Eko Eno Haaduva Aase Lyrics

ಏಕೋ ಏನೋ ಹಾಡುವ ಆಸೆ Lyrics

in Prathidhwani

in ಪ್ರತಿಧ್ವನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏಕೋ ಏನೋ ಹಾಡುವ ಆಸೆ
ಹೃದಯಕೆ ಬಂದಿದೆ
 
ಏಕೋ ಏನೋ ಹಾಡುವ ಆಸೆ
ಹೃದಯಕೆ ಬಂದಿದೆ
ಅದೇನೋ ಅರಿಯೇ ಒಂದು ತಿಳಿಯೆ
ಹರುಷಾ ತುಂಬಿದೆ...
 
|| ಏಕೋ ಏನೋ ಹಾಡುವ ಆಸೆ
ಹೃದಯಕೆ ಬಂದಿದೆ….||
 
ನಿನ್ನಾ ಈ ಚೆಲುವಾ ನಗುವ
ಮೊಗವ ಸೊಬಗನು ಕಂಡೆ
ನಿನ್ನಾ ಈ ತನುವ ಕಾಂತಿ
ತರುವ ಮೋಹದಿ ನಿಂದೆ
ಬಳಿಗೆ ಬಂದೆ... ನನ್ನೇ ಮರೆತೆ....
ಬಾಳು ಸುಖದ.. ಪ್ರೇಮಗೀತೆ ಇಂದು
 
|| ಏಕೋ ಏನೋ ಹಾಡುವ ಆಸೆ
ಹೃದಯಕೆ ಬಂದಿದೆ….||
 
ಅಶೋಕ್.... ಮೈ ಡಾರ್ಲಿಂಗ್..
ಅಶೋಕ್.... ಮೈ ಡಾರ್ಲಿಂಗ್
 
ನಿನ್ನಾ ಈ ನಡೆಯ ಮಧುರ
ನುಡಿಯ ಮೋಡಿಗೆ ಸಿಲುಕಿ
ನಿನ್ನಾ ಈ ಸನಿಹ ತಂದ
ಸಿಹಿಯ ಬಯಕೆಯು ಕೆಣಕಿ
ನಿನ್ನಾ ಈ ನಡೆಯ ಮಧುರ
ನುಡಿಯ ಮೋಡಿಗೆ ಸಿಲುಕಿ
ನಿನ್ನಾ ಈ ಸನಿಹ ತಂದ
ಸಿಹಿಯ ಬಯಕೆಯು ಕೆಣಕಿ
ಮಿಲನ ತಂದ... ಸಲಿಗೆಯಿಂದ..
ಒಲವು  ತಂದ ... ಸರಸದಿಂದ... ಬಂದೆ
 
|| ಏಕೋ ಏನೋ ಹಾಡುವ ಆಸೆ....
ಹೃದಯಕೆ ಬಂದಿದೆ…..||

ಏಕೋ ಏನೋ ಹಾಡುವ ಆಸೆ
ಹೃದಯಕೆ ಬಂದಿದೆ
 
ಏಕೋ ಏನೋ ಹಾಡುವ ಆಸೆ
ಹೃದಯಕೆ ಬಂದಿದೆ
ಅದೇನೋ ಅರಿಯೇ ಒಂದು ತಿಳಿಯೆ
ಹರುಷಾ ತುಂಬಿದೆ...
 
|| ಏಕೋ ಏನೋ ಹಾಡುವ ಆಸೆ
ಹೃದಯಕೆ ಬಂದಿದೆ….||
 
ನಿನ್ನಾ ಈ ಚೆಲುವಾ ನಗುವ
ಮೊಗವ ಸೊಬಗನು ಕಂಡೆ
ನಿನ್ನಾ ಈ ತನುವ ಕಾಂತಿ
ತರುವ ಮೋಹದಿ ನಿಂದೆ
ಬಳಿಗೆ ಬಂದೆ... ನನ್ನೇ ಮರೆತೆ....
ಬಾಳು ಸುಖದ.. ಪ್ರೇಮಗೀತೆ ಇಂದು
 
|| ಏಕೋ ಏನೋ ಹಾಡುವ ಆಸೆ
ಹೃದಯಕೆ ಬಂದಿದೆ….||
 
ಅಶೋಕ್.... ಮೈ ಡಾರ್ಲಿಂಗ್..
ಅಶೋಕ್.... ಮೈ ಡಾರ್ಲಿಂಗ್
 
ನಿನ್ನಾ ಈ ನಡೆಯ ಮಧುರ
ನುಡಿಯ ಮೋಡಿಗೆ ಸಿಲುಕಿ
ನಿನ್ನಾ ಈ ಸನಿಹ ತಂದ
ಸಿಹಿಯ ಬಯಕೆಯು ಕೆಣಕಿ
ನಿನ್ನಾ ಈ ನಡೆಯ ಮಧುರ
ನುಡಿಯ ಮೋಡಿಗೆ ಸಿಲುಕಿ
ನಿನ್ನಾ ಈ ಸನಿಹ ತಂದ
ಸಿಹಿಯ ಬಯಕೆಯು ಕೆಣಕಿ
ಮಿಲನ ತಂದ... ಸಲಿಗೆಯಿಂದ..
ಒಲವು  ತಂದ ... ಸರಸದಿಂದ... ಬಂದೆ
 
|| ಏಕೋ ಏನೋ ಹಾಡುವ ಆಸೆ....
ಹೃದಯಕೆ ಬಂದಿದೆ…..||

Eko Eno Haaduva Aase song lyrics from Kannada Movie Prathidhwani starring Dr Rajkumar, Rajesh, Dinesh, Lyrics penned by Chi Udayashankar Sung by P B Srinivas, Music Composed by G K Venkatesh, film is Directed by Dorai-Bhagavan and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ