Mareyadiru Sneha Lyrics

ಮರೆಯದಿರು ಸ್ನೇಹ Lyrics

in Prathidhwani

in ಪ್ರತಿಧ್ವನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮರೆಯದಿರು….. ಸ್ನೇಹ……
ಬಗೆಯದಿರು….. ದ್ರೋಹ…..
ನ್ಯಾಯವನ್ನು ಉಳಿಸು
ಅನ್ಯಾಯವನ್ನು ಅಳಿಸು
ಎಂದೂ….. ಎಂದೆಂದೂ..
 
|| ಮರೆಯದಿರು….. ಸ್ನೇಹ……
ಬಗೆಯದಿರು….. ದ್ರೋಹ…..||
 
ಬಾಳಿನಲಿ ಗುರಿಯ
ಸಾಧಿಸುವ ಛಲವ
ಬಿಡದಂತೆ ನಡೆಯಬೇಕು
ಅದಕಾಗಿ ದುಡಿಯಬೇಕು
ಎಂದೂ.. ಎಂದೆಂದೂ..
 
|| ಮರೆಯದಿರು….. ಸ್ನೇಹ……
ಬಗೆಯದಿರು….. ದ್ರೋಹ…..||
 
ಸತ್ಯವನೇ ನುಡಿದು
ಧರ್ಮದಲೇ ನಡೆದು
ಸರಿಯಾದ ದಾರಿಯಲ್ಲಿ
ಗುರಿಯನ್ನು ಸೇರಬೇಕು
ಎಂದೂ.. ಎಂದೆಂದೂ..
 
|| ಮರೆಯದಿರು….. ಸ್ನೇಹ……
ಬಗೆಯದಿರು….. ದ್ರೋಹ…..
ಯೂಡಲಿ... ಹೂ……
ಯೂಡಲಿ...ಹೂ…..
ಯೂಡಲಿ...ಹೂ…..||

ಮರೆಯದಿರು….. ಸ್ನೇಹ……
ಬಗೆಯದಿರು….. ದ್ರೋಹ…..
ನ್ಯಾಯವನ್ನು ಉಳಿಸು
ಅನ್ಯಾಯವನ್ನು ಅಳಿಸು
ಎಂದೂ….. ಎಂದೆಂದೂ..
 
|| ಮರೆಯದಿರು….. ಸ್ನೇಹ……
ಬಗೆಯದಿರು….. ದ್ರೋಹ…..||
 
ಬಾಳಿನಲಿ ಗುರಿಯ
ಸಾಧಿಸುವ ಛಲವ
ಬಿಡದಂತೆ ನಡೆಯಬೇಕು
ಅದಕಾಗಿ ದುಡಿಯಬೇಕು
ಎಂದೂ.. ಎಂದೆಂದೂ..
 
|| ಮರೆಯದಿರು….. ಸ್ನೇಹ……
ಬಗೆಯದಿರು….. ದ್ರೋಹ…..||
 
ಸತ್ಯವನೇ ನುಡಿದು
ಧರ್ಮದಲೇ ನಡೆದು
ಸರಿಯಾದ ದಾರಿಯಲ್ಲಿ
ಗುರಿಯನ್ನು ಸೇರಬೇಕು
ಎಂದೂ.. ಎಂದೆಂದೂ..
 
|| ಮರೆಯದಿರು….. ಸ್ನೇಹ……
ಬಗೆಯದಿರು….. ದ್ರೋಹ…..
ಯೂಡಲಿ... ಹೂ……
ಯೂಡಲಿ...ಹೂ…..
ಯೂಡಲಿ...ಹೂ…..||

Mareyadiru Sneha song lyrics from Kannada Movie Prathidhwani starring Dr Rajkumar, Rajesh, Dinesh, Lyrics penned by Chi Udayashankar Sung by P B Srinivas, Music Composed by G K Venkatesh, film is Directed by Dorai-Bhagavan and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ