Prajashakthi Lyrics

ಪ್ರಜಾಶಕ್ತಿ Lyrics

in Praja Shakthi

in ಪ್ರಜಾಶಕ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರಜಾಶಕ್ತಿ ಒಂದೇ ಎಲ್ಲಕ್ಕು ದೊಡ್ಡ ಶಕ್ತಿ
ದೇಶ ಕಟ್ಟಿದಂತ ಹಿರಿಯರ ಮಾತಿದು ಕೇಳಣ್ಣ
ಕೈ ಕೆಸರಾದರೆ ಎಂದು ಬಾಯಿ ಮೊಸರೆಂದಿತು ಗಾದೆ
ಅಂದು ಇಂದು ಎಲ್ಲ ಉಲ್ಟ ಲೋಕದೆ ನೋಡಣ್ಣ
ಧರ್ಮ ರಕ್ಷಿಸೆ ದ್ವಾಪರಯುಗದೆ ಕೃಷ್ಣ ಹುಟ್ಟಿದ ಧರೆಯಲಿ
ನ್ಯಾಯ ಭಕ್ಷಿಸೆ ಈ ಕಲಿಯುಗದೆ ಲಂಚ ಹುಟ್ಟಿದೆ ಜಗದಲ್ಲಿ
 
||ಪ್ರಜಾಶಕ್ತಿ ಒಂದೇ ಎಲ್ಲಕ್ಕು ದೊಡ್ಡ ಶಕ್ತಿ
ದೇಶ ಕಟ್ಟಿದಂತ ಹಿರಿಯರ ಮಾತಿದು ಕೇಳಣ್ಣ
ಕೈ ಕೆಸರಾದರೆ ಎಂದು ಬಾಯಿ ಮೊಸರೆಂದಿತು ಗಾದೆ
ಅಂದು ಇಂದು ಎಲ್ಲ ಉಲ್ಟ ಲೋಕದೆ ನೋಡಣ್ಣ||
 
ಹುಟ್ಟಲು ಹೆರಿಗೆಗೆ ಲಂಚ ಸ್ಕೂಲಿಗೆ ಸೇರಿಸೆ ಲಂಚ
ಮಕ್ಕಳ ಕೈಯ್ಯಲಿ ಕೆಲಸ ಮಾಡಿಸೆ ತಾಯಿ ಕೊಡುವಳು ಲಂಚ
ಮೆಡಿಕಲ್‌ ಸೀಟಿಗೆ ಲಂಚ ಕೆಲಸಕ್ಕೆ ಸೇರಿಸು ಲಂಚ
ಮದುವೆ ಆಗಲು ಗಂಡಿಗೆ ಕೊಡುವರು ಬೇಡಿದ ಬಗೆಬಗೆ ಲಂಚ
ಸತ್ಯವೆ ಎಂದು ತಂದೆ ಧರ್ಮವೆ ಎಂದು ತಾಯಿ
ನೀತಿ ಪಾಠ ಹೇಳುತಲಿದ್ದರು ಆ ದಿನ ಕೇಳಣ್ಣ
ಸುಳ್ಳೆ ಮನೆಯ ದೇವರು ಇಂದು ಸತ್ಯ ಹೋಯಿತು ಮಣ್ಣಿಗೆ
ಲಂಚ ತರುವ ಟಿ ವಿ ಫ್ರಿಡ್ಜ್‌ ಗ್ಲಾಮರ್‌ ತಂದಿತು ಕಣ್ಣೀಗೆ
ರಾಮರಾಜ್ಯವು ಇಲ್ಲ ರಾವನರಾಜ್ಯ ಎಲ್ಲ
ನೀತಿ ನ್ಯಾಯಕ್ಕೆ ನಡೆವ ಜೀವಕ್ಕೆ ಈ ದಿನ ಬಾಳಿಲ್ಲ
 
ಮನೆಯ ಕಟ್ಟಿಸೆ ಲಂಚ ಮಡದಿಯ ಪ್ರೀತಿಗು ಲಂಚ
ಪದವಿ ಆಸೆಗೋಸ್ಕರ ಕುರ್ಚಿಯು ಕೇಳಿತು ಕೊಡು ಲಂಚ
ಕಾಂಟ್ರ್ಯಾಕ್ಟ್‌ ಬೇಕೆ ಲಂಚ ಟ್ರ್ಯಾನ್ಸ್ಫರ್‌ ಬೇಕೆ ಲಂಚ
ಸತ್ತರೆ ಮಸಣದೆ ಕೇಳುವರಣ್ಣ ಸುಡಲು ಕೊಡು ಲಂಚ
 
||ಪ್ರಜಾಶಕ್ತಿ ಒಂದೇ ಎಲ್ಲಕ್ಕು ದೊಡ್ಡ ಶಕ್ತಿ
ದೇಶ ಕಟ್ಟಿದಂತ ಹಿರಿಯರ ಮಾತಿದು ಕೇಳಣ್ಣ
ಕೈ ಕೆಸರಾದರೆ ಎಂದು ಬಾಯಿ ಮೊಸರೆಂದಿತು ಗಾದೆ
ಅಂದು ಇಂದು ಎಲ್ಲ ಉಲ್ಟ ಲೋಕದೆ ನೋಡಣ್ಣ
ಧರ್ಮ ರಕ್ಷಿಸೆ ದ್ವಾಪರಯುಗದೆ ಕೃಷ್ಣ ಹುಟ್ಟಿದ ಧರೆಯಲಿ
ನ್ಯಾಯ ಭಕ್ಷಿಸೆ ಈ ಕಲಿಯುಗದೆ ಲಂಚ ಹುಟ್ಟಿದೆ ಜಗದಲ್ಲಿ||
 
||ಪ್ರಜಾಶಕ್ತಿ ಒಂದೇ ಎಲ್ಲಕ್ಕು ದೊಡ್ಡ ಶಕ್ತಿ
ದೇಶ ಕಟ್ಟಿದಂತ ಹಿರಿಯರ ಮಾತಿದು ಕೇಳಣ್ಣ
ಕೈ ಕೆಸರಾದರೆ ಎಂದು ಬಾಯಿ ಮೊಸರೆಂದಿತು ಗಾದೆ
ಅಂದು ಇಂದು ಎಲ್ಲ ಉಲ್ಟಾ ಲೋಕದೆ ನೋಡಣ್ಣ||

Prajashakthi song lyrics from Kannada Movie Praja Shakthi starring Shashikumar, Ramakrishna Hegde,, Lyrics penned by R N Jayagopal Sung by Rajesh, Music Composed by Jai-Shekar, film is Directed by D Rajendra Babu and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ