Mehabooba Mehabooba Lyrics

ಮೆಹಬೂಬ ಮೆಹಬೂಬ Lyrics

in Power

in ಪವರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಡು: ಮೆಹಬೂಬ ಮೆಹಬೂಬ
            ನಾ ನಿನ್ನ ಸಾಹೇಬ 
            ಬಾ ಬಾ ಬಾರೆ ಸರಸಕೆ ಬಾರೆ
            ನನ್ನ ದಿಲ್ ರೂಬ
             ಮೆಹಬೂಬ ಮೆಹಬೂಬ
            ನಾ ನಿನ್ನ ಸಾಹೇಬ
ಹೆಣ್ಣು: ನನ್ನ ದಿಲ್ಲು ಕಾಲಿಂಗ್ ಬೆಲ್ಲು
              ಒತ್ತಿ ಬಂದೆ ಘಲ್ಲು ಘಲ್ಲು
              ಅಲ್ಲೂ ಇಲ್ಲೂ ನಿಂದೆ ಗುಲ್ಲು
              ಲವ್ವೆ ಥ್ರಿಲ್ಲೂ..  ಓಒಹೋ
              ನನ್ನ ದಿಲ್ಲು ಕಾಲಿಂಗ್ ಬೆಲ್ಲು
              ಒತ್ತಿ ಬಂದೆ ಗಲ್ಲು ಗಲ್ಲು
              ಅಲ್ಲೂ ಇಲ್ಲೂ ನಿಂದೆ ಗುಲ್ಲು
              ಲವ್ವೆ ಥ್ರಿಲ್ಲೂ..  ಓಒಹೋ

ಗಂಡು: ಮೆಹಬೂಬ ಮೆಹಬೂಬ
            ನಾ ನಿನ್ನ ಸಾಹೇಬ 
            ಬಾ ಬಾ ಬಾರೆ ಸರಸಕೆ ಬಾರೆ
            ನನ್ನ ದಿಲ್ ರೂಬ
            
ಕೋರಸ್ : ಮೆಹಬೂಬ ಮೆಹಬೂಬ
               ನಾನು ನಿನ್ನ ಹಿಂದೆ ಬರಲ
               ನಾನು ನನ್ನೇ ನಿಂಗೆ ತರಲ ಜೋಡಿ ಆಗಲ

ಹೆಣ್ಣು: ನಿನ್ನ ನೋಟ ನನ್ನ ಬಿಡದು
             ನಿನ್ನದು ತುಂಬಾನೆ ಕಾಟ ನಿದ್ದೆ ಕೊಡದು 
              ನನ್ನ ತುಂಬಾ ಗುಂಗು ನಿಲ್ಲದು

ಗಂಡು: ನಿನ್ನಂದ ಚೆಂದ ಮೈಯ ಮಾಟ ಕಂಡೆ ಇವಾಗ 
             ನೀ ನಕ್ಕರೆ ನನ್ನೇ ನಾನು ಮರೆತೇ ನೋಡೀಗ
               ನೀ ಸಕ್ಕರೆ ನಿನ್ನ ಹಿಂದೆ ಇರುವೆ ನಾನೀಗ

ಹೆಣ್ಣು: ಇಂದು ನೀನೆ ನಂಬರ್ ಒನ್
              ನಾನು ನಿನ್ನ ಹೆಣ್ಣು ಹಣ್ಣು
              ಹಾಕು ಕಣ್ಣು ನನ್ನ ಇನ್ನು ಕದ್ದು ತಿನ್ನು ಒಹೋ
              ಇಂದು ನೀನೆ ನಂಬರ್ ಒನ್
              ನಾನು ನಿನ್ನ ಹೆಣ್ಣು ಹಣ್ಣು
              ಹಾಕು ಕಣ್ಣು ನನ್ನ ಇನ್ನು ಕದ್ದು ತಿನ್ನು ಒಹೋ

||ಗಂಡು: ಮೆಹಬೂಬ ಮೆಹಬೂಬ
           ‌   ನಾ ನಿನ್ನ ಸಾಹೇಬ 
            ಬಾ ಬಾ ಬಾರೆ ಸರಸಕೆ ಬಾರೆ
            ನನ್ನ ದಿಲ್ ರೂಬ||
           
ಕೋರಸ್ : ಮೆಹಬೂಬ ಮೆಹಬೂಬ
               ನಾನು ನಿನ್ನ ಹಿಂದೆ ಬರಲ
               ನಾನು ನನ್ನೇ ನಿಂಗೆ ತರಲ ಜೋಡಿ ಆಗಲ

-
ಗಂಡು: ಮೆಹಬೂಬ ಮೆಹಬೂಬ
            ನಾ ನಿನ್ನ ಸಾಹೇಬ 
            ಬಾ ಬಾ ಬಾರೆ ಸರಸಕೆ ಬಾರೆ
            ನನ್ನ ದಿಲ್ ರೂಬ
             ಮೆಹಬೂಬ ಮೆಹಬೂಬ
            ನಾ ನಿನ್ನ ಸಾಹೇಬ
ಹೆಣ್ಣು: ನನ್ನ ದಿಲ್ಲು ಕಾಲಿಂಗ್ ಬೆಲ್ಲು
              ಒತ್ತಿ ಬಂದೆ ಘಲ್ಲು ಘಲ್ಲು
              ಅಲ್ಲೂ ಇಲ್ಲೂ ನಿಂದೆ ಗುಲ್ಲು
              ಲವ್ವೆ ಥ್ರಿಲ್ಲೂ..  ಓಒಹೋ
              ನನ್ನ ದಿಲ್ಲು ಕಾಲಿಂಗ್ ಬೆಲ್ಲು
              ಒತ್ತಿ ಬಂದೆ ಗಲ್ಲು ಗಲ್ಲು
              ಅಲ್ಲೂ ಇಲ್ಲೂ ನಿಂದೆ ಗುಲ್ಲು
              ಲವ್ವೆ ಥ್ರಿಲ್ಲೂ..  ಓಒಹೋ

ಗಂಡು: ಮೆಹಬೂಬ ಮೆಹಬೂಬ
            ನಾ ನಿನ್ನ ಸಾಹೇಬ 
            ಬಾ ಬಾ ಬಾರೆ ಸರಸಕೆ ಬಾರೆ
            ನನ್ನ ದಿಲ್ ರೂಬ
            
ಕೋರಸ್ : ಮೆಹಬೂಬ ಮೆಹಬೂಬ
               ನಾನು ನಿನ್ನ ಹಿಂದೆ ಬರಲ
               ನಾನು ನನ್ನೇ ನಿಂಗೆ ತರಲ ಜೋಡಿ ಆಗಲ

ಹೆಣ್ಣು: ನಿನ್ನ ನೋಟ ನನ್ನ ಬಿಡದು
             ನಿನ್ನದು ತುಂಬಾನೆ ಕಾಟ ನಿದ್ದೆ ಕೊಡದು 
              ನನ್ನ ತುಂಬಾ ಗುಂಗು ನಿಲ್ಲದು

ಗಂಡು: ನಿನ್ನಂದ ಚೆಂದ ಮೈಯ ಮಾಟ ಕಂಡೆ ಇವಾಗ 
             ನೀ ನಕ್ಕರೆ ನನ್ನೇ ನಾನು ಮರೆತೇ ನೋಡೀಗ
               ನೀ ಸಕ್ಕರೆ ನಿನ್ನ ಹಿಂದೆ ಇರುವೆ ನಾನೀಗ

ಹೆಣ್ಣು: ಇಂದು ನೀನೆ ನಂಬರ್ ಒನ್
              ನಾನು ನಿನ್ನ ಹೆಣ್ಣು ಹಣ್ಣು
              ಹಾಕು ಕಣ್ಣು ನನ್ನ ಇನ್ನು ಕದ್ದು ತಿನ್ನು ಒಹೋ
              ಇಂದು ನೀನೆ ನಂಬರ್ ಒನ್
              ನಾನು ನಿನ್ನ ಹೆಣ್ಣು ಹಣ್ಣು
              ಹಾಕು ಕಣ್ಣು ನನ್ನ ಇನ್ನು ಕದ್ದು ತಿನ್ನು ಒಹೋ

||ಗಂಡು: ಮೆಹಬೂಬ ಮೆಹಬೂಬ
           ‌   ನಾ ನಿನ್ನ ಸಾಹೇಬ 
            ಬಾ ಬಾ ಬಾರೆ ಸರಸಕೆ ಬಾರೆ
            ನನ್ನ ದಿಲ್ ರೂಬ||
           
ಕೋರಸ್ : ಮೆಹಬೂಬ ಮೆಹಬೂಬ
               ನಾನು ನಿನ್ನ ಹಿಂದೆ ಬರಲ
               ನಾನು ನನ್ನೇ ನಿಂಗೆ ತರಲ ಜೋಡಿ ಆಗಲ

Mehabooba Mehabooba song lyrics from Kannada Movie Power starring Puneeth Rajkumar, Thrisha Krishnan, Shivaji Prabhu, Lyrics penned by V Nagendra Prasad Sung by Suchith, Pooja Raghavan, Music Composed by S S Thaman, film is Directed by K Madesh and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ