ಸಂಜೆ ಬಾನಲ್ಲಿ ಬರೆದ ರಂಗೋಲಿ ನಿನ್ನ ಕೆನ್ನೇಲಿ ಬಂತು
ಮೌನ ಮುತ್ತಾಗಿ ಪ್ರೀತಿ ಮಾತಾಗಿ ಇಂದು ನೂರರ್ಥ ತಂತು
ಮನಬಿಚ್ಚಿ ತೋರಲೇನು ಎದೆಮಾತು ಹೇಳಲೇನು
ಎಂದು ನಿನ್ನ ಅರಿತೆ ನಾನು ಬಂಗಾರದ ಗಟ್ಟಿ ನೀನು
ಗೆಳತಿ ಕಣ್ಣತುಂಬಿ ನಿಂದೆ ನೀನು
ಪ್ರೀತಿ ಶಾಹಿಲಿ ಮನದ ಹಾಳೆಲಿ ಬರೆದೆ ನೀ ನನ್ನ ಹೆಸರು
ತುಂಬಿ ಸಂತೋಷ ಏನೊ ಉಲ್ಲಾಸ ಹಾಗೆ ನಿಂತೋಯಿತು ಉಸಿರು
ನಿನ್ನಲ್ಲೆಂದು ಬೆರೆತೆ ನಾನು ಅದ ಇಂದು ಅರಿತೆ ನೀನು
ನನ್ನ ಬಾಳ ದಾರಿಯಲ್ಲಿ ಬೆಳಕಾಗಿ ಬಂದೆ ನೀನು
ಗೆಳೆಯ ನಿನ್ನ ನಂಬಿ ನಿಂತೆ ನಾನು
ಮುಳ್ಳಿನಲ್ಲಿ ಹೊಸ ಹೂವ ಕಂಡೆ ಆ ಸೌರಭ ನಾ ಸವಿದೆ
ಹುಟ್ಟಿ ನಿನಗಾಗಿ ಬಂದೆ ಆ ಹೂವ ನಿನಗಿಂದು ತಂದೆ
ಮಾತಿನಲ್ಲಿ ಹೊಸ ಭಾವ ಕಂಡೆ ಸಂಗಾತಿಯ ನಾ ಪಡೆದೆ
ನಿನ್ನ ಎದೆಯ ಒಳಗೆ ಸ್ಥಳ ನೀಡು ಕೊನೆಯವರೆಗೆ
ಭೂಮಿಯೆ ಬಿರಿಯಲಿ ಆಗಸ ಬೀಳಲಿ ನಡೆವೆ ಜೊತೆಯಾಗಿ ಹೀಗೆ
ಆಸೆ ಹೂವಲ್ಲಿ ಪ್ರೀತಿ ರಂಗೋಲಿ ಬರೆದೆ ನಿಂಗಾಗಿ ನಾನು
ಏನೊ ಗುಂಗಲ್ಲಿ ಬೇರೆ ದಾರಿಲಿ ನಡೆದೆ ಮುಂದಕ್ಕೆ ನೀನು
ದೈವಕ್ಕಿಂದು ಇಟ್ಟ ಹೂವು ಒಂಟಿಯಾಗಿ ಬಾಡಿತಿಂದು
ಪನ್ನೀರಲ್ಲಿ ಆಡೊ ಹೂವು ಕಣ್ಣೀರಲ್ಲಿ ನೊಂದಿತಿಂದು
ವಿಧಿಯ ಆಟವೆಂದು ಬಲ್ಲೆ ಇಂದು

ತೋಳಿನಲ್ಲಿ ಪ್ರಿಯೆ ನೀನಿರಲು ಹೊಸಸುಖದಲಿ ಮೈಮರೆತೆ
ಮೌನಮುಳ್ಳಾಗಿ ಬಂದು ನನ್ನ ಪ್ರೇಮ ಕೈಜಾರಿತಿಂದು
ಕ್ಷಣ ಕ್ಷಣ ಹೊಸ ಪಾಠವನ್ನು ನಿನ್ನ ಸನಿಹದೆ ನಾ ಕಲಿತೆ
ದೈವ ಸುಖವ ಕೊಡಲಿ ನಿಮ್ಮ ಬಾಳು ನಗುತ ಇರಲಿ
ನಮ್ಮಯ ಬಾಳಲಿ ಪ್ರೀತಿಯ ಜ್ಯೋತಿಯು ಬೆಳಗಲಿ ಹೀಎ ಎಂದು

||ಪ್ರೀತಿ ಶಾಹಿಲಿ ಮನದ ಹಾಳೆಲಿ ಬರೆದೆ ನೀ ನನ್ನ ಹೆಸರು
ಮೌನ ಮುತ್ತಾಗಿ ಪ್ರೀತಿ ಮಾತಾಗಿ ಇಂದು ನೂರರ್ಥ ತಂತು||