ಏನಾಯಿತೆ ನಿಂಗೆ ಮೇನಕೆ ಈಡೇರಿತೆ ನಿನ್ನ ಕೋರಿಕೆ
ಏನಾದ ವಿಶ್ವಾಮಿತ್ರ ನೀ ಮುರಿದೆ ಪ್ರೇಮದ ಸೂತ್ರ
ಆ ಬ್ರಹ್ಮ ಬಂದ್ರು ಕ್ಷಮಿಸೋದಿಲ್ಲ ನಿನ್ನ
ಏನಾಯಿತೆ ನಿಂಗೆ ಮೇನಕೆ ಈಡೇರಿತೆ ನಿನ್ನ ಕೋರಿಕೆ
ಹೆಣ್ಣಾಗಿ ಹುಟ್ಟೋದೇನೆ ಪುಣ್ಯ ಕಣೆ
ಹೂವಾಗಿ ಬಾಳೋದೇನೆ ಧನ್ಯ ತಾನೆ
ಪ್ರೀತಿನ ಮರೆಯೋದಿಲ್ಲಿ ಪಾಪ ಕಣೆ
ಮಾತಿಗೆ ತಪ್ಪೋದಿಲ್ಲಿ ಶಾಪ ತಾನೆ
ಮುದ್ದಾದ ಮನದಲ್ಲಿ ವಿಷವೇಕೆ ತುಂಬಿರುವೆ
ಇನ್ನೇನೆ ಆದ್ರೂನು ಏಕಾಂಗಿಯೆ ಏಕಾಂಗಿಯೆ
||ಏನಾಯಿತೆ ನಿಂಗೆ ಮೇನಕೆ ಈಡೇರಿತೆ ನಿನ್ನ ಕೋರಿಕೆ
ಏನಾದ ವಿಶ್ವಾಮಿತ್ರ ನೀ ಮುರಿದೆ ಪ್ರೇಮದ ಸೂತ್ರ
ಆ ಬ್ರಹ್ಮ ಬಂದ್ರು ಕ್ಷಮಿಸೋದಿಲ್ಲ ನಿನ್ನ||
ಮೋಹದ ಜಿಂಕೆಗೆ ಸೆರೆಯಾದ ಸೀತೆ
ಹೆಣ್ಣಂದು ಕಲ್ಲಾಗಿದ್ದು ಮರೆತುಹೋಯ್ತೆ
ನೀನಿಂದು ಸುಳ್ಳಾಡಿದ್ದು ಬಯಲಾಯಿತೆ
ನಯವಾದ ಕನಸ್ಸಿಲ್ಲಿ ಕೊಲೆಯಾಗಿ ಹೋಯ್ತೆ
ಹುಡುಗೀರೆ ಹೀಗೇನ ಪ್ರೀತಿಲಿ ನೋವೇನ
ನೀ ಏನೆ ಅಂದ್ರೂನು ಇದು ನಯವಂಚನೆ
||ಏನಾಯಿತೆ ನಿಂಗೆ ಮೇನಕೆ ಈಡೇರಿತೆ ನಿನ್ನ ಕೋರಿಕೆ
ಏನಾದ ವಿಶ್ವಾಮಿತ್ರ ನೀ ಮುರಿದೆ ಪ್ರೇಮದ ಸೂತ್ರ
ಆ ಬ್ರಹ್ಮ ಬಂದ್ರು ಕ್ಷಮಿಸೋದಿಲ್ಲ ನಿನ್ನ||
||ಏನಾಯಿತೆ ನಿಂಗೆ ಮೇನಕೆ ಈಡೇರಿತೆ ನಿನ್ನ ಕೋರಿಕೆ||

Enayithe Ninge Menake song lyrics from Kannada Movie Preethiya Theru starring Thanil, Madhumitha, Rachana Mourya, Lyrics penned by B A Srikanth Sung by S P Balasubrahmanyam, Music Composed by Prasad, film is Directed by Prasad and film is released on 2010