Muddu Hudugi Lyrics

ಮುದ್ದು ಹುಡುಗಿ Lyrics

in Prana Koduve Gelathi

in ಪ್ರಾಣ ಕೊಡುವೆ ಗೆಳತಿ

LYRIC

Song Details Page after Lyrice

ಮುದ್ದು ಹುಡುಗಿ ಮನಸ್ಸು ಕೊಟ್ಟರೆ ಚೆಂದ ಚೆಂದನೊ
ಇವಳು ನಡೆದು ಬಂದರೆ ಕಣ್ಣ ಸೆಳೆಯುವ ಅಂದ ಅಂದನೊ
ಮಲ್ಲಿಗೆಯಂಥ ಮನಸ್ಸವಳು ಮಲ್ಲಿಗೆ ಮುಡಿದು ಬಂದಾಳು
ಮುತ್ತಿನಂತ ನಗುವಲ್ಲೆ ಪ್ರೀತಿ ಹೊತ್ತು ತಂದಾಳು
ನಡೆ ಚೆಂದ ನುಡಿ ಚೆಂದ ನಗುವೆಂತ ಚೆಂದ
ಮುದ್ದು ಹುಡುಗಿ ಮನಸ್ಸು ಕೊಟ್ಟರೆ ಚೆಂದ ಚೆಂದನೊ
ಇವಳು ನಡೆದು ಬಂದರೆ ಕಣ್ಣ ಸೆಳೆಯುವ ಅಂದ ಅಂದನೊ
 
ಮೊದಲನೆ ನೋಟದಲಿಮರೆತೆ ನಾನು ನನ್ನನೆ
ಕಣ್ಣಿನ ಸನ್ನೆಯಲಿ ಕರೆದೆ ನಾನು ನಿನ್ನನೆ
ಕರೆಯಲು ಕಣ್ಣಿನಲಿ ಬರುವೆನು ಕನಸ್ಸಲಿ
ಕೈಗಳ ಸ್ಪರ್ಶದಲಿ ನಡೆವೆನು ಜೊತೆಯಲಿ
ಜೊತೆಯಲಿ ನಡೆದೆನು ಹರ್ಷವ ಕಂಡೆನು
ನಿನ್ನಯ ನಗುವಲಿ ಸ್ವರ್ಗವ ಕಂಡೆನು
ನನ್ನ ಮೊದಲ ಪ್ರೇಮ ನೀನು ಕೊನೆತನಕ ಇರುವೆ ನಾನು
ಸುಮಧುರ ಪ್ರೇಮದಲಿ ಪಯಣವು ಸಾಗಲಿ
 
||ಮುದ್ದು ಹುಡುಗ ಮನಸ್ಸು ಕೊಟ್ಟರೆ ಚೆಂದ ಚೆಂದನೊ
ಇವನು ನಡೆದು ಬಂದರೆ ಕಣ್ಣ ಸೆಳೆಯುವ ಅಂದ ಅಂದನೊ||
 
ಮೊದಲನೆ ಪ್ರೇಮಕೆ ನಾ ಗೆದ್ದು ತಂದೆ ಕಾಣಿಕೆ
ಗೆಲುವಿನ ಪ್ರೇಮಿಯೆ ಸೋತೆ ನಿನ್ನ ಪ್ರೇಮಕೆ
ಚೆಲುವೆಯ ಮುಖದಲಿ ನಗುವಿನ ಪರಿಮಳ
ಚೆಲುವಿನ ಮನದಲಿ ಒಲವಿನ ತಳಮಳ
ಮೊದಲನೆ ಮುತ್ತಲಿ ಹರುಷವ ಕಂಡೆನು
ಮುತ್ತಿನ ಮಳೆಯು ಸ್ವರ್ಗವ ಕಂಡೆನು
ನನ್ನ ಮೊದಲ ಪ್ರೇಮ ನೀನು ಕೊನೆತನಕ ಇರುವೆ ನಾನು
ಸುಮಧುರ ಪ್ರೇಮದಲಿ ಪಯಣವು ಸಾಗಲಿ
 
ಮುದ್ದು ಹುಡುಗಿ ಮನಸ್ಸು ಕೊಟ್ಟರೆ ಚೆಂದ ಚೆಂದನೊ
ಇವನು ನಡೆದು ಬಂದರೆ ಕಣ್ಣ ಸೆಳೆಯುವ ಅಂದ ಅಂದನೊ
ಮಲ್ಲಿಗೆಯಂಥ ಮನಸ್ಸವಳು ಮಲ್ಲಿಗೆ ಮುಡಿದು ಬಂದಾಳು
ಮಲ್ಲಿಗೆ ಮುಡಿಸಿ ಪ್ರೀತಿಯಿಂದ ನುಡಿವ ಮಾತು ಚೆಂದನೊ
ನಡೆ ಚೆಂದ ನುಡಿ ಚೆಂದ ನಗುವೆಂತ ಚೆಂದ
 
||ಮುದ್ದು ಹುಡುಗಿ ಮನಸ್ಸು ಕೊಟ್ಟರೆ ಚೆಂದ ಚೆಂದನೊ
ಇವಳು ನಡೆದು ಬಂದರೆ ಕಣ್ಣ ಸೆಳೆಯುವ ಅಂದ ಅಂದನೊ||

Muddu Hudugi song lyrics from Kannada Movie Prana Koduve Gelathi starring Kiran Karla, Raksha Shenoy, Rashmi, Lyrics penned by Yathish B S Sung by Santhosh, Chaithra Mohan, Music Composed by A T Raveesh, film is Directed by Yathish B S and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ