ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ
ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ
ಬಿದ್ದೆ ಬಿದ್ದೆ ಬಿದ್ದೆ ಎರ್ರಾಬಿರ್ರಿ ಬಿದ್ದೆ
ಖಾಲಿ ಹಾರ್ಟು ಡೀಲ್ ಆಗೋಯ್ತು
ನಾನು ಲವ್ವಲ್ಲಿ ಬಿದ್ದೆ
ಸೀದಾ ಸಾದಾ ಇದ್ದೇ ಉಲ್ಟಾ ಪಲ್ಟಾ ಆದೆ
ಹೆಂಗೆಂಗಿದ್ದೆ ಹೆಂಗೆಂಗಾದೆ ಅಯ್ಯೊ ರಾಮ ರಾಮ
ಅಯ್ಯೊ ಅಯ್ಯೊ ಪಾಪ ನೋಡೆ ನೀನು ಸ್ವಲ್ಪ
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ
ಏನೋ ಸ್ವಲ್ಪ ಹುಂಬ ಚೂರು ಇಲ್ಲ ಜಂಭ
ನೀನು ಪ್ರೀತಿ ಮಾಡು ಆಗೋದಾಗಲಿ
||ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ
ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ||
ಅಯ್ಯೊ ಅಯ್ಯೊ ಪಾಪ ನೋಡೆ ನೀನು ಸ್ವಲ್ಪ
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ
ಏನೋ ಸ್ವಲ್ಪ ಹುಂಬ ಚೂರು ಇಲ್ಲ ಜಂಭ
ನೀನು ಪ್ರೀತಿ ಮಾಡು ಆಗೋದಾಗಲಿ
ಜೋರಾಗಿ ಅಳುವ ಕಂದ ಇವಳನ್ನ ಕಂಡಾಗಿಂದ
ಬಾಯ್ತುಂಬ ನಗುವ ಚಂದ ನೋಡೊ ಗೋವಿಂದ
ರಾತ್ರೀಲಿ ಕಾಣೋ ಚಂದ್ರ ಹಗಲಲ್ಲು ಕಾಣೆ ಆದ
ಗುಟ್ಟಾಗಿ ಇವಳ ಕೆನ್ನೆಲಿ ಬಚ್ಚಿ ಕೂತ್ಕೊಂಡ
ಹುಣ್ಣಿಮೆ ಹುಟ್ಟೋದೆ ಇವಳ ಕಣ್ಣಲ್ಲೇ
ಬೀಸಿದೆ ತಂಗಾಳಿ ಹೋದಲ್ಲೆ
ಸುಮ್ಮನೆ ಕೊಲ್ಲುತ್ತಾಳೆ ನಿಂತಲ್ಲೆ
ಹೆಂಗೆಂಗಿದ್ದೆ ಹೆಂಗೆಂಗಾದೆ ಅಯ್ಯೊ ರಾಮ ರಾಮ
ಅಯ್ಯೊ ಅಯ್ಯೊ ಪಾಪ ನೋಡೆ ನೀನು ಸ್ವಲ್ಪ
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ
ಏನೋ ಸ್ವಲ್ಪ ಹುಂಬ ಚೂರು ಇಲ್ಲ ಜಂಭ
ನೀನು ಪ್ರೀತಿ ಮಾಡು ಆಗೋದಾಗಲಿ
ಸ್ಲೇಟಲ್ಲಿ ಅ ಆ ಇ ಈ ಬರ್ಕೊಟ್ಟು ನನ್ನ ಅಮ್ಮ
ತಿದ್ದೋಕೆ ಹೇಳಿದಂತೆ ಅಂದು ಕೇಳಮ್ಮ
ಹಾರ್ಟಲ್ಲಿ ಎಲ್ ಓ ವಿ ಈ ಬರ್ದಿಟ್ಟು ಇವಳು ನಂಗೆ
ತಿದ್ದೋಕೆ ಹೇಳಿದಾಳೆ ಇಲ್ಲೆ ಕಣಮ್ಮ
ಕಾಮನ ಬಿಲ್ಲನ್ನೆ ಕಿತ್ತು ಕೈಯ್ಯಲ್ಲಿ
ನೀಡುವ ಮಾಯಾವಿ ಈ ಮಳ್ಳಿ
ಮೆಲ್ಲಗೆ ಲೂಟಿ ಆದೆ ನಾನಿಲ್ಲಿ
ಹೆಂಗೆಂಗಿದ್ದೆ ಹೆಂಗೆಂಗಾದೆ ಅಯ್ಯೊ ರಾಮ ರಾಮ
||ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ
ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ||
ಅಯ್ಯೊ ಅಯ್ಯೊ ಪಾಪ ನೋಡೆ ನೀನು ಸ್ವಲ್ಪ
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ
ಏನೋ ಸ್ವಲ್ಪ ಹುಂಬ ಚೂರು ಇಲ್ಲ ಜಂಭ
ನೀನು ಪ್ರೀತಿ ಮಾಡು ಆಗೋದಾಗಲಿ
ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ
ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ
ಬಿದ್ದೆ ಬಿದ್ದೆ ಬಿದ್ದೆ ಎರ್ರಾಬಿರ್ರಿ ಬಿದ್ದೆ
ಖಾಲಿ ಹಾರ್ಟು ಡೀಲ್ ಆಗೋಯ್ತು
ನಾನು ಲವ್ವಲ್ಲಿ ಬಿದ್ದೆ
ಸೀದಾ ಸಾದಾ ಇದ್ದೇ ಉಲ್ಟಾ ಪಲ್ಟಾ ಆದೆ
ಹೆಂಗೆಂಗಿದ್ದೆ ಹೆಂಗೆಂಗಾದೆ ಅಯ್ಯೊ ರಾಮ ರಾಮ
ಅಯ್ಯೊ ಅಯ್ಯೊ ಪಾಪ ನೋಡೆ ನೀನು ಸ್ವಲ್ಪ
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ
ಏನೋ ಸ್ವಲ್ಪ ಹುಂಬ ಚೂರು ಇಲ್ಲ ಜಂಭ
ನೀನು ಪ್ರೀತಿ ಮಾಡು ಆಗೋದಾಗಲಿ
||ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ
ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ||
ಅಯ್ಯೊ ಅಯ್ಯೊ ಪಾಪ ನೋಡೆ ನೀನು ಸ್ವಲ್ಪ
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ
ಏನೋ ಸ್ವಲ್ಪ ಹುಂಬ ಚೂರು ಇಲ್ಲ ಜಂಭ
ನೀನು ಪ್ರೀತಿ ಮಾಡು ಆಗೋದಾಗಲಿ
ಜೋರಾಗಿ ಅಳುವ ಕಂದ ಇವಳನ್ನ ಕಂಡಾಗಿಂದ
ಬಾಯ್ತುಂಬ ನಗುವ ಚಂದ ನೋಡೊ ಗೋವಿಂದ
ರಾತ್ರೀಲಿ ಕಾಣೋ ಚಂದ್ರ ಹಗಲಲ್ಲು ಕಾಣೆ ಆದ
ಗುಟ್ಟಾಗಿ ಇವಳ ಕೆನ್ನೆಲಿ ಬಚ್ಚಿ ಕೂತ್ಕೊಂಡ
ಹುಣ್ಣಿಮೆ ಹುಟ್ಟೋದೆ ಇವಳ ಕಣ್ಣಲ್ಲೇ
ಬೀಸಿದೆ ತಂಗಾಳಿ ಹೋದಲ್ಲೆ
ಸುಮ್ಮನೆ ಕೊಲ್ಲುತ್ತಾಳೆ ನಿಂತಲ್ಲೆ
ಹೆಂಗೆಂಗಿದ್ದೆ ಹೆಂಗೆಂಗಾದೆ ಅಯ್ಯೊ ರಾಮ ರಾಮ
ಅಯ್ಯೊ ಅಯ್ಯೊ ಪಾಪ ನೋಡೆ ನೀನು ಸ್ವಲ್ಪ
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ
ಏನೋ ಸ್ವಲ್ಪ ಹುಂಬ ಚೂರು ಇಲ್ಲ ಜಂಭ
ನೀನು ಪ್ರೀತಿ ಮಾಡು ಆಗೋದಾಗಲಿ
ಸ್ಲೇಟಲ್ಲಿ ಅ ಆ ಇ ಈ ಬರ್ಕೊಟ್ಟು ನನ್ನ ಅಮ್ಮ
ತಿದ್ದೋಕೆ ಹೇಳಿದಂತೆ ಅಂದು ಕೇಳಮ್ಮ
ಹಾರ್ಟಲ್ಲಿ ಎಲ್ ಓ ವಿ ಈ ಬರ್ದಿಟ್ಟು ಇವಳು ನಂಗೆ
ತಿದ್ದೋಕೆ ಹೇಳಿದಾಳೆ ಇಲ್ಲೆ ಕಣಮ್ಮ
ಕಾಮನ ಬಿಲ್ಲನ್ನೆ ಕಿತ್ತು ಕೈಯ್ಯಲ್ಲಿ
ನೀಡುವ ಮಾಯಾವಿ ಈ ಮಳ್ಳಿ
ಮೆಲ್ಲಗೆ ಲೂಟಿ ಆದೆ ನಾನಿಲ್ಲಿ
ಹೆಂಗೆಂಗಿದ್ದೆ ಹೆಂಗೆಂಗಾದೆ ಅಯ್ಯೊ ರಾಮ ರಾಮ
||ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ
ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ||
ಅಯ್ಯೊ ಅಯ್ಯೊ ಪಾಪ ನೋಡೆ ನೀನು ಸ್ವಲ್ಪ
ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ
ಏನೋ ಸ್ವಲ್ಪ ಹುಂಬ ಚೂರು ಇಲ್ಲ ಜಂಭ
ನೀನು ಪ್ರೀತಿ ಮಾಡು ಆಗೋದಾಗಲಿ
Guruvara Sanje song lyrics from Kannada Movie Power starring Puneeth Rajkumar, Thrisha Krishnan, Shivaji Prabhu, Lyrics penned by Kaviraj Sung by Puneeth Rajkumar, Music Composed by S S Thaman, film is Directed by K Madesh and film is released on 2014