ಪ್ರಾಣ ಕೊಡುವೆನು ಗೆಳತಿ ನಿನಗೋಸ್ಕರ
ಜೀವ ತೊರೆವೆನು ಗೆಳತಿ ನಿನಗೋಸ್ಕರ
ನಿನ್ನ ಜೊತೆಯಲಿ ನಾನು ಸದಾ ಇರುವೆನು
ನಿನ್ನ ಮನದಲಿ ನಾನು ದಿನ ಬರುವೆನು
ಪ್ರಾಣ ಕೊಡುವೆನು ಗೆಳತಿ ನಿನಗೋಸ್ಕರ
ಜೀವ ತೊರೆವೆನು ಗೆಳತಿ ನಿನಗೋಸ್ಕರ
ಆ ದೇವರಾಣೆ ಈ ನನ್ನ ಜೀವ ನೀನೆ
ಆ ಮಾತೆಯಾಣೆ ನನ್ನೊಲವು ನೀನೇನೆ
ಈ ಪ್ರೇಮದಾಣೆ ಪ್ರತಿಜನ್ಮಕು ನೀನೆ
ಈ ಒಡಲಿನಾಣೆ ನನ್ನುಸಿರು ನೀನೇನೆ
ಉಸಿರುಸಿರಲು ಬೆರೆತು ಹೋದೆ
ಉಸಿರಾಗು ನೀನು ಮರೆತು ಬಾಧೆ
ಜನುಮಜನುಮದಲು ಜೊತೆಯಲಿರುವೆ ನಾನು
||ಪ್ರಾಣ ಕೊಡುವೆನು ಗೆಳತಿ ನಿನಗೋಸ್ಕರ
ಜೀವ ತೊರೆವೆನು ಗೆಳತಿ ನಿನಗೋಸ್ಕರ||
ಆ ಸೂರ್ಯನಾಣೆ ಈ ನನ್ನ ಪ್ರಾಣ ನೀನೆ
ಆ ಚಂದ್ರನಾಣೆ ಚೆಲುವೆಲ್ಲ ನೀನೇನೆ
ಈ ಭೂಮಿಯಾಣೆ ಬದುಕೆಲ್ಲವು ನೀನೆ
ಈ ಹೃದಯದಾಣೆ ಮನಸೆಲ್ಲ ನೀನೇನೆ
ಮನಮನಸ್ಸಲು ನಿನ್ನದೆ ಧ್ಯಾನ ಜೊತೆಯಾಗು ನೀ ಮರೆತು ಮೌನ
ಜನುಮಜನುಮದಲು ಜೊತೆಯಲಿರುವೆ ನಾನು
||ಪ್ರಾಣ ಕೊಡುವೆನು ಗೆಳತಿ ನಿನಗೋಸ್ಕರ
ಜೀವ ತೊರೆವೆನು ಗೆಳತಿ ನಿನಗೋಸ್ಕರ
ನಿನ್ನ ಜೊತೆಯಲಿ ನಾನು ಸದಾ ಇರುವೆನು
ನಿನ್ನ ಮನದಲಿ ನಾನು ದಿನ ಬರುವೆನು||
||ಪ್ರಾಣ ಕೊಡುವೆನು ಗೆಳತಿ ನಿನಗೋಸ್ಕರ
ಜೀವ ತೊರೆವೆನು ಗೆಳತಿ ನಿನಗೋಸ್ಕರ||
ಪ್ರಾಣ ಕೊಡುವೆನು ಗೆಳತಿ ನಿನಗೋಸ್ಕರ
ಜೀವ ತೊರೆವೆನು ಗೆಳತಿ ನಿನಗೋಸ್ಕರ
ನಿನ್ನ ಜೊತೆಯಲಿ ನಾನು ಸದಾ ಇರುವೆನು
ನಿನ್ನ ಮನದಲಿ ನಾನು ದಿನ ಬರುವೆನು
ಪ್ರಾಣ ಕೊಡುವೆನು ಗೆಳತಿ ನಿನಗೋಸ್ಕರ
ಜೀವ ತೊರೆವೆನು ಗೆಳತಿ ನಿನಗೋಸ್ಕರ
ಆ ದೇವರಾಣೆ ಈ ನನ್ನ ಜೀವ ನೀನೆ
ಆ ಮಾತೆಯಾಣೆ ನನ್ನೊಲವು ನೀನೇನೆ
ಈ ಪ್ರೇಮದಾಣೆ ಪ್ರತಿಜನ್ಮಕು ನೀನೆ
ಈ ಒಡಲಿನಾಣೆ ನನ್ನುಸಿರು ನೀನೇನೆ
ಉಸಿರುಸಿರಲು ಬೆರೆತು ಹೋದೆ
ಉಸಿರಾಗು ನೀನು ಮರೆತು ಬಾಧೆ
ಜನುಮಜನುಮದಲು ಜೊತೆಯಲಿರುವೆ ನಾನು
||ಪ್ರಾಣ ಕೊಡುವೆನು ಗೆಳತಿ ನಿನಗೋಸ್ಕರ
ಜೀವ ತೊರೆವೆನು ಗೆಳತಿ ನಿನಗೋಸ್ಕರ||
ಆ ಸೂರ್ಯನಾಣೆ ಈ ನನ್ನ ಪ್ರಾಣ ನೀನೆ
ಆ ಚಂದ್ರನಾಣೆ ಚೆಲುವೆಲ್ಲ ನೀನೇನೆ
ಈ ಭೂಮಿಯಾಣೆ ಬದುಕೆಲ್ಲವು ನೀನೆ
ಈ ಹೃದಯದಾಣೆ ಮನಸೆಲ್ಲ ನೀನೇನೆ
ಮನಮನಸ್ಸಲು ನಿನ್ನದೆ ಧ್ಯಾನ ಜೊತೆಯಾಗು ನೀ ಮರೆತು ಮೌನ
ಜನುಮಜನುಮದಲು ಜೊತೆಯಲಿರುವೆ ನಾನು
||ಪ್ರಾಣ ಕೊಡುವೆನು ಗೆಳತಿ ನಿನಗೋಸ್ಕರ
ಜೀವ ತೊರೆವೆನು ಗೆಳತಿ ನಿನಗೋಸ್ಕರ
ನಿನ್ನ ಜೊತೆಯಲಿ ನಾನು ಸದಾ ಇರುವೆನು
ನಿನ್ನ ಮನದಲಿ ನಾನು ದಿನ ಬರುವೆನು||
||ಪ್ರಾಣ ಕೊಡುವೆನು ಗೆಳತಿ ನಿನಗೋಸ್ಕರ
ಜೀವ ತೊರೆವೆನು ಗೆಳತಿ ನಿನಗೋಸ್ಕರ||