-
ಪ್ರೀತಿ ಪ್ರೇಮ ಪ್ರಣಯ ಬಾಳಿನ ಮೂರು ತಿರುವುಗಳು
ನಾನು ನೀನು ಆನು ತಾನು ಜೀವದ ನಾಲ್ಕು ತಂತಿಗಳು
ಭರವಸೆಯೆ ಬದುಕು ಇದ ಅರಿತು ಬದುಕು
ಪ್ರೀತಿಗೆ ಬದಲು ಪ್ರೀತಿ ಕೊಡು ಬಯಸೆನೆ ಬೇರೇನು
ಆತ್ಮದ ಜೊತೆಗೆ ಸ್ನೇಹವಿಡು ಬದುಕಿಗೆ ಇನ್ನೇನು
ಬೆಂಬಲ ಬಯಸೊ ಹಂಬಲವೆ ಪ್ರೀತಿ
ಪ್ರತಿಫಲ ಕೇಳದು ಈ ಪ್ರೀತಿ
ಸೂರ್ಯನಿಗೆ ಬೆಳಕು ಕೊಡೊ ಬೆಳಕೆ ಪ್ರೀತಿ
ಚಂದ್ರನಿಗೆ ತಂಪು ಇಡೊ ತಂಪೆ ಪ್ರೀತಿ
||ಪ್ರೀತಿ ಪ್ರೇಮ ಪ್ರಣಯ ಬಾಳಿನ ಮೂರು ತಿರುವುಗಳು
ನಾನು ನೀನು ಆನು ತಾನು ಜೀವದ ನಾಲ್ಕು ತಂತಿಗಳು
ಭರವಸೆಯೆ ಬದುಕು ಇದ ಅರಿತು ಬದುಕು||
ಏಳಿಗೆಯಾಗಲು ಬಾಳಿನಲಿ ಏಳು ಹೆಜ್ಜೆ ಜೊತೆ ನಿನಗಿರಲಿ
ಬಡತನವಿರಲಿ ಸಿರಿತನವಿರಲಿ ಏಳು ಜನ್ಮ ನನ್ನ ನೆನಪಿರಲಿ
ನಿಲ್ಲದ ಅಮೃತ ವಾಹಿನಿ ಪ್ರೇಮ ಆರದ ರಂಗಿನ ಇಬ್ಬನಿ ಪ್ರೇಮ
ಪ್ರೇಮದ ಗಗನದಲಿ ಕಾಮದ ಕಾಮನಬಿಲ್ಲು
ಕಾಮದ ಗುಂಗಿನಲಿ ಪ್ರೇಮದ ಹನಿಯ ಸಾಲು
ಈ ಸ್ಪರ್ಶದ ಹರುಷ ಇರಲಿ ಪ್ರತಿ ನಿಮಿಷ
||ಪ್ರೀತಿ ಪ್ರೇಮ ಪ್ರಣಯ ಬಾಳಿನ ಮೂರು ತಿರುವುಗಳು
ನಾನು ನೀನು ಆನು ತಾನು ಜೀವದ ನಾಲ್ಕು ತಂತಿಗಳು
ಭರವಸೆಯೆ ಬದುಕು ಇದ ಅರಿತು ಬದುಕು||
ನಾವೆ ಕಳೆದುಹೋದಂತೆ ಏನೊ ಕಳೆದುಕೊಂಡಂತೆ
ಭೂಮಿ ನಿಂತು ಹೋದಂತೆ ಬಾನು ಕಳಚಿ ಬಂದಂತೆ
ಈ ಕಳವಳ ಈ ತಳಮಳ ಆಸೆ ಅರಳೊ ವಯಸಲ್ಲಿ
ಏನೊ ಬಯಸೊ ಮನಸ್ಸಲ್ಲಿ ಈಗ ತಿಳಿದ ವಿಷಯ
ಇದರ ಹೆಸರೆ ಪ್ರಣಯ