-
ಒಂದು ಮಾತು ಕೇಳ್ತೀನಿ ಹೇಳ್ತ್ಯಾ…
ಏನ್ರಿ…ನೀ ನನ್ನ ಪ್ರೀತುಸ್ತೀಯಾ..
ಹೇಳೆ..ನನ್ನ ಪ್ರೇಮುಸ್ತೀಯಾ…
ಇದೊಂದು ಪ್ರಶ್ನೇನಾ 
ನನ್ನ ಮೇಲೆ ಡೌಟ್ ಇದೆಯಾ..
ಛೇ…ಆಗಲ್ವೇ..
ನೀ ನನ್ನ ಪ್ರೀತುಸ್ತೀಯಾ..
ಹೇಳೆ..ನನ್ನ ಪ್ರೇಮುಸ್ತೀಯಾ…
 
ವಧು ಪರಿಕ್ಷೇಲಿ ನಾ..
ಹೃದಯಾ ಕೊಟ್ಟೆ
ಮದುವೆ ಮಂಟಪದಲ್ಲಿ 
ಕೊರಳು ಕೊಟ್ಟೆ
ವಧು ಪರಿಕ್ಷೇಲಿ ನಾ..
ಹೃದಯಾ ಕೊಟ್ಟೆ
ಮದುವೆ ಮಂಟಪದಲ್ಲಿ 
ಕೊರಳು ಕೊಟ್ಟೆ
 
ಕೋಟಿ ಮುತ್ತು ಕೊಟ್ಟೆ
ಒಂದು ಹೆತ್ತು ಕೊಟ್ಟೆ
ಈಗ್ಯಾಕೆ ಇಂಥ ಪ್ರಶ್ನೇ ಹೇಳಿ ಬಿಟ್ಟೆ
 
ಪ್ರಶ್ನೇಗೆ ಪ್ರಶ್ನೇ ಉತ್ರಾನಾ..
ಹೇಳು ಪ್ರೀತುಸ್ತೀಯಾ..ನೀ ನನ್ನಾ
 
ಬೆನ್ನು ತಿಕ್ಕಿದೆ ಗುಂಡಿ ಹೊಲೆದೆ
ಬಿಂದಿ ನೀಡಿದೆ ಆರೈಕೆ ಮಾಡಿದೆ
 
ಬಟ್ಟೆ ಒಗೆದೆ ಇಸ್ತ್ರಿ ಮಾಡಿದೆ
ನಿದ್ದೆ ಮಾಡದೇ ಮುದ್ದು ಮಾಡಿದೆ
 
ನಿಮ್ಮ ಗೊರಕೆ ಸದ್ದೆ ರಾತ್ರಿಯೆಲ್ಲಾ
ಸಂಗೀತವೆಂದುಕೊಂಡೆ
ನಿಮ್ಮ ಕಾಲು ಹೊತ್ತೊ ಸಮಯವನ್ನೇ
ಸಂತೋಷವೆಂದುಕೊಂಡೇ..
ಕಾಯ ವಾಚ ಮನಸಾ ನಾ ನಿಮ್ಮ ಹೆಂಡ್ತಿ ರೀ…
ನನ್ನಾ ಸೇವೆಗೆ ಏನು ಹೆಸರಿಡುತ್ತೀರಿ
 
ಅದಲ್ಲಾ ಓಕೆ..ನೀ ನನ್ನ ಪ್ರೀತುಸ್ತೀಯಾ…
ಹೇಳೆ..ನನ್ನ ಪ್ರೇಮುಸ್ತೀಯಾ
 
ಶುಭವಾ ಕೋರಿ ಕಳಿಸುವೇನು
ಶಬರಿಯಂತೆ ಕಾಯುವೆನು
ಪಾದ ಮುಟ್ಟಿ ನಮಿಸುವೆನು
ನಿಮ್ಮ ಹಿತವಾ ಬಯಸುವೇನು
ಸೂರ್ಯ ಹುಟ್ಟೋಕ್ ಮುಂಚೆ ಎದ್ದು
ಚಂದ್ರ ಮಲಗೋವರೆಗು ದಣಿದು
ನಿಮ್ಮಸುಖವಾ ಕೋರಿದೆನು
ಇದರ  ಹೆಸರು ಪ್ರೀತಿ ಅಲ್ಲವೇ ಏನು..
 
ಹೌದು ರೀ..ನಾನು ನಿಮ್ಮನೇ ಪ್ರೀತಿಸ್ತೀನಿ
ನಿಮ್ಮನ್ನೇ ಪ್ರೇಮಸ್ತೀನಿ
ನೀವು……
ನಾನು ನಿನ್ನನ್ನೇ 
ಪ್ರೀತಿಸ್ತೀನಿ
ನಿನ್ನನ್ನೇ ಪ್ರೇಮಸ್ತೀನಿ
ನಾನು ನಿಮ್ಮನ್ನೇ ಪ್ರೇಮಸ್ತೀನಿ
ನಾನು ನಿಮ್ಮನೇ ಪ್ರೀತಿಸ್ತೀನಿ
ನಾನು ನಿಮ್ಮನ್ನೇ ಪ್ರೇಮಸ್ತೀನಿ
ನಾನು ನಿಮ್ಮನೇ ಪ್ರೀತಿಸ್ತೀನಿ
                                                
          
                                             
                                                                                                                                    
                                                                                                                                                                        
                                                            
-
ಒಂದು ಮಾತು ಕೇಳ್ತೀನಿ ಹೇಳ್ತ್ಯಾ…
ಏನ್ರಿ…ನೀ ನನ್ನ ಪ್ರೀತುಸ್ತೀಯಾ..
ಹೇಳೆ..ನನ್ನ ಪ್ರೇಮುಸ್ತೀಯಾ…
ಇದೊಂದು ಪ್ರಶ್ನೇನಾ 
ನನ್ನ ಮೇಲೆ ಡೌಟ್ ಇದೆಯಾ..
ಛೇ…ಆಗಲ್ವೇ..
ನೀ ನನ್ನ ಪ್ರೀತುಸ್ತೀಯಾ..
ಹೇಳೆ..ನನ್ನ ಪ್ರೇಮುಸ್ತೀಯಾ…
 
ವಧು ಪರಿಕ್ಷೇಲಿ ನಾ..
ಹೃದಯಾ ಕೊಟ್ಟೆ
ಮದುವೆ ಮಂಟಪದಲ್ಲಿ 
ಕೊರಳು ಕೊಟ್ಟೆ
ವಧು ಪರಿಕ್ಷೇಲಿ ನಾ..
ಹೃದಯಾ ಕೊಟ್ಟೆ
ಮದುವೆ ಮಂಟಪದಲ್ಲಿ 
ಕೊರಳು ಕೊಟ್ಟೆ
 
ಕೋಟಿ ಮುತ್ತು ಕೊಟ್ಟೆ
ಒಂದು ಹೆತ್ತು ಕೊಟ್ಟೆ
ಈಗ್ಯಾಕೆ ಇಂಥ ಪ್ರಶ್ನೇ ಹೇಳಿ ಬಿಟ್ಟೆ
 
ಪ್ರಶ್ನೇಗೆ ಪ್ರಶ್ನೇ ಉತ್ರಾನಾ..
ಹೇಳು ಪ್ರೀತುಸ್ತೀಯಾ..ನೀ ನನ್ನಾ
 
ಬೆನ್ನು ತಿಕ್ಕಿದೆ ಗುಂಡಿ ಹೊಲೆದೆ
ಬಿಂದಿ ನೀಡಿದೆ ಆರೈಕೆ ಮಾಡಿದೆ
 
ಬಟ್ಟೆ ಒಗೆದೆ ಇಸ್ತ್ರಿ ಮಾಡಿದೆ
ನಿದ್ದೆ ಮಾಡದೇ ಮುದ್ದು ಮಾಡಿದೆ
 
ನಿಮ್ಮ ಗೊರಕೆ ಸದ್ದೆ ರಾತ್ರಿಯೆಲ್ಲಾ
ಸಂಗೀತವೆಂದುಕೊಂಡೆ
ನಿಮ್ಮ ಕಾಲು ಹೊತ್ತೊ ಸಮಯವನ್ನೇ
ಸಂತೋಷವೆಂದುಕೊಂಡೇ..
ಕಾಯ ವಾಚ ಮನಸಾ ನಾ ನಿಮ್ಮ ಹೆಂಡ್ತಿ ರೀ…
ನನ್ನಾ ಸೇವೆಗೆ ಏನು ಹೆಸರಿಡುತ್ತೀರಿ
 
ಅದಲ್ಲಾ ಓಕೆ..ನೀ ನನ್ನ ಪ್ರೀತುಸ್ತೀಯಾ…
ಹೇಳೆ..ನನ್ನ ಪ್ರೇಮುಸ್ತೀಯಾ
 
ಶುಭವಾ ಕೋರಿ ಕಳಿಸುವೇನು
ಶಬರಿಯಂತೆ ಕಾಯುವೆನು
ಪಾದ ಮುಟ್ಟಿ ನಮಿಸುವೆನು
ನಿಮ್ಮ ಹಿತವಾ ಬಯಸುವೇನು
ಸೂರ್ಯ ಹುಟ್ಟೋಕ್ ಮುಂಚೆ ಎದ್ದು
ಚಂದ್ರ ಮಲಗೋವರೆಗು ದಣಿದು
ನಿಮ್ಮಸುಖವಾ ಕೋರಿದೆನು
ಇದರ  ಹೆಸರು ಪ್ರೀತಿ ಅಲ್ಲವೇ ಏನು..
 
ಹೌದು ರೀ..ನಾನು ನಿಮ್ಮನೇ ಪ್ರೀತಿಸ್ತೀನಿ
ನಿಮ್ಮನ್ನೇ ಪ್ರೇಮಸ್ತೀನಿ
ನೀವು……
ನಾನು ನಿನ್ನನ್ನೇ 
ಪ್ರೀತಿಸ್ತೀನಿ
ನಿನ್ನನ್ನೇ ಪ್ರೇಮಸ್ತೀನಿ
ನಾನು ನಿಮ್ಮನ್ನೇ ಪ್ರೇಮಸ್ತೀನಿ
ನಾನು ನಿಮ್ಮನೇ ಪ್ರೀತಿಸ್ತೀನಿ
ನಾನು ನಿಮ್ಮನ್ನೇ ಪ್ರೇಮಸ್ತೀನಿ
ನಾನು ನಿಮ್ಮನೇ ಪ್ರೀತಿಸ್ತೀನಿ
                                                        
                                                     
                                                                                                                                                            
                                                        Ondu Math Kelthini song lyrics from Kannada Movie Preethi Prema Pranaya starring Ananthnag, Bharathi, Prakash Rai, Lyrics penned by V Nagendra Prasad Sung by Ram Prasad, Nanditha, Music Composed by Mano Murthy, film is Directed by Kavitha Lankesh and film is released on 2003