Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನಸೇ ಮನಸೇ
ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ

ಮನಸೇ ನನ್ನ ಮನಸೇ
ಏಯ್ ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ಏಯ್ ನನ್ನ ಮನಸೇ...

 
ಇದೇ ಮೊದಲ ತೊದಲಾಗಿದೆ
ಹೃದಯ ಮಿಡಿತ ಬದಲಾಗಿದೆ
ಹಸಿವು ನಿದಿರೆಗೆ ರಜೆಯಾಗಿದೆ
ತನುವಿಗೆ ಕೊಸತೆಯಾಗಿದೆ...

||ಹ್ಮ್.. ಮನಸೇ ನನ್ನ ಮನಸೇ
ಏಯ್ ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ಏಯ್ ನನ್ನ ಮನಸೇ...||

ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ನಿಂತಲ್ಲೆ ನಿಲ್ಲಲಾರದೆ ತಡವರಿಸಿದೆ
ಕೂತಲ್ಲಿ ಕೂರಲಾಗದೇ ಚಡಪಡಿಸಿದೇ
ಏನೊಂದು ಹೆಳಲಾರದೇ ಪರಿತಪಿಸಿದೆ
ಮೌನ ತಾಳಲಾರದೇ ಗುನು ಗುನಿಸಿದೆ
ಏನೋ ಹೊಸ ಕಂಪನ ಸೇರಿದಾಗ ಸ್ಪಂಧನ
ಯಾಕೋ ದಿನ ವಿಸ್ಮಯ ಪ್ರತಿ ಕ್ಷಣವೂ ತನ್ಮಯ
 
||ಮನಸೇ ನನ್ನ ಮನಸೇ
ಏಯ್ ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ಏಯ್ ನನ್ನ ಮನಸೇ...
ಏಯ್ ನನ್ನ ಮನಸೇ ||
 
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
 
ಕಣ್ನಲ್ಲಿ ಕನಸುಗಳ ಹೊಳೆ ಹರಿದಿದೆ
ನಮ್ಮಲ್ಲಿ ಬಯಕೆಗಳ ಬಲೆ ಹೆಣೆದಿದೆ
ಉತ್ಸಾಹ ಲವಲವಿಕೆ ಸಿಹಿ ಸುರಿದಿದೆ
ನಮ್ಮ ನಡವಳಿಕೆ ತೆರೆ ತೆರೆದಿದೆ
ಸೋನೆ ಮಳೆ ಬೀಳದೆ ಮೈ ಮನಸ್ಸು ನೆನದಿದೆ
ಯಾರೊ ಸ್ವರ ಹೇಳದೆ ಹೊಸ ಕವಿತೆ ಬರೆದಿದೆ
 
||ಮನಸೇ ನನ್ನ ಮನಸೇ
ಏಯ್ ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ಏಯ್ ನನ್ನ ಮನಸೇ...||
 
ಇದೇ ಮೊದಲ ತೊದಲಾಗಿದೆ
ಹೃದಯ ಮಿಡಿತ ಬದಲಾಗಿದೆ
ಹಸಿವು ನಿದಿರೆಗೆ ರಜೆಯಾಗಿದೆ
ತನುವಿಗೆ ಕೊಸತೆಯಾಗಿದೆ...
 
ಮನಸೇ ನನ್ನ ಮನಸೇ
ಏಯ್ ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ಏಯ್ ನನ್ನ ಮನಸೇ...

ಏಯ್ ನನ್ನ ಮನಸೇ...

-
ಮನಸೇ ಮನಸೇ
ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ

ಮನಸೇ ನನ್ನ ಮನಸೇ
ಏಯ್ ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ಏಯ್ ನನ್ನ ಮನಸೇ...

 
ಇದೇ ಮೊದಲ ತೊದಲಾಗಿದೆ
ಹೃದಯ ಮಿಡಿತ ಬದಲಾಗಿದೆ
ಹಸಿವು ನಿದಿರೆಗೆ ರಜೆಯಾಗಿದೆ
ತನುವಿಗೆ ಕೊಸತೆಯಾಗಿದೆ...

||ಹ್ಮ್.. ಮನಸೇ ನನ್ನ ಮನಸೇ
ಏಯ್ ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ಏಯ್ ನನ್ನ ಮನಸೇ...||

ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ನಿಂತಲ್ಲೆ ನಿಲ್ಲಲಾರದೆ ತಡವರಿಸಿದೆ
ಕೂತಲ್ಲಿ ಕೂರಲಾಗದೇ ಚಡಪಡಿಸಿದೇ
ಏನೊಂದು ಹೆಳಲಾರದೇ ಪರಿತಪಿಸಿದೆ
ಮೌನ ತಾಳಲಾರದೇ ಗುನು ಗುನಿಸಿದೆ
ಏನೋ ಹೊಸ ಕಂಪನ ಸೇರಿದಾಗ ಸ್ಪಂಧನ
ಯಾಕೋ ದಿನ ವಿಸ್ಮಯ ಪ್ರತಿ ಕ್ಷಣವೂ ತನ್ಮಯ
 
||ಮನಸೇ ನನ್ನ ಮನಸೇ
ಏಯ್ ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ಏಯ್ ನನ್ನ ಮನಸೇ...
ಏಯ್ ನನ್ನ ಮನಸೇ ||
 
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
 
ಕಣ್ನಲ್ಲಿ ಕನಸುಗಳ ಹೊಳೆ ಹರಿದಿದೆ
ನಮ್ಮಲ್ಲಿ ಬಯಕೆಗಳ ಬಲೆ ಹೆಣೆದಿದೆ
ಉತ್ಸಾಹ ಲವಲವಿಕೆ ಸಿಹಿ ಸುರಿದಿದೆ
ನಮ್ಮ ನಡವಳಿಕೆ ತೆರೆ ತೆರೆದಿದೆ
ಸೋನೆ ಮಳೆ ಬೀಳದೆ ಮೈ ಮನಸ್ಸು ನೆನದಿದೆ
ಯಾರೊ ಸ್ವರ ಹೇಳದೆ ಹೊಸ ಕವಿತೆ ಬರೆದಿದೆ
 
||ಮನಸೇ ನನ್ನ ಮನಸೇ
ಏಯ್ ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ಏಯ್ ನನ್ನ ಮನಸೇ...||
 
ಇದೇ ಮೊದಲ ತೊದಲಾಗಿದೆ
ಹೃದಯ ಮಿಡಿತ ಬದಲಾಗಿದೆ
ಹಸಿವು ನಿದಿರೆಗೆ ರಜೆಯಾಗಿದೆ
ತನುವಿಗೆ ಕೊಸತೆಯಾಗಿದೆ...
 
ಮನಸೇ ನನ್ನ ಮನಸೇ
ಏಯ್ ನನ್ನ ಮನಸೇ
ಏನಾಯ್ತು ನಿಂಗೆ
ಯಾಕಾಯ್ತು ಹಿಂಗೇ
ಏಯ್ ನನ್ನ ಮನಸೇ...

ಏಯ್ ನನ್ನ ಮನಸೇ...

Manase Manase song lyrics from Kannada Movie Preethi Prema Pranaya starring Ananthnag, Bharathi, Prakash Rai, Lyrics penned by V Nagendra Prasad Sung by Suresh Peters, Archana Udupa, Music Composed by Mano Murthy, film is Directed by Kavitha Lankesh and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ