Sari Naa Hogi Baruve Lyrics

ಸರಿ ನಾ ಹೋಗಿ ಬರುವೆ Lyrics

in Prathidhwani

in ಪ್ರತಿಧ್ವನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಸರಿ ನಾ ಹೋಗಿ ಬರುವೆ
ಗಂಡು : ಮತ್ತೆ ನೀ ಎಂದು ಬರುವೆ
ಹೆಣ್ಣು : ಸರಿ ನಾ ಹೋಗಿ ಬರುವೆ
ಗಂಡು : ಮತ್ತೆ ನೀ ಎಂದು ಬರುವೆ
ಹೆಣ್ಣು : ಬಾ ಎಂದಾಗ
ಗಂಡು : ಬರುವೆಯ ಬೇಗ,
ಹೆಣ್ಣು : ಓ….
ಗಂಡು : ನಾಳೆ ಸಂಜೆ
ಹೆಣ್ಣು : ಉಹೂಂ, ಇನ್ನೂ ಮುಂಚೆ
ಗಂಡು : ಎಲ್ಲಿ…?
ಹೆಣ್ಣು :  ಅಲ್ಲೇ...  ಯಾರೂ ನೋಡದ ಜಾಗದಲಿ
                ಸರಿ ನಾ ಹೋಗಿ ಬರುವೆ
 
ಗಂಡು : ಕಣ್ಣಮುಂದೆ ಮುಂಗುರುಳ ಆಟವೇನು
                ಕಿರುನಗೆ ಹೇಳುವ ನುಡಿಯೇನು
                ಕಣ್ಣಮುಂದೆ ಮುಂಗುರುಳ ಆಟವೇನು
                ಕಿರುನಗೆ ಹೇಳುವ ನುಡಿಯೇನು
                ಸಂಜೆಗೆಂಪು ಬಣ್ಣ, ಈ ಕೆನ್ನೆ ಮೇಲಿದೇನು
ಹೆಣ್ಣು : ಬೇಡ ಬೇಡ ಎಂದರೂ ಕೇಳಿದೆಯ
                ನೀಡಿದೆ ನೀ ಸಿಹಿ ಕಾಣಿಕೆಯ
                ಆ ಚೆಲ್ಲಾಟಕೆ, ರಂಗೇರುತಿದೆ ಬಿಡು ನನ್ನ,
ಗಂಡು : ಉಂ...  ಸರಿ
 
|| ಹೆಣ್ಣು : ಉಂ.... ಸರಿ ನಾ ಹೋಗಿ ಬರುವೆ
   ಗಂಡು : ಮತ್ತೆ ನೀ ಎಂದು ಬರುವೆ…||
 
ಹೆಣ್ಣು : ನನ್ನ ಪುಣ್ಯ ಇಲ್ಲಿ ಯಾರು ನೋಡಲಿಲ್ಲ
             ನಿನ್ನ ನಂಬಿ ಒಂಟಿಯಾಗಿ ಬಂದೆನಲ್ಲ
               ನನ್ನ ಪುಣ್ಯ ಇಲ್ಲಿ ಯಾರು ನೋಡಲಿಲ್ಲ
               ನಿನ್ನ ನಂಬಿ ಒಂಟಿಯಾಗಿ ಬಂದೆನಲ್ಲ
               ಕೈಯ ಬಿಡು ಸಾಕು, ನಾ ಬೇಗ ಹೋಗ ಬೇಕು
ಗಂಡು : ಅಂದದಿಂದ ಮನಸನು ಸೆರೆ ಹಾಕಿ
               ಮೆಲ್ಲಗೆ ಓಡಲು ನೋಡುವೆಯಾ (ಹೂಂ)
               ನಿನ್ನ ನಾನು ಬಲ್ಲೆ, ಆಸೆ ನನ್ನ ಮೇಲೆ ಅಲ್ಲವೇನು,
ಹೆಣ್ಣು : ಹೂಂ..  ಹೂಂ ಹೂಂ ... ಏನಿಲ್ಲ
 
|| ಗಂಡು : ಸರಿ ನಾ ಹೋಗಿ ಬರುವೆ
   ಹೆಣ್ಣು : ಟಾಟಾ, ಟಾಟಾ…||

ಹೆಣ್ಣು : ಸರಿ ನಾ ಹೋಗಿ ಬರುವೆ
ಗಂಡು : ಮತ್ತೆ ನೀ ಎಂದು ಬರುವೆ
ಹೆಣ್ಣು : ಸರಿ ನಾ ಹೋಗಿ ಬರುವೆ
ಗಂಡು : ಮತ್ತೆ ನೀ ಎಂದು ಬರುವೆ
ಹೆಣ್ಣು : ಬಾ ಎಂದಾಗ
ಗಂಡು : ಬರುವೆಯ ಬೇಗ,
ಹೆಣ್ಣು : ಓ….
ಗಂಡು : ನಾಳೆ ಸಂಜೆ
ಹೆಣ್ಣು : ಉಹೂಂ, ಇನ್ನೂ ಮುಂಚೆ
ಗಂಡು : ಎಲ್ಲಿ…?
ಹೆಣ್ಣು :  ಅಲ್ಲೇ...  ಯಾರೂ ನೋಡದ ಜಾಗದಲಿ
                ಸರಿ ನಾ ಹೋಗಿ ಬರುವೆ
 
ಗಂಡು : ಕಣ್ಣಮುಂದೆ ಮುಂಗುರುಳ ಆಟವೇನು
                ಕಿರುನಗೆ ಹೇಳುವ ನುಡಿಯೇನು
                ಕಣ್ಣಮುಂದೆ ಮುಂಗುರುಳ ಆಟವೇನು
                ಕಿರುನಗೆ ಹೇಳುವ ನುಡಿಯೇನು
                ಸಂಜೆಗೆಂಪು ಬಣ್ಣ, ಈ ಕೆನ್ನೆ ಮೇಲಿದೇನು
ಹೆಣ್ಣು : ಬೇಡ ಬೇಡ ಎಂದರೂ ಕೇಳಿದೆಯ
                ನೀಡಿದೆ ನೀ ಸಿಹಿ ಕಾಣಿಕೆಯ
                ಆ ಚೆಲ್ಲಾಟಕೆ, ರಂಗೇರುತಿದೆ ಬಿಡು ನನ್ನ,
ಗಂಡು : ಉಂ...  ಸರಿ
 
|| ಹೆಣ್ಣು : ಉಂ.... ಸರಿ ನಾ ಹೋಗಿ ಬರುವೆ
   ಗಂಡು : ಮತ್ತೆ ನೀ ಎಂದು ಬರುವೆ…||
 
ಹೆಣ್ಣು : ನನ್ನ ಪುಣ್ಯ ಇಲ್ಲಿ ಯಾರು ನೋಡಲಿಲ್ಲ
             ನಿನ್ನ ನಂಬಿ ಒಂಟಿಯಾಗಿ ಬಂದೆನಲ್ಲ
               ನನ್ನ ಪುಣ್ಯ ಇಲ್ಲಿ ಯಾರು ನೋಡಲಿಲ್ಲ
               ನಿನ್ನ ನಂಬಿ ಒಂಟಿಯಾಗಿ ಬಂದೆನಲ್ಲ
               ಕೈಯ ಬಿಡು ಸಾಕು, ನಾ ಬೇಗ ಹೋಗ ಬೇಕು
ಗಂಡು : ಅಂದದಿಂದ ಮನಸನು ಸೆರೆ ಹಾಕಿ
               ಮೆಲ್ಲಗೆ ಓಡಲು ನೋಡುವೆಯಾ (ಹೂಂ)
               ನಿನ್ನ ನಾನು ಬಲ್ಲೆ, ಆಸೆ ನನ್ನ ಮೇಲೆ ಅಲ್ಲವೇನು,
ಹೆಣ್ಣು : ಹೂಂ..  ಹೂಂ ಹೂಂ ... ಏನಿಲ್ಲ
 
|| ಗಂಡು : ಸರಿ ನಾ ಹೋಗಿ ಬರುವೆ
   ಹೆಣ್ಣು : ಟಾಟಾ, ಟಾಟಾ…||

Sari Naa Hogi Baruve song lyrics from Kannada Movie Prathidhwani starring Dr Rajkumar, Rajesh, Dinesh, Lyrics penned by G K Venkatesh Sung by P B Srinivas, S Janaki, Music Composed by G K Venkatesh, film is Directed by Dorai-Bhagavan and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ