-
ಮಾಮೂಲಿಗಿಂತ ಇಂದು ಚೆಂದ ಕಾಣುವೆ
ನೀ ಮಾತಾಡೊ ಮುಂಚೆ ನನ್ನ ಮರುಳು ಮಾಡುವೆ
ಎಲ್ಲ ಅಂದ ನಿನ್ನಲ್ಲೆ ನನ್ನೆ ಕೊಂದೆ ಕಣ್ಣಲ್ಲೆ
ಸಾಯೋದೆ ಸೌಖ್ಯ ಕೇಳು ಇನ್ನೇನು ಬೇಕು ಹೇಳು ಈಗ
ಮಾಮೂಲಿಗಿಂತ ಇಂದು ಚೆಂದ ಕಾಣುವೆ
ನೀ ಮಾತಾಡೊ ಮುಂಚೆ ನನ್ನ ಮರುಳು ಮಾಡುವೆ
ನಿನ್ನ ಸಂಗದಿಂದಲೆ ಸಂತೋಷ ಮೂಡಿದೆ
ಹೊಸದಾದ ನನ್ನ ಬೇಡಿಕೆ ನೀನೇನೆ ಆಗಿರೆ
ಪ್ರೀತಿ ಪ್ರೇಮ ತೋಟಕ್ಕೆ ನೀ ಬಂದ ಕೂಡಲೆ
ಹೂವೆಲ್ಲ ಬಚ್ಚಿ ಕೂತಿವೆ ಹುಚ್ಚಾಗಿ ಆಗಲೆ
ಅಂತರಂಗದಲ್ಲೊಂದು ಆಲಾಪನೆ ಮೂರು ಹೊತ್ತು ನಿಂದೇನೆ ಆರಾಧನೆ
ಕಾಡುತಿರು ಹೀಗೆ ನೀನು ಮೈಮರೆವೆ ಹಾಗೆ ನಾನು ಎಂದು
||ಮಾಮೂಲಿಗಿಂತ ಇಂದು ಚೆಂದ ಕಾಣುವೆ
ನೀ ಮಾತಾಡೊ ಮುಂಚೆ ನನ್ನ ಮರುಳು ಮಾಡುವೆ||
ನಿನ್ನ ಕಣ್ಣು ಕಂಡರೆ ನೂರಾರು ಕಲ್ಪನೆ
ಸಂಪೂರ್ಣವಾಗಿ ಹೋಯಿತು ಸಂಗಾತಿ ಶೋಧನೆ
ನೂರು ತಾಯಿ ಪ್ರೀತಿಯು ನೀ ತಂದು ನೀಡುವೆ
ಋಣವೊಂದು ನಾನು ತೀರಿಸೊ ಅವಕಾಶ ಬೇಡುವೆ
ಮಂದಹಾಸ ಮೂಡೋದು ನೀ ಬಂದರೆ ಇಷ್ಟ ನನ್ನ ಕನಸ್ಸಿಗೆ ನೀನೆಂದರೆ
ಆರಂಭ ನಿನ್ನಿಂದನೆ ಅಂತ್ಯನು ನಿನ್ನಲ್ಲೇನೆ ನನ್ನ
||ಮಾಮೂಲಿಗಿಂತ ಇಂದು ಚೆಂದ ಕಾಣುವೆ
ನೀ ಮಾತಾಡೊ ಮುಂಚೆ ನನ್ನ ಮರುಳು ಮಾಡುವೆ||
-
ಮಾಮೂಲಿಗಿಂತ ಇಂದು ಚೆಂದ ಕಾಣುವೆ
ನೀ ಮಾತಾಡೊ ಮುಂಚೆ ನನ್ನ ಮರುಳು ಮಾಡುವೆ
ಎಲ್ಲ ಅಂದ ನಿನ್ನಲ್ಲೆ ನನ್ನೆ ಕೊಂದೆ ಕಣ್ಣಲ್ಲೆ
ಸಾಯೋದೆ ಸೌಖ್ಯ ಕೇಳು ಇನ್ನೇನು ಬೇಕು ಹೇಳು ಈಗ
ಮಾಮೂಲಿಗಿಂತ ಇಂದು ಚೆಂದ ಕಾಣುವೆ
ನೀ ಮಾತಾಡೊ ಮುಂಚೆ ನನ್ನ ಮರುಳು ಮಾಡುವೆ
ನಿನ್ನ ಸಂಗದಿಂದಲೆ ಸಂತೋಷ ಮೂಡಿದೆ
ಹೊಸದಾದ ನನ್ನ ಬೇಡಿಕೆ ನೀನೇನೆ ಆಗಿರೆ
ಪ್ರೀತಿ ಪ್ರೇಮ ತೋಟಕ್ಕೆ ನೀ ಬಂದ ಕೂಡಲೆ
ಹೂವೆಲ್ಲ ಬಚ್ಚಿ ಕೂತಿವೆ ಹುಚ್ಚಾಗಿ ಆಗಲೆ
ಅಂತರಂಗದಲ್ಲೊಂದು ಆಲಾಪನೆ ಮೂರು ಹೊತ್ತು ನಿಂದೇನೆ ಆರಾಧನೆ
ಕಾಡುತಿರು ಹೀಗೆ ನೀನು ಮೈಮರೆವೆ ಹಾಗೆ ನಾನು ಎಂದು
||ಮಾಮೂಲಿಗಿಂತ ಇಂದು ಚೆಂದ ಕಾಣುವೆ
ನೀ ಮಾತಾಡೊ ಮುಂಚೆ ನನ್ನ ಮರುಳು ಮಾಡುವೆ||
ನಿನ್ನ ಕಣ್ಣು ಕಂಡರೆ ನೂರಾರು ಕಲ್ಪನೆ
ಸಂಪೂರ್ಣವಾಗಿ ಹೋಯಿತು ಸಂಗಾತಿ ಶೋಧನೆ
ನೂರು ತಾಯಿ ಪ್ರೀತಿಯು ನೀ ತಂದು ನೀಡುವೆ
ಋಣವೊಂದು ನಾನು ತೀರಿಸೊ ಅವಕಾಶ ಬೇಡುವೆ
ಮಂದಹಾಸ ಮೂಡೋದು ನೀ ಬಂದರೆ ಇಷ್ಟ ನನ್ನ ಕನಸ್ಸಿಗೆ ನೀನೆಂದರೆ
ಆರಂಭ ನಿನ್ನಿಂದನೆ ಅಂತ್ಯನು ನಿನ್ನಲ್ಲೇನೆ ನನ್ನ
||ಮಾಮೂಲಿಗಿಂತ ಇಂದು ಚೆಂದ ಕಾಣುವೆ
ನೀ ಮಾತಾಡೊ ಮುಂಚೆ ನನ್ನ ಮರುಳು ಮಾಡುವೆ||
Maamooligintha Indu (Music: Bharath B J) song lyrics from Kannada Movie Preethi Prema starring Chaithanya, Nidhi Kushalappa, Girish T S, Lyrics penned by Sai Sarvesh Sung by Bharath B J, Music Composed by Bharath B J, J B, film is Directed by Kashi and film is released on 2017