಗಿದೆಯೆ ಕೈ ನೀಡು ಬಾ ಚೆಲುವೆ
ಕೈ ಖಾಲಿ ಆಗಿದೆಯೆ ಕೈ ನೀಡು ಬಾ ಚೆಲುವೆ
ಜೇನು ಸುರಿವ ಜೇನ ಗೊಂಬೆ ಜೀವ ನೀ ತಾರೆ
 
||ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ||
 
ನೀನೆ ತುಂಬಿರೆ ಹಾಡಿನಲಿ ಏನೊ ಅಚ್ಚರಿ ನಾಡಿಯಲಿ
ನೀನೆ ತುಂಬಿರೆ ಹಾಡಿನಲಿ ಏನೊ ಅಚ್ಚರಿ ನಾಡಿಯಲಿ
ನನ್ನ ಕಣ್ಣು ನಿನ್ನ ಕಣ್ಣಲಿ ಕಣ್ಣನಿಟ್ಟು ನೋಡುತಿರೆ
ನನ್ನ ಕಣ್ಣು ನಿನ್ನ ಕಣ್ಣಲಿ ಕಣ್ಣನಿಟ್ಟು ನೋಡುತಿರೆ
ನಾ ಬಾಳೊ ಅನುದಿನವೂ ನೀನೇನೆ ಅಣುಅಣುವೂ
ನಾ ಬಾಳೊ ಅನುದಿನವೂ ನೀನೇನೆ ಅಣುಅಣುವೂ
ಬಾಳ ತುಂಬ ಭಾವಗೀತೆ ಬಾಳಿನ ಕವಿತೆ
 
||ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ
ಲಘುಬಗೆಯ ಲವಲವಿಕೆ ಕವಿ ಎದೆಯ ಕಲಕುವಿಕೆ
ಈ ತೂಗುತಿರುವ ಮನಸ್ಸಿನ ಒಳಗೆ ಮನಸ್ಸಿನ ಸೇತುವೆಯು||
||ಏನೀದೇನು ಮಾಯಾಗಂಗೆ ಮನದಲಿ ಹರಿದಿಹಳೊ
ಖಾಲಿ ಖಾಲಿ ಬಾಳಿನಲ್ಲಿ ಕಲರವ ತರುತಿಹಳೊ||
 

Enidenu Maayagange song lyrics from Kannada Movie Preethiya Theru starring Thanil, Madhumitha, Rachana Mourya, Lyrics penned by V Nagendra Prasad Sung by Vijay Yesudas, Chithra, Music Composed by Prasad, film is Directed by Prasad and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ