-
ಬದಲಾಗದು ವಿಧಿ ಬರಹ ಅಂದೋರು ಯಾರು
ನೀ ದೂರ ಸರಿದಾಗ ಹೃದಯನೆ ಚೂರು
ನೀ ನನಗೆ ಸಿಗುವಂತ ನಂಬಿಕೆಯು ನೂರು
ಅದಕ್ಕಾಗಿ ಕಾಯುವೆ ಬಲು ಬೇಗ ಸೇರು
ನೀನೇನೆ ಬೇಕೆಂದು ಕೇಳಿದರು ಮನಸ್ಸು
ತುಟಿಯಂತು ಬಿಡುತಿಲ್ಲ ಹಾಳಾಯ್ತು ಕನಸ್ಸು
ಈ ಗೊಂದಲವು ಏಕೆ ನೀನೆ ತಿಳಿಸು
ಬದಲಾಗದು ವಿಧಿ ಬರಹ ಕಾಯೋರು ಯಾರು
ನೀ ದೂರ ಸರಿದಾಗ ಹೃದಯನೆ ಚೂರು
ಪ್ರೀತಿ ತಂತು ಆಘಾತ ಸೂಜಿ ಆಯ್ತು ಏಕಾಂತ
ಬಂದೆ ಬರುವೆ ನೀನಂತ ಆಸೆಯಿನ್ನು ಜೀವಂತ
ಪ್ರೀತಿಲಿ ಲೋಪ ಅದು ಸಾಧ್ಯನ ನಂಗೇಕೆ ಶಾಪ ದು ನ್ಯಾಯನ
ಗಾಯಾಳು ನಾನೀಗ ಕರುಣೆ ತೋರು
||ಬದಲಾಗದು ವಿಧಿ ಬರಹ ಅಂದೋರು ಯಾರು
ನೀ ದೂರ ಸರಿದಾಗ ಹೃದಯನೆ ಚೂರು
ನೀನೇನೆ ಬೇಕೆಂದು ಕೇಳಿದರು ಮನಸ್ಸು
ತುಟಿಯಂತು ಬಿಡುತಿಲ್ಲ ಹಾಳಾಯ್ತು ಕನಸ್ಸು
ಈ ಗೊಂದಲವು ಏಕೆ ನೀನೆ ತಿಳಿಸು||
||ಬದಲಾಗದು ವಿಧಿ ಬರಹ ಅಂದೋರು ಯಾರು
ನೀ ದೂರ ಸರಿದಾಗ ಹೃದಯನೆ ಚೂರು||
-
ಬದಲಾಗದು ವಿಧಿ ಬರಹ ಅಂದೋರು ಯಾರು
ನೀ ದೂರ ಸರಿದಾಗ ಹೃದಯನೆ ಚೂರು
ನೀ ನನಗೆ ಸಿಗುವಂತ ನಂಬಿಕೆಯು ನೂರು
ಅದಕ್ಕಾಗಿ ಕಾಯುವೆ ಬಲು ಬೇಗ ಸೇರು
ನೀನೇನೆ ಬೇಕೆಂದು ಕೇಳಿದರು ಮನಸ್ಸು
ತುಟಿಯಂತು ಬಿಡುತಿಲ್ಲ ಹಾಳಾಯ್ತು ಕನಸ್ಸು
ಈ ಗೊಂದಲವು ಏಕೆ ನೀನೆ ತಿಳಿಸು
ಬದಲಾಗದು ವಿಧಿ ಬರಹ ಕಾಯೋರು ಯಾರು
ನೀ ದೂರ ಸರಿದಾಗ ಹೃದಯನೆ ಚೂರು
ಪ್ರೀತಿ ತಂತು ಆಘಾತ ಸೂಜಿ ಆಯ್ತು ಏಕಾಂತ
ಬಂದೆ ಬರುವೆ ನೀನಂತ ಆಸೆಯಿನ್ನು ಜೀವಂತ
ಪ್ರೀತಿಲಿ ಲೋಪ ಅದು ಸಾಧ್ಯನ ನಂಗೇಕೆ ಶಾಪ ದು ನ್ಯಾಯನ
ಗಾಯಾಳು ನಾನೀಗ ಕರುಣೆ ತೋರು
||ಬದಲಾಗದು ವಿಧಿ ಬರಹ ಅಂದೋರು ಯಾರು
ನೀ ದೂರ ಸರಿದಾಗ ಹೃದಯನೆ ಚೂರು
ನೀನೇನೆ ಬೇಕೆಂದು ಕೇಳಿದರು ಮನಸ್ಸು
ತುಟಿಯಂತು ಬಿಡುತಿಲ್ಲ ಹಾಳಾಯ್ತು ಕನಸ್ಸು
ಈ ಗೊಂದಲವು ಏಕೆ ನೀನೆ ತಿಳಿಸು||
||ಬದಲಾಗದು ವಿಧಿ ಬರಹ ಅಂದೋರು ಯಾರು
ನೀ ದೂರ ಸರಿದಾಗ ಹೃದಯನೆ ಚೂರು||
Badalaagadu Vidhi Baraha (Music: Bharath B J) song lyrics from Kannada Movie Preethi Prema starring Chaithanya, Nidhi Kushalappa, Girish T S, Lyrics penned by Sai Sarvesh Sung by Chinthan Vikas, Music Composed by Bharath B J, J B, film is Directed by Kashi and film is released on 2017