Ninne Monne (Music: Jb) Lyrics

ನಿನ್ನೆ ಮೊನ್ನೆ Lyrics

in Preethi Prema

in ಪ್ರೀತಿ ಪ್ರೇಮ

LYRIC

Song Details Page after Lyrice

-
ನಿನ್ನೆ ಮೊನ್ನೆ ಪರಿಚಯವಿರಲಿಲ್ಲ
ಇಂದು ನಾಳೆ ಇವನಿಗೆ ಅವಳೆಲ್ಲ
ಹಗಲು ರಾತ್ರಿ ನೆನಪು ಬಿಡಲಿಲ್ಲ
ಮೆಲ್ಲ ಮೆಲ್ಲ ತಣಿಯುತ್ತಿದೆ ಎಲ್ಲ
ಕನಸ್ಸಲ್ಲು ಮನಸ್ಸಲ್ಲು ಒಂದಾಗದ ಜೋಡಿ
ನೋಡಿಲ್ಲಿ ಒಂದಾಗಿ ಮಾಡುತ್ತಿದೆ ಮೋಡಿ
ಈ ಮಾಯವೆ ಮಾಡಿರುವುದು ಪ್ರೀತಿ ಪ್ರೇಮ
ನಿನ್ನೆ ಮೊನ್ನೆ ಪರಿಚಯವಿರಲಿಲ್ಲ
ಇಂದು ನಾಳೆ ಇವನಿಗೆ ಅವಳೆಲ್ಲ
 
ಯೋಚನೆ ಎಲ್ಲಿಗೊ ಓಡುತ್ತಿದೆ ಇಬ್ಬರ ದಾರಿ ಕೂಡುತ್ತಿದೆ
ಮನಸ್ಸಲಿ ಏನನು ಭಾವಿಸದೆ ಉಳಿದರು ಏನೊ ಆಗುತ್ತಿದೆ
ವೈರಿಗಳ ಹಾಗೆ ನಾವಾಡಿದರು ಪ್ರೀತಿಸುವ ಕೆಲಸ ಮನ ಬೀಳುತಿದೆ
ಪ್ರತಿಹೆಜ್ಜೆ ಅವನೆಡೆಗೆ ವಾಲುತ್ತಲಿದೆ
 
||ನಿನ್ನೆ ಮೊನ್ನೆ ಪರಿಚಯವಿರಲಿಲ್ಲ
ಇಂದು ನಾಳೆ ಇವನಿಗೆ ಅವಳೆಲ್ಲ||
 
ನಯನ ಏನೊ ಕೋರುತಿದೆ ಅಧರ ಅತಿಯಾಗಾಡುತಿದೆ
ಮಿಲನ ಮಿತಿಯು ಮೀರುತ್ತಿದೆ ಸಮಯ ಜೊತೆಯು ನೀಡುತ್ತಿದೆ
ಬದಲಾಯ್ತು ಇವರಿಬ್ಬರ ರೂಢಿನೆ ಈ ತಿರುವಿಗೆ ಅರ್ಥನೆ ಬೇರೆನೆ
ಕೊನೆಯಲ್ಲಿ ಇಬ್ಬರನು ಗೆದ್ದಿದೆ ಪ್ರೇಮ
 
||ನಿನ್ನೆ ಮೊನ್ನೆ ಪರಿಚಯವಿರಲಿಲ್ಲ
ಇಂದು ನಾಳೆ ಇವನಿಗೆ ಅವಳೆಲ್ಲ
ಹಗಲು ರಾತ್ರಿ ನೆನಪು ಬಿಡಲಿಲ್ಲ
ಮೆಲ್ಲ ಮೆಲ್ಲ ತಣಿಯುತ್ತಿದೆ ಎಲ್ಲ
ಕನಸ್ಸಲ್ಲು ಮನಸ್ಸಲ್ಲು ಒಂದಾಗದ ಜೋಡಿ
ನೋಡಿಲ್ಲಿ ಒಂದಾಗಿ ಮಾಡುತ್ತಿದೆ ಮೋಡಿ
ಈ ಮಾಯವೆ ಮಾಡಿರುವುದು ಪ್ರೀತಿ ಪ್ರೇಮ||
||ನಿನ್ನೆ ಮೊನ್ನೆ ಪರಿಚಯವಿರಲಿಲ್ಲ
ಇಂದು ನಾಳೆ ಇವನಿಗೆ ಅವಳೆಲ್ಲ||

-
ನಿನ್ನೆ ಮೊನ್ನೆ ಪರಿಚಯವಿರಲಿಲ್ಲ
ಇಂದು ನಾಳೆ ಇವನಿಗೆ ಅವಳೆಲ್ಲ
ಹಗಲು ರಾತ್ರಿ ನೆನಪು ಬಿಡಲಿಲ್ಲ
ಮೆಲ್ಲ ಮೆಲ್ಲ ತಣಿಯುತ್ತಿದೆ ಎಲ್ಲ
ಕನಸ್ಸಲ್ಲು ಮನಸ್ಸಲ್ಲು ಒಂದಾಗದ ಜೋಡಿ
ನೋಡಿಲ್ಲಿ ಒಂದಾಗಿ ಮಾಡುತ್ತಿದೆ ಮೋಡಿ
ಈ ಮಾಯವೆ ಮಾಡಿರುವುದು ಪ್ರೀತಿ ಪ್ರೇಮ
ನಿನ್ನೆ ಮೊನ್ನೆ ಪರಿಚಯವಿರಲಿಲ್ಲ
ಇಂದು ನಾಳೆ ಇವನಿಗೆ ಅವಳೆಲ್ಲ
 
ಯೋಚನೆ ಎಲ್ಲಿಗೊ ಓಡುತ್ತಿದೆ ಇಬ್ಬರ ದಾರಿ ಕೂಡುತ್ತಿದೆ
ಮನಸ್ಸಲಿ ಏನನು ಭಾವಿಸದೆ ಉಳಿದರು ಏನೊ ಆಗುತ್ತಿದೆ
ವೈರಿಗಳ ಹಾಗೆ ನಾವಾಡಿದರು ಪ್ರೀತಿಸುವ ಕೆಲಸ ಮನ ಬೀಳುತಿದೆ
ಪ್ರತಿಹೆಜ್ಜೆ ಅವನೆಡೆಗೆ ವಾಲುತ್ತಲಿದೆ
 
||ನಿನ್ನೆ ಮೊನ್ನೆ ಪರಿಚಯವಿರಲಿಲ್ಲ
ಇಂದು ನಾಳೆ ಇವನಿಗೆ ಅವಳೆಲ್ಲ||
 
ನಯನ ಏನೊ ಕೋರುತಿದೆ ಅಧರ ಅತಿಯಾಗಾಡುತಿದೆ
ಮಿಲನ ಮಿತಿಯು ಮೀರುತ್ತಿದೆ ಸಮಯ ಜೊತೆಯು ನೀಡುತ್ತಿದೆ
ಬದಲಾಯ್ತು ಇವರಿಬ್ಬರ ರೂಢಿನೆ ಈ ತಿರುವಿಗೆ ಅರ್ಥನೆ ಬೇರೆನೆ
ಕೊನೆಯಲ್ಲಿ ಇಬ್ಬರನು ಗೆದ್ದಿದೆ ಪ್ರೇಮ
 
||ನಿನ್ನೆ ಮೊನ್ನೆ ಪರಿಚಯವಿರಲಿಲ್ಲ
ಇಂದು ನಾಳೆ ಇವನಿಗೆ ಅವಳೆಲ್ಲ
ಹಗಲು ರಾತ್ರಿ ನೆನಪು ಬಿಡಲಿಲ್ಲ
ಮೆಲ್ಲ ಮೆಲ್ಲ ತಣಿಯುತ್ತಿದೆ ಎಲ್ಲ
ಕನಸ್ಸಲ್ಲು ಮನಸ್ಸಲ್ಲು ಒಂದಾಗದ ಜೋಡಿ
ನೋಡಿಲ್ಲಿ ಒಂದಾಗಿ ಮಾಡುತ್ತಿದೆ ಮೋಡಿ
ಈ ಮಾಯವೆ ಮಾಡಿರುವುದು ಪ್ರೀತಿ ಪ್ರೇಮ||
||ನಿನ್ನೆ ಮೊನ್ನೆ ಪರಿಚಯವಿರಲಿಲ್ಲ
ಇಂದು ನಾಳೆ ಇವನಿಗೆ ಅವಳೆಲ್ಲ||

Ninne Monne (Music: Jb) song lyrics from Kannada Movie Preethi Prema starring Chaithanya, Nidhi Kushalappa, Girish T S, Lyrics penned by Sai Sarvesh Sung by Eesha Suchi, Music Composed by Bharath B J, J B, film is Directed by Kashi and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ