Snehithare Nimage Swagatha Lyrics

ಸ್ನೇಹಿತರೇ ನಿಮಗೆ ಸ್ವಾಗತ Lyrics

in Preethi Vathsalya

in ಪ್ರೀತಿ ವಾತ್ಸಲ್ಯ

Video:
ಸಂಗೀತ ವೀಡಿಯೊ:

LYRIC

ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ
ಓ ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ 
 
|| ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ…||
 
ರಸಪೂರ್ಣ ರಂಗಾದ ಸಂಜೆಯಲ್ಲಿ
ಸವಿ ಸ್ನೇಹ ತಂದಂತ ವೇಳೆಯಲ್ಲಿ
ನಾ ಹಾಡುವ ಈ ಹಾಡಿನ
ತಾಳ ಮೇಳ ಸೇರಿ ನಿಮ್ಮ ತೂಗಲೀಗ
ಕ್ಷಣವೊಂದು ಕಣ್ಣೋಟ ಸೇರಿದಾಗ
ಸವಿಮಾತು ತಮ್ಮಲ್ಲೆ ಅರಳಿದಾಗ
ಆ ಮೌನದ ಪಿಸುಮಾತಿಗೆ
ಸಾಟಿಯಾದ ಯಾವ ಪ್ರೇಮ ಕಾವ್ಯವಿಲ್ಲ
ಹೃದಯ ಹಗುರಾಗಿ ಇರಲಿ
ಪ್ರೀತಿ ವಾತ್ಸಲ್ಯ ನಗಲಿ
 
|| ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ
ಹೇ ಆ ಓಓ ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ|| 
 
||ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ….||
 
ತನ್ನಾಸೆ ಮಗನಲ್ಲಿ ತಾಯಿಯ ಪ್ರೀತಿ
ಒಲಿದಂತ ಪತಿಯಲ್ಲಿ ಪತ್ನಿಯ ಪ್ರೀತಿ
ಒಡಹುಟ್ಟಿದ ಸಂಬಂಧವು ತರುವಂತ 
ಸವಿಯಾದ ಸುಮಧುರ ಪ್ರೀತಿ
ಪ್ರಿಯನಲ್ಲಿ ಪ್ರೇಯಸಿಯು ತೋರುವ ಪ್ರೀತಿ
ನಿಜ ಸ್ನೇಹ ತಂದಂತ ನಿರ್ಮಲ ಪ್ರೀತಿ
ಈ ಪ್ರೀತಿಯು ವಿಶ್ವಾಸವು
ಬಾಳಲ್ಲಿ ಇರಲೆಂದು ಶಾಶ್ವತ ರೀತಿ
ಮನಸ್ಸು ಹಾಯಾಗಿ ಇರಲಿ
ಪ್ರೀತಿ ವಾತ್ಸಲ್ಯ ನಗಲಿ
 
|| ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ
ಹೇ ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ  ||
 
||ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ||

ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ
ಓ ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ 
 
|| ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ…||
 
ರಸಪೂರ್ಣ ರಂಗಾದ ಸಂಜೆಯಲ್ಲಿ
ಸವಿ ಸ್ನೇಹ ತಂದಂತ ವೇಳೆಯಲ್ಲಿ
ನಾ ಹಾಡುವ ಈ ಹಾಡಿನ
ತಾಳ ಮೇಳ ಸೇರಿ ನಿಮ್ಮ ತೂಗಲೀಗ
ಕ್ಷಣವೊಂದು ಕಣ್ಣೋಟ ಸೇರಿದಾಗ
ಸವಿಮಾತು ತಮ್ಮಲ್ಲೆ ಅರಳಿದಾಗ
ಆ ಮೌನದ ಪಿಸುಮಾತಿಗೆ
ಸಾಟಿಯಾದ ಯಾವ ಪ್ರೇಮ ಕಾವ್ಯವಿಲ್ಲ
ಹೃದಯ ಹಗುರಾಗಿ ಇರಲಿ
ಪ್ರೀತಿ ವಾತ್ಸಲ್ಯ ನಗಲಿ
 
|| ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ
ಹೇ ಆ ಓಓ ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ|| 
 
||ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ….||
 
ತನ್ನಾಸೆ ಮಗನಲ್ಲಿ ತಾಯಿಯ ಪ್ರೀತಿ
ಒಲಿದಂತ ಪತಿಯಲ್ಲಿ ಪತ್ನಿಯ ಪ್ರೀತಿ
ಒಡಹುಟ್ಟಿದ ಸಂಬಂಧವು ತರುವಂತ 
ಸವಿಯಾದ ಸುಮಧುರ ಪ್ರೀತಿ
ಪ್ರಿಯನಲ್ಲಿ ಪ್ರೇಯಸಿಯು ತೋರುವ ಪ್ರೀತಿ
ನಿಜ ಸ್ನೇಹ ತಂದಂತ ನಿರ್ಮಲ ಪ್ರೀತಿ
ಈ ಪ್ರೀತಿಯು ವಿಶ್ವಾಸವು
ಬಾಳಲ್ಲಿ ಇರಲೆಂದು ಶಾಶ್ವತ ರೀತಿ
ಮನಸ್ಸು ಹಾಯಾಗಿ ಇರಲಿ
ಪ್ರೀತಿ ವಾತ್ಸಲ್ಯ ನಗಲಿ
 
|| ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ
ಹೇ ಎಂದೆಂದು ನೆನಪಿರಲಿ ಈ ಸುದಿನ
ಸಂತೋಷದ ಈ ಶುಭಮಿಲನ  ||
 
||ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯ ಪ್ರೀತಿ ಸ್ವಾಗತ||

Snehithare Nimage Swagatha song lyrics from Kannada Movie Preethi Vathsalya starring Tiger Prabhakar, Aarathi, Srinath, Lyrics penned by R N Jayagopal Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ