Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇಹೇ ..ಆಹಾ…
ನಗುತಾ ನಲಿಯುವಾ
ನಲಿದು ಕಲೆಯುವಾ
ಕಲೆತು ಕುಣಿಯುವಾ
ಕುಣಿದು ಮೆರೆಯುವಾ
ಯೌವ್ವನದಾ ಮತ್ತಿನಲಿ
ಮೈಯನ್ನು ಮರೆವಾ

ಹೇಹೇ .. ನಗುತಾ ನಲಿಯುವಾ
(ಲಲ್ಲಲ್ಲಲ್ಲಲಾ)ನಲಿದು ಕಲೆಯುವಾ
(ಲಲ್ಲಲ್ಲಲ್ಲಲಾ)ಕಲೆತು ಕುಣಿಯುವಾ
ಕುಣಿದು ಮರೆಯುವಾ ಯೌವ್ವನದಾ                                              
ಮತ್ತಿನಲೀ ಮೈಯನ್ನು ಮರೆವಾ

|| ನಗುತಾ ನಲಿಯುವಾ
ನಲಿದು ಕಲೆಯುವಾ….||

ನೋಟಕೆ ನೋಟವ ಬೆಸೆದು
ಸ್ನೇಹಕೆ ಸ್ನೇಹವ ಹೊಸೆದು
ಸನಿಹ ಸೇರುವಾ
ನಾಳೆಯ ಚಿಂತೆಯ ಮರೆತು
ಇಂದಿನ ಆಸೆಯ ಅರಿತು
ಗೆಲುವಾ ಕಾಣುವಾ
ಹೃದಯ ಹೂವಾಗಿ  ಆ... ಆ...
ಮನಸು ಮಾವಾಗಿ ರರರರ... ರರರರ..
ಹೃದಯ ಹೂವಾಗಿ ಮನಸು ಮಾವಾಗಿ
ಒಲವ ಪಡೆಯುವಾ ಹೊಸ ಜೋಡಿ ಆಗುವಾ
 
|| ನಗುತಾ ನಲಿಯುವಾ (ಲಲ್ಲಲ್ಲಲ್ಲಲಾ)
ನಲಿದು ಕಲೆಯುವಾ (ಲಲ್ಲಲ್ಲಲ್ಲಲಾ)
ಕಲೆತು ಕುಣಿಯುವಾ ಕುಣಿದು ಮರೆಯುವಾ
ಯೌವ್ವನದಾ ಮತ್ತಿನಲಿ ಮೈಯನ್ನು ಮರೆವಾ
 
ನಗುತಾ ನಲಿಯುವಾ
ನಲಿದು ಕಲೆಯುವಾ…..||

ಲಲಲಲ್ಲಲ್ಲಲ್ಲಲಾಲಾ ..
ಲಲಲಲ್ಲಲ್ಲಲ್ಲಲಾಲಾ ..
ಲಲಲಲ್ಲಲ್ಲಲ್ಲಲಾಲಾ ..
ಲಲಲ್ಲಲ್ಲಲಾ .. ಲಾಲ ಲಾಲ.. ಲಾಲ
ಲಲಲಲ್ಲಲ್ಲಲ್ಲಲಾಲಾ ..
ಲಲಲಲ್ಲಲ್ಲಲ್ಲಲಾಲಾ ..
ಲಲಲಲ್ಲಲ್ಲಲ್ಲಲಾಲಾ ..

ರಾಗಕೆ ರಾಗವ ನುಡಿಸಿ
ಹೆಜ್ಜೆಗೆ ಹೆಜ್ಜೆಯ ಇರಿಸಿ ಪಯಣ ಸಾಗುವಾ ...
ಕಣ್ಣಿಗೆ ಕೈಯನು ಕಲೆಸಿ
ಮೈಯ್ಯಿಗೆ ಮೈಯ್ಯನು ಬಳಸಿ ಸುಖವಾ ಕಾಣುವಾ
ಎದೆಯು ಝಲ್ಲೆಂದು .. ಆ..ಆ...
ಜೀವ ಜೂಮ್ಮೆಂದು ಲಲ್ಲಲಲಾ.... ಲಲ್ಲಲಲಾ....
ಎದೆಯು ಝಲ್ಲೆಂದು .....ಜೀವ ಜೂಮ್ಮೆಂದು
ಹರುಷಾ ಹರಿಸುವಾ  ಹೊಸದಾ ನೋಡುವಾ

|| ನಗುತಾ ನಲಿಯುವಾ(ಲಲ್ಲಲ್ಲಲ್ಲಲಾ)
ನಲಿದು ಕಲೆಯುವಾ (ಲಲ್ಲಲ್ಲಲ್ಲಲಾ)
ಕಲೆತು ಕುಣಿಯುವಾ  ಕುಣಿದು ಮರೆಯುವಾ
ಯೌವ್ವನದಾ ಮತ್ತಿನಲಿ ಮೈಯನ್ನು ಮರೆವಾ

ನಗುತಾ ನಲಿಯುವಾ (ಲಾಲಾಲಾಲಾ)
ನಲಿದು ಕಲೆಯುವಾ (ಆಆಆಆ)
ಕಲೆತು ಕುಣಿಯುವಾ ಕುಣಿದು ಮರೆಯುವಾ….||

ಹೇಹೇ ..ಆಹಾ…
ನಗುತಾ ನಲಿಯುವಾ
ನಲಿದು ಕಲೆಯುವಾ
ಕಲೆತು ಕುಣಿಯುವಾ
ಕುಣಿದು ಮೆರೆಯುವಾ
ಯೌವ್ವನದಾ ಮತ್ತಿನಲಿ
ಮೈಯನ್ನು ಮರೆವಾ

ಹೇಹೇ .. ನಗುತಾ ನಲಿಯುವಾ
(ಲಲ್ಲಲ್ಲಲ್ಲಲಾ)ನಲಿದು ಕಲೆಯುವಾ
(ಲಲ್ಲಲ್ಲಲ್ಲಲಾ)ಕಲೆತು ಕುಣಿಯುವಾ
ಕುಣಿದು ಮರೆಯುವಾ ಯೌವ್ವನದಾ                                              
ಮತ್ತಿನಲೀ ಮೈಯನ್ನು ಮರೆವಾ

|| ನಗುತಾ ನಲಿಯುವಾ
ನಲಿದು ಕಲೆಯುವಾ….||

ನೋಟಕೆ ನೋಟವ ಬೆಸೆದು
ಸ್ನೇಹಕೆ ಸ್ನೇಹವ ಹೊಸೆದು
ಸನಿಹ ಸೇರುವಾ
ನಾಳೆಯ ಚಿಂತೆಯ ಮರೆತು
ಇಂದಿನ ಆಸೆಯ ಅರಿತು
ಗೆಲುವಾ ಕಾಣುವಾ
ಹೃದಯ ಹೂವಾಗಿ  ಆ... ಆ...
ಮನಸು ಮಾವಾಗಿ ರರರರ... ರರರರ..
ಹೃದಯ ಹೂವಾಗಿ ಮನಸು ಮಾವಾಗಿ
ಒಲವ ಪಡೆಯುವಾ ಹೊಸ ಜೋಡಿ ಆಗುವಾ
 
|| ನಗುತಾ ನಲಿಯುವಾ (ಲಲ್ಲಲ್ಲಲ್ಲಲಾ)
ನಲಿದು ಕಲೆಯುವಾ (ಲಲ್ಲಲ್ಲಲ್ಲಲಾ)
ಕಲೆತು ಕುಣಿಯುವಾ ಕುಣಿದು ಮರೆಯುವಾ
ಯೌವ್ವನದಾ ಮತ್ತಿನಲಿ ಮೈಯನ್ನು ಮರೆವಾ
 
ನಗುತಾ ನಲಿಯುವಾ
ನಲಿದು ಕಲೆಯುವಾ…..||

ಲಲಲಲ್ಲಲ್ಲಲ್ಲಲಾಲಾ ..
ಲಲಲಲ್ಲಲ್ಲಲ್ಲಲಾಲಾ ..
ಲಲಲಲ್ಲಲ್ಲಲ್ಲಲಾಲಾ ..
ಲಲಲ್ಲಲ್ಲಲಾ .. ಲಾಲ ಲಾಲ.. ಲಾಲ
ಲಲಲಲ್ಲಲ್ಲಲ್ಲಲಾಲಾ ..
ಲಲಲಲ್ಲಲ್ಲಲ್ಲಲಾಲಾ ..
ಲಲಲಲ್ಲಲ್ಲಲ್ಲಲಾಲಾ ..

ರಾಗಕೆ ರಾಗವ ನುಡಿಸಿ
ಹೆಜ್ಜೆಗೆ ಹೆಜ್ಜೆಯ ಇರಿಸಿ ಪಯಣ ಸಾಗುವಾ ...
ಕಣ್ಣಿಗೆ ಕೈಯನು ಕಲೆಸಿ
ಮೈಯ್ಯಿಗೆ ಮೈಯ್ಯನು ಬಳಸಿ ಸುಖವಾ ಕಾಣುವಾ
ಎದೆಯು ಝಲ್ಲೆಂದು .. ಆ..ಆ...
ಜೀವ ಜೂಮ್ಮೆಂದು ಲಲ್ಲಲಲಾ.... ಲಲ್ಲಲಲಾ....
ಎದೆಯು ಝಲ್ಲೆಂದು .....ಜೀವ ಜೂಮ್ಮೆಂದು
ಹರುಷಾ ಹರಿಸುವಾ  ಹೊಸದಾ ನೋಡುವಾ

|| ನಗುತಾ ನಲಿಯುವಾ(ಲಲ್ಲಲ್ಲಲ್ಲಲಾ)
ನಲಿದು ಕಲೆಯುವಾ (ಲಲ್ಲಲ್ಲಲ್ಲಲಾ)
ಕಲೆತು ಕುಣಿಯುವಾ  ಕುಣಿದು ಮರೆಯುವಾ
ಯೌವ್ವನದಾ ಮತ್ತಿನಲಿ ಮೈಯನ್ನು ಮರೆವಾ

ನಗುತಾ ನಲಿಯುವಾ (ಲಾಲಾಲಾಲಾ)
ನಲಿದು ಕಲೆಯುವಾ (ಆಆಆಆ)
ಕಲೆತು ಕುಣಿಯುವಾ ಕುಣಿದು ಮರೆಯುವಾ….||

Nagutha Naliyuva song lyrics from Kannada Movie Preethi Vathsalya starring Tiger Prabhakar, Aarathi, Srinath, Lyrics penned by Doddarange Gowda Sung by S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ