ಬನವಾಸಿಯೇ ಓ ಬನವಾಸಿಯೇ
ಬನವಾಸಿಯೇ ಓ ಬನವಾಸಿಯೇ
ಕಣ್ಣಲ್ಲೆ ಕರೆದವಳೆ ಕಾಡೊಳಗೆ ನಡೆದವಳೆ
ಕಣ್ಣಲ್ಲೆ ಕರೆದವಳೆ ಕಾಡೊಳಗೆ ನಡೆದವಳೆ
ಬರುವೆ ಏನು ನೀನು ನನ್ನ ಬಾಳಿಗೆ
ಬರುವೆ ಏನು ನೀನು ನನ್ನ ಬಾಳಿಗೆ
ಬನವಾಸಿಯೇ ಓ ಬನವಾಸಿಯೇ
ಬನವಾಸಿಯೇ ಓ ಬನವಾಸಿಯೇ
ಒಲವು ಅನ್ನೊ ಬಂಧ ಒಂದು ವಿಸ್ಮಯವೆಂದೂ
ಅದರಲ್ಲಿ ನಾನೀಗ ತನ್ಮಯ ಇಂದು
ರಾಣಿಜೇನು ನೀನು ನಾನ ನಿನ್ನ ಕಂಡು
ನ್ನನೊಳಗೆ ಏನೇನೊ ಅಮಧುಕೊಂಡೆ
ಏನಾಯ್ತೊ ಕಾಣೆ ನಾ ನನ್ನಾಣೆಗು
ಬಿಡದಂತ ಮಾಯೆ ನೀನೆಂದೆಂದಿಗೂ
ಏನಾಯ್ತೊ ಕಾಣೆ ನಾ ನನ್ನಾಣೆಗು
ಬಿಡದಂತ ಮಾಯೆ ನೀನೆಂದೆಂದಿಗೂ
ಸಡಗರವು ಸಂಭ್ರಮವು ನೀ ಪ್ರೀತಿಯ ಹಬ್ಬದಲಿ
ಹಾಡುವೆಯ ನೀ ಕುಣಿಯುವೆಯ
ಪ್ರೀತಿಯ ನಮ್ಮ ಜಾತ್ರೆಯಲಿ
||ಬನವಾಸಿಯೇ ಓ ಬನವಾಸಿಯೇ||
||ಬನವಾಸಿಯೇ ಓ ಬನವಾಸಿಯೇ||
ನನ್ನ ಬಾಳಿಗೆ ನೀನು ವರವಾಗಿ ಬಂದೆ
ಮನದಲ್ಲಿ ನೆಲೆಸಿರುವ ದೇವಿ ನೀನೆ
ಜೀವಕೆ ಜೀವ ಬೆಸೆದು ಒಲವನ್ನು ತಂದೆ
ಬೆರಗಾಗಿ ನಾ ನಿಂತು ಸೋತೆ ನಿಂಗೆ
ನೀ ಬಂದು ಸೇರು ನನ್ನ ಈ ತೋಳಲಿ
ಸನಿಹನ ಕೇಳು ನನ್ನ ಎದೆಗೂಡಲಿ
ನೀ ಬಂದು ಸೇರು ನನ್ನ ಈ ತೋಳಲಿ
ಸನಿಹನ ಕೇಳು ನನ್ನ ಎದೆಗೂಡಲಿ
ಬರುತೀಯ ಇರುತೀಯ ಜೊತೆಯಲಿ ದಿನವೂ
ಕೊಡುತೀಯರ ನಿನ ಪ್ರೀತಿಯ ಕೊನೆವರೆಗು ನನ್ನ ಬಾಳಲಿ
||ಬನವಾಸಿಯೇ ಓ ಬನವಾಸಿಯೇ
ಬನವಾಸಿಯೇ ಓ ಬನವಾಸಿಯೇ
ಕಣ್ಣಲ್ಲೆ ಕರೆದವಳೆ ಕಾಡೊಳಗೆ ನಡೆದವಳೆ
ಕಣ್ಣಲ್ಲೆ ಕರೆದವಳೆ ಕಾಡೊಳಗೆ ನಡೆದವಳೆ
ಬರುವೆ ಏನು ನೀನು ನನ್ನ ಬಾಳಿಗೆ
ಬರುವೆ ಏನು ನೀನು ನನ್ನ ಬಾಳಿಗೆ||
||ಬನವಾಸಿಯೇ ಓ ಬನವಾಸಿಯೇ||
||ಬನವಾಸಿಯೇ ಓ ಬನವಾಸಿಯೇ||
ಬನವಾಸಿಯೇ ಓ ಬನವಾಸಿಯೇ
ಬನವಾಸಿಯೇ ಓ ಬನವಾಸಿಯೇ
ಕಣ್ಣಲ್ಲೆ ಕರೆದವಳೆ ಕಾಡೊಳಗೆ ನಡೆದವಳೆ
ಕಣ್ಣಲ್ಲೆ ಕರೆದವಳೆ ಕಾಡೊಳಗೆ ನಡೆದವಳೆ
ಬರುವೆ ಏನು ನೀನು ನನ್ನ ಬಾಳಿಗೆ
ಬರುವೆ ಏನು ನೀನು ನನ್ನ ಬಾಳಿಗೆ
ಬನವಾಸಿಯೇ ಓ ಬನವಾಸಿಯೇ
ಬನವಾಸಿಯೇ ಓ ಬನವಾಸಿಯೇ
ಒಲವು ಅನ್ನೊ ಬಂಧ ಒಂದು ವಿಸ್ಮಯವೆಂದೂ
ಅದರಲ್ಲಿ ನಾನೀಗ ತನ್ಮಯ ಇಂದು
ರಾಣಿಜೇನು ನೀನು ನಾನ ನಿನ್ನ ಕಂಡು
ನ್ನನೊಳಗೆ ಏನೇನೊ ಅಮಧುಕೊಂಡೆ
ಏನಾಯ್ತೊ ಕಾಣೆ ನಾ ನನ್ನಾಣೆಗು
ಬಿಡದಂತ ಮಾಯೆ ನೀನೆಂದೆಂದಿಗೂ
ಏನಾಯ್ತೊ ಕಾಣೆ ನಾ ನನ್ನಾಣೆಗು
ಬಿಡದಂತ ಮಾಯೆ ನೀನೆಂದೆಂದಿಗೂ
ಸಡಗರವು ಸಂಭ್ರಮವು ನೀ ಪ್ರೀತಿಯ ಹಬ್ಬದಲಿ
ಹಾಡುವೆಯ ನೀ ಕುಣಿಯುವೆಯ
ಪ್ರೀತಿಯ ನಮ್ಮ ಜಾತ್ರೆಯಲಿ
||ಬನವಾಸಿಯೇ ಓ ಬನವಾಸಿಯೇ||
||ಬನವಾಸಿಯೇ ಓ ಬನವಾಸಿಯೇ||
ನನ್ನ ಬಾಳಿಗೆ ನೀನು ವರವಾಗಿ ಬಂದೆ
ಮನದಲ್ಲಿ ನೆಲೆಸಿರುವ ದೇವಿ ನೀನೆ
ಜೀವಕೆ ಜೀವ ಬೆಸೆದು ಒಲವನ್ನು ತಂದೆ
ಬೆರಗಾಗಿ ನಾ ನಿಂತು ಸೋತೆ ನಿಂಗೆ
ನೀ ಬಂದು ಸೇರು ನನ್ನ ಈ ತೋಳಲಿ
ಸನಿಹನ ಕೇಳು ನನ್ನ ಎದೆಗೂಡಲಿ
ನೀ ಬಂದು ಸೇರು ನನ್ನ ಈ ತೋಳಲಿ
ಸನಿಹನ ಕೇಳು ನನ್ನ ಎದೆಗೂಡಲಿ
ಬರುತೀಯ ಇರುತೀಯ ಜೊತೆಯಲಿ ದಿನವೂ
ಕೊಡುತೀಯರ ನಿನ ಪ್ರೀತಿಯ ಕೊನೆವರೆಗು ನನ್ನ ಬಾಳಲಿ
||ಬನವಾಸಿಯೇ ಓ ಬನವಾಸಿಯೇ
ಬನವಾಸಿಯೇ ಓ ಬನವಾಸಿಯೇ
ಕಣ್ಣಲ್ಲೆ ಕರೆದವಳೆ ಕಾಡೊಳಗೆ ನಡೆದವಳೆ
ಕಣ್ಣಲ್ಲೆ ಕರೆದವಳೆ ಕಾಡೊಳಗೆ ನಡೆದವಳೆ
ಬರುವೆ ಏನು ನೀನು ನನ್ನ ಬಾಳಿಗೆ
ಬರುವೆ ಏನು ನೀನು ನನ್ನ ಬಾಳಿಗೆ||
||ಬನವಾಸಿಯೇ ಓ ಬನವಾಸಿಯೇ||
||ಬನವಾಸಿಯೇ ಓ ಬನವಾಸಿಯೇ||