ಕರುನಾಡ ಮಣ್ಣ ಮಗ ನಾನು
ಕನ್ನಡಕೆ ಕೊಡುವೆ ಪ್ರಾಣವನ್ನು
ಹೇ ಮನಸ್ಸಿಟ್ಟು ಹಾಡಿರೆಲ್ಲ ನೀವು
ಕನ್ನಡಾಂಬೆಯ ಗೀತೆಯನ್ನು
ಒಂದಾಗಿ ಬಾಳಬೇಕು ನಾವು ಕನ್ನಡದ ಗೆಲುವಿಗಾಗಿ ಎಂದು
ಒಟ್ಟಾಗಿ ಹಾಡಬೇಕು ನಾವು ಕನ್ನಡದ ಉಸಿರಿಗಾಗಿ ಎಂದು
ಕನ್ನಡ ಜೈ ಜೈ ಕನ್ನಡ ಜೈ ಜೈ ಕರ್ನಾಟಕ ಜೈ ಜೈ ಕನ್ನಡ ಜೈ ಜೈ
ಕರುನಾಡ ಮಣ್ಣ ಮಗ ನಾನು
ಕನ್ನಡಕೆ ಕೊಡುವೆ ಪ್ರಾಣವನ್ನು
ಹೇ ಮನಸ್ಸಿಟ್ಟು ಹಾಡಿರೆಲ್ಲ ನೀವು
ಕನ್ನಡಾಂಬೆಯ ಗೀತೆಯನ್ನು
ಕರುನಾಡ ಈ ಮಣ್ಣಿಗೆ ನಾನಾಗುವೆ ಚಿರಋಣಿ
ಕನ್ನಡವೆ ಚಿರವಾಗಿ ಇರಬೇಕು
ಕನ್ನಡಾಂಬೆ ಕೈಮುಗಿದು ನಾ ಬೇಡುವೆ ಪ್ರತಿಜನ್ಮ
ಕನ್ನಡವೆ ಸ್ವರವಾಗಿ ಬರಬೇಕು
ನೀವೆ ನನ್ನ ತಾಯಿ ತಂದೆ ನೀವೆ ನನ್ನ ಬಂಧು ಬಳಗ
ತಂದೆಯಂತೆ ಪ್ರೀತಿಸೋಣ ನಾವು ಕರುನಾಡ ಪುಣ್ಯಭೂಮಿಯನ್ನು
ತಾಯಿಯಂತೆ ಪೂಜಿಸೋಣ ನಾವು ಈ ನಾಡ ಕನ್ನಡಾಂಬೆಯನ್ನು
ಕನ್ನಡ ಜೈ ಜೈ ಕನ್ನಡ ಜೈ ಜೈ ಕರ್ನಾಟಕ ಜೈ ಜೈ ಕನ್ನಡ ಜೈ ಜೈ
||ಕರುನಾಡ ಮಣ್ಣ ಮಗ ನಾನು
ಕನ್ನಡಕೆ ಕೊಡುವೆ ಪ್ರಾಣವನ್ನು
ಹೇ ಮನಸ್ಸಿಟ್ಟು ಹಾಡಿರೆಲ್ಲ ನೀವು
ಕನ್ನಡಾಂಬೆಯ ಗೀತೆಯನ್ನು||
ಮಾತೃಭೂಮಿ ಈ ನಾಡಿನ ಋಣವನ್ನು ತೀರಿಸಲು
ಏಳೇಳು ಜನ್ಮವನ್ನು ಪಡಿಬೇಕು
ತಾಯಿಭಾಷೆ ಕನ್ನಡವ ನುಡಿಯಲು ನಾವೆಲ್ಲರು
ಪೂರ್ವಜನ್ಮದ ಪುಣ್ಯ ತರಬೇಕು
ಪಡಿಬೇಕು ನಾವ್ ಜನ್ಮವನ್ನು
ಕರುನಾಡಲ್ಲೆ ಪ್ರತಿಜನ್ಮವನ್ನು
ದೇವರಂತೆ ಪೂಜಿಸೋಣ ನಾವು
ಕರುನಾಡ ಭೂಮಿತಾಯಿಯನ್ನು
ಬಂದವರಿಗೆ ಬಂಧುಗಳು ನಾವು
ಉಳಿಸಿರಿ ಕನ್ನಡಾಂಬೆಯನ್ನು

ಕನ್ನಡ ಜೈ ಜೈ ಕನ್ನಡ ಜೈ ಜೈ ಕರ್ನಾಟಕ ಜೈ ಜೈ ಕನ್ನಡ ಜೈ ಜೈ||