LYRIC

Song Details Page after Lyrice

ಓ ಕ್ಯಾತಪ್ಪನೆ ಮಹಾದೇವನೆ ನಮ್ಮನ್ನೆಲಲ್‌ ಹರಸೊ ದೇವನೇ
 
ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ
ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ
ವರುಷಕ್ಕೊಮ್ಮೆ ರೊಟ್ಟಿ ಹಬ್ಬ ಹರುಷತಂತು ಬನದ ತುಂಬ
ಮಲೆಯದೇವ್ನ ಮಹಿಮೆಯಿಂದ ಭಾಗ್ಯ ಬಂತು ಬಾಳತುಂಬ
ಮತ್ತೆ ಬರ್ಲಿ ರೊಟ್ಟಿ ಹಬ್ಬ ನಮ್ಮ ಕೂಳಿಗೆ
 
||ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ||
 
ಭೇದ ಭಾವ ಮಾಡೊದಿಲ್ಲ ಕಾಡೆ ನಮಗೆ ಬದುಕೆ ಎಲ್ಲ
ಸುಳ್ಳು ಮೋಸ ಗೊತ್ತೆ ಇಲ್ಲ ನೀತಿ ನೇಮ ಮೀರೊದಿಲ್ಲ
ಕಾಡು ನಾಡು ಎಲ್ಲನು ಒಂದೆ
ಭೇದ ಯಾಕೆ ಈ ಸೃಷ್ಟಿ ಮುಂದೆ
ಕಾಡು ನಾಡು ಎಲ್ಲನು ಒಂದೆ
ಭೇದ ಯಾಕೆ ಈ ಸೃಷ್ಟಿ ಮುಂದೆ
ಸೂರ್ಯ ಚಂದ್ರ ಗಾಳಿ ನೀರು ನಮ್ಮ ದ್ಯಾವರು
ಪಶು ಪಕ್ಷಿ ವನ್ಯ ಮೃಗ ನಮ್ಮ ಗೆಳೆಯರು
ಹಾಡಿ ಕುಣಿದು ಬಾನು ಭೂಮಿ ಒಂದು ಮಾಡಿ ಹಾಡುವ
 
||ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ||
 
ಪ್ರೀತಿ ಇರದೆ ಬದುಕೆ ಇಲ್ಲ ಬದುಕು ಎಂದು ಸುಲಭ ಅಲ್ಲ
ಬಾಳು ಎಂದು ಬೇವು ಬೆಲ್ಲ ಅರಿತು ಬಾಳು ಚಿಂತೆ ಇಲ್ಲ
ಭೂಮಿ ಮ್ಯಾಗೆ ನೆಪ ಮಾತ್ರ ನಾವು
ಆಡ್ಸಿ ಕುಣಿಸಿ ಆಡೋನು ದ್ಯಾವ್ರು
ಭೂಮಿ ಮ್ಯಾಗೆ ನೆಪ ಮಾತ್ರ ನಾವು
ಆಡ್ಸಿ ಕುಣಿಸಿ ಆಡೋನು ದ್ಯಾವ್ರು
ಹುಟ್ಟು ಸಾವಿನ ಗುಟ್ಟು ಯಾರ್ಗು ತಿಳಿಯಂಗಿಲ್ರಣ್ಣ
ಬಂದು ಹೋಗೊ ನಡುವೆ ನಾವು ನಗ್ತ ಬಾಳೋಣ
ಅಡವಿ ದೇವಿ ನಮ್ಮ ಕಾಯ್ವಳನುದಿನ
 
||ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ
ಅರೆರೆ ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ
ವರುಷಕ್ಕೊಮ್ಮೆ ರೊಟ್ಟಿ ಹಬ್ಬ ಹರುಷತಂತು ಬನದ ತುಂಬ
ಮಲೆಯದೇವ್ನ ಮಹಿಮೆಯಿಂದ ಭಾಗ್ಯ ಬಂತು ಬಾಳತುಂಬ
ಮತ್ತೆ ಬರ್ಲಿ ರೊಟ್ಟಿ ಹಬ್ಬ ನಮ್ಮ ಕೂಳಿಗೆ||
 
||ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ||

ಓ ಕ್ಯಾತಪ್ಪನೆ ಮಹಾದೇವನೆ ನಮ್ಮನ್ನೆಲಲ್‌ ಹರಸೊ ದೇವನೇ
 
ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ
ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ
ವರುಷಕ್ಕೊಮ್ಮೆ ರೊಟ್ಟಿ ಹಬ್ಬ ಹರುಷತಂತು ಬನದ ತುಂಬ
ಮಲೆಯದೇವ್ನ ಮಹಿಮೆಯಿಂದ ಭಾಗ್ಯ ಬಂತು ಬಾಳತುಂಬ
ಮತ್ತೆ ಬರ್ಲಿ ರೊಟ್ಟಿ ಹಬ್ಬ ನಮ್ಮ ಕೂಳಿಗೆ
 
||ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ||
 
ಭೇದ ಭಾವ ಮಾಡೊದಿಲ್ಲ ಕಾಡೆ ನಮಗೆ ಬದುಕೆ ಎಲ್ಲ
ಸುಳ್ಳು ಮೋಸ ಗೊತ್ತೆ ಇಲ್ಲ ನೀತಿ ನೇಮ ಮೀರೊದಿಲ್ಲ
ಕಾಡು ನಾಡು ಎಲ್ಲನು ಒಂದೆ
ಭೇದ ಯಾಕೆ ಈ ಸೃಷ್ಟಿ ಮುಂದೆ
ಕಾಡು ನಾಡು ಎಲ್ಲನು ಒಂದೆ
ಭೇದ ಯಾಕೆ ಈ ಸೃಷ್ಟಿ ಮುಂದೆ
ಸೂರ್ಯ ಚಂದ್ರ ಗಾಳಿ ನೀರು ನಮ್ಮ ದ್ಯಾವರು
ಪಶು ಪಕ್ಷಿ ವನ್ಯ ಮೃಗ ನಮ್ಮ ಗೆಳೆಯರು
ಹಾಡಿ ಕುಣಿದು ಬಾನು ಭೂಮಿ ಒಂದು ಮಾಡಿ ಹಾಡುವ
 
||ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ||
 
ಪ್ರೀತಿ ಇರದೆ ಬದುಕೆ ಇಲ್ಲ ಬದುಕು ಎಂದು ಸುಲಭ ಅಲ್ಲ
ಬಾಳು ಎಂದು ಬೇವು ಬೆಲ್ಲ ಅರಿತು ಬಾಳು ಚಿಂತೆ ಇಲ್ಲ
ಭೂಮಿ ಮ್ಯಾಗೆ ನೆಪ ಮಾತ್ರ ನಾವು
ಆಡ್ಸಿ ಕುಣಿಸಿ ಆಡೋನು ದ್ಯಾವ್ರು
ಭೂಮಿ ಮ್ಯಾಗೆ ನೆಪ ಮಾತ್ರ ನಾವು
ಆಡ್ಸಿ ಕುಣಿಸಿ ಆಡೋನು ದ್ಯಾವ್ರು
ಹುಟ್ಟು ಸಾವಿನ ಗುಟ್ಟು ಯಾರ್ಗು ತಿಳಿಯಂಗಿಲ್ರಣ್ಣ
ಬಂದು ಹೋಗೊ ನಡುವೆ ನಾವು ನಗ್ತ ಬಾಳೋಣ
ಅಡವಿ ದೇವಿ ನಮ್ಮ ಕಾಯ್ವಳನುದಿನ
 
||ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ
ಅರೆರೆ ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ
ವರುಷಕ್ಕೊಮ್ಮೆ ರೊಟ್ಟಿ ಹಬ್ಬ ಹರುಷತಂತು ಬನದ ತುಂಬ
ಮಲೆಯದೇವ್ನ ಮಹಿಮೆಯಿಂದ ಭಾಗ್ಯ ಬಂತು ಬಾಳತುಂಬ
ಮತ್ತೆ ಬರ್ಲಿ ರೊಟ್ಟಿ ಹಬ್ಬ ನಮ್ಮ ಕೂಳಿಗೆ||
 
||ಬನವಾಸಿ ಕಾಡಿನಲ್ಲಿ ನಮ್ಮೊರೆಲ್ಲ ಸೇರೋರೆ
ಮಲೆನಾಡ ಮಡಿಲಿನಲಿ ಒಂದುಗೂಡಿ ಹಾಡೋರೆ||

Banavasi Kadinali song lyrics from Kannada Movie Prakruthiya Madilu Banavasi starring Lochan Barga, Sanathani, Sanjay Shivan, Lyrics penned by Dheeraj Surya Sung by Hemanth, Supriya Lohith, Chorus, Music Composed by Dhanasheelan, film is Directed by Dheeraj Surya and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ